Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಕಾರ್ಯಕ್ರಮ > ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
ಕಾರ್ಯಕ್ರಮಗ್ಯಾ ಲರಿ

ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ

ಬಸವ ಮೀಡಿಯಾ
ಬಸವ ಮೀಡಿಯಾ Published October 6, 2024
Share
List of Images 1/5
naganur rudrakshi matha samuhika ishtalinka shivayoga (1)
naganur rudrakshi matha samuhika ishtalinka shivayoga (2)
naganur rudrakshi matha samuhika ishtalinka shivayoga (3)
naganur rudrakshi matha samuhika ishtalinka shivayoga (4)
naganur rudrakshi matha samuhika ishtalinka shivayoga (5)
SHARE

ಬೆಳಗಾವಿ:

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ರುದ್ರಾಕ್ಷಿಮಠ ಬೆಳಗಾವಿ, ಸಂಯುಕ್ತಾಶ್ರಯದಲ್ಲಿ 8ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

06ರಂದು ರವಿವಾರ ಬೆಳಿಗ್ಗೆ ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ, ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿದರು. ಶಿವಯೋಗದ ನಂತರ ಸ್ವಾಮೀಜಿ ಅನುಭಾವಗೈದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ ಹಾಗೂ ಎಲ್ಲ ಬಸವಪರ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

Share This Article
Twitter Email Copy Link Print
Previous Article ಬೈಲೂರ ನಿಷ್ಕಲ ಮಂಟಪದಲ್ಲಿ ಮಕ್ಕಳಿಗೆ ಶರಣ ಸಂಸ್ಕೃತಿ ಶಿಬಿರ
Next Article ಮಡಿವಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಧೀರ: ಡಾ. ಶ್ರೀಕಾಂತ ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿ

By ಬಸವ ಮೀಡಿಯಾ July 16, 2026
ಅರಿವು

ನಿಜಾಚರಣೆ: ಚಿತ್ರದುರ್ಗದಲ್ಲಿ ಹಸುಗೂಸಿಗೆ ಲಿಂಗಧಾರಣೆ, ಧರ್ಮ ಸಂಸ್ಕಾರ

By ಬಸವ ಮೀಡಿಯಾ July 15, 2026
ಸುದ್ದಿ

ಎಷ್ಟೇ ಹೋರಾಟ ನಡೆಸಿದರೂ ಲಿಂಗಾಯತ ಧರ್ಮ ಅಸಾಧ್ಯ: ಜಗದೀಶ ಶೆಟ್ಟರ್

By ಬಸವ ಮೀಡಿಯಾ July 15, 2026
ಸುದ್ದಿ

ಅನುಭವ ಮಂಟಪಕ್ಕೆ ವೈದಿಕ ಹೆಸರು ಇಡುವ ಯಾವುದೇ ಆದೇಶವಿಲ್ಲ: ಅಧಿಕಾರಿ ಸ್ಪಷ್ಟನೆ

By ಬಸವ ಮೀಡಿಯಾ July 12, 2026
ಅರಿವು

ನಂಜನಗೂಡಿನಲ್ಲಿ ನಿಜಾಚರಣೆ ನಾಮಕರಣ ಕಾರ್ಯಕ್ರಮ

By ಬಸವ ಮೀಡಿಯಾ July 13, 2026
Previous Next

You Might Also Like

ಕಾರ್ಯಕ್ರಮ

ಶರಣ ಸಾಹಿತ್ಯ ಪ್ರಸಾರಕ್ಕೆ ಬದ್ದವಾದ ಪರಿಷತ್: ಸುಜಾತ ವಾರದ

ಗದಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬಸವಾದಿ ಶರಣರ ವಚನ ಸಾಹಿತ್ಯ, ಮೌಲ್ಯಗಳು, ಶರಣ ಸಂಸ್ಕೃತಿ, ಆದರ್ಶಗಳನ್ನು ಪ್ರಸಾರ ಮಾಡಲು ಸ್ಥಾಪಿತವಾದ ಸಂಸ್ಥೆಯಾಗಿದೆ. ಸುತ್ತೂರು ಮಠದ…

2 Min Read
ಗ್ಯಾ ಲರಿ

ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ…

0 Min Read
ಗ್ಯಾ ಲರಿ

ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟ

ಸವದತ್ತಿ: ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ…

0 Min Read
ಗ್ಯಾ ಲರಿ

ನಿಜಾಚರಣೆ: ಬಸವರಾಜ, ಸಂಗೀತ ಅವರ ಕಲ್ಯಾಣ ಮಹೋತ್ಸವ

ಯಣ್ಣಿವಡಿಗೇರಿಯ ಲಲಿತಾ ಮತ್ತು ಮಲ್ಲಿಕಾರ್ಜುನ ಗುಡಿಮನಿ ಅವರ ಪುತ್ರ ಜಿ. ಬಸವರಾಜ ಮತ್ತು ಸಂಗೀತ ಅವರ ಕಲ್ಯಾಣ ಮಹೋತ್ಸವವು ಜುಲೈ 8ರಂದು ವಿಜಯಪುರದ ಬಸವನಬಾಗೇವಾಡಿಯಲ್ಲಿ ಬಸವತತ್ವದ ಪ್ರಕಾರ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital