Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಮಲ್ಲೇಶ್ವರಂನಲ್ಲಿ ಶರಣರ ಶಕ್ತಿ ಬಿಡುಗಡೆ ಪೂರ್ವ ಪ್ರದರ್ಶನ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಮಲ್ಲೇಶ್ವರಂನಲ್ಲಿ ಶರಣರ ಶಕ್ತಿ ಬಿಡುಗಡೆ ಪೂರ್ವ ಪ್ರದರ್ಶನ
ಗ್ಯಾ ಲರಿಚರ್ಚೆ

ಮಲ್ಲೇಶ್ವರಂನಲ್ಲಿ ಶರಣರ ಶಕ್ತಿ ಬಿಡುಗಡೆ ಪೂರ್ವ ಪ್ರದರ್ಶನ

ಓಂಕಾರ್ ಎಸ್ ಚೋಂಡಿ
ಓಂಕಾರ್ ಎಸ್ ಚೋಂಡಿ Published October 7, 2024
Share
List of Images 1/10
sharanara sjhakti preview (3)
sharanara sjhakti preview (2)
sharanara sjhakti preview (1)
sharanara shakti cinema preview (7)
sharanara shakti cinema preview (6)
sharanara shakti cinema preview (5)
sharanara shakti cinema preview (4)
sharanara shakti cinema preview (3)
sharanara shakti cinema preview (2)
sharanara shakti cinema preview (1)
SHARE

ಬೆಂಗಳೂರು

ರಾಜಧಾನಿಯ ಮಲ್ಲೇಶ್ವರಂ ಬಡಾವಣೆಯ ಖಾಸಗಿ ಸಭಾಂಗಣದಲ್ಲಿ ವಿವಾದಿತ “ಶರಣರ ಶಕ್ತಿ” ಚಿತ್ರದ ಬಿಡುಗಡೆ ಪೂರ್ವ ಪ್ರದರ್ಶನ ಸೋಮವಾರ ನಡೆಯಿತು. ಲಿಂಗಾಯತ ಸಮಾಜದ ಹಲವಾರು ಧಾರ್ಮಿಕ ಮುಖಂಡರು ಮತ್ತು ಗಣ್ಯರು ಚಿತ್ರವನ್ನು ವೀಕ್ಷಿಸಿದರು.

Share This Article
Twitter Email Copy Link Print
Previous Article ಬೆಳಗಾವಿಯಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮ
Next Article ಶರಣರ ಶಕ್ತಿ: ನಿರ್ಮಾಪಕರಿಗೆ ಸಮಸ್ಯೆಗಳ ಪಟ್ಟಿ ಕಳುಹಿಸಲು ನಿರ್ಣಯ
2 Comments
  • ಬಸವರಾಜು ಪಂಡಿತ್ ಗುರೂಜಿ ಬಸವ ಕಲ್ಯಾಣ says:
    October 7, 2024 at 2:16 pm

    ಬಸವಾದಿ ಶರಣರ ಅಭಿಮಾನದ ಶಕ್ತಿಯನ್ನು ಪ್ರದರ್ಶಿದಂತಹ ಪೂಜ್ಯರಿಗೆ ಹಾಗೂ ನಾಡಿನ ಎಲ್ಲಾ ಬಸವ ಬಳಗದ ಮುಖಂಡರಿಗೆ ಬಸವಾಭಿಮಾನಿಗಳಿಗೆ ಹಾಗೂ ಈ ಸಂಘಟನೆಯ ವ್ಯವಸ್ಥೆಯನ್ನು ಒಗ್ಗೂಡಿಸಲು ಕಾಣದ ಕೈಗಳ ಬಸವ ಹೃದಯಿಗಳು ಪರಿಶ್ರಮಕ್ಕೆ ಮತ್ತು ಬಸವ ಮೀಡಿಯಾ ಕ್ಕೆ ಹೃತ್ಪೂರ್ವಕ….ಶರಣು ಶರಣಾರ್ಥಿಗಳು…ಬಸವ ಕಲ್ಯಾಣದ ಬಸವ ಪರ ಸಂಘಟನೆಗಳ ಪರವಾಗಿ.

    Reply
    • Lokesh M says:
      October 7, 2024 at 6:02 pm

      ಬಸವಭಕ್ತರು ಜಾಗೃತರಾಗಿದ್ದಾರೆ, ಹಿಂದಿನಂತೆ ಏಮಾರಿಸಲು ಸಾಧ್ಯವಿಲ್ಲ

      Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

‘ಬಸವಣ್ಣನವರ ವಿರುದ್ಧ ಟೂಲ್ ಕಿಟ್ ಬಳಸುತ್ತಿರುವ ಸಂಘ ಪರಿವಾರ’

By ಬಸವ ಮೀಡಿಯಾ June 19, 2026
ಚರ್ಚೆ

ಕನ್ನೇರಿ ಸ್ವಾಮಿ ಸಮಾವೇಶಕ್ಕೆ ಹೈದರಾಬಾದ ಸಭೆಯಲ್ಲಿ ವಿರೋಧ

By ಬಸವ ಮೀಡಿಯಾ June 16, 2026
ಸುದ್ದಿ

ಜೂನ್ 28 ಕನ್ನೇರಿ ಸ್ವಾಮಿ ವಿರುದ್ಧ ಬೃಹತ್ ಪ್ರತಿಭಟನೆ: ಡಾ. ಗಂಗಾ ಮಾತಾಜಿ

By ಶ್ರೀಧರ ಗೌಡರ, ಕೂಡಲಸಂಗಮ June 20, 2026
ಕಾರ್ಯಕ್ರಮ

ಗುಂಡ್ಲುಪೇಟೆ: ಪಕ್ಷಾತೀತವಾಗಿ ನಡೆದು ಸಾವಿರಾರು ಜನರ ಸೆಳೆದ ಬಸವ ಜಯಂತಿ

By ಬಸವ ಮೀಡಿಯಾ June 19, 2026
ಸುದ್ದಿ

ಬಸವಕಲ್ಯಾಣ: ಕನ್ನೇರಿ ಸ್ವಾಮಿಗೆ ಬೆಂಬಲ ಘೋಷಿಸಿದ ರಂಭಾಪುರಿ ಸ್ವಾಮೀಜಿ

By ಬಸವ ಮೀಡಿಯಾ June 17, 2026
Previous Next

You Might Also Like

ಚರ್ಚೆ

‘ಕನ್ನೇರಿ ಸ್ವಾಮಿ ಪ್ರಚೋದನೆಯಿಂದ ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ’

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಕನ್ನೇರಿ ಸ್ವಾಮೀಜಿ ಅವರ ನೇತೃತ್ವದ ಸಹಜ ಕೃಷಿ ಕಾರ್ಯಕ್ರಮದಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ…

1 Min Read
ಚರ್ಚೆ

ಬಸವಕಲ್ಯಾಣ ಚಲೋ: ಕನ್ನೇರಿ ಸ್ವಾಮಿ ಪ್ರವೇಶ ತಡೆಯಲು ಮಠಾಧಿಪತಿಗಳ ಕರೆ

ಜೂನ್ 28 ಲಕ್ಷಾಂತರ ಬಸವ ಭಕ್ತರು ಬರಲು ಕರೆ ಬಸವಕಲ್ಯಾಣ ಜೂನ್ 28 ಬಸವಕಲ್ಯಾಣದಲ್ಲಿ ಆಯೋಜಿಸ ಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಆಗಮಿಸುತ್ತಿರುವ ಕನ್ನೇರಿ…

3 Min Read
ಚರ್ಚೆ

ಮಹಿಳೆಯರೇ ಗಡಿಪಾರು ಮಾಡುತ್ತಾರೆ: ಕನ್ನೇರಿ ಸ್ವಾಮಿಗೆ ಮಹಾದೇವಿ ಗೋಕಾಕ ಎಚ್ಚರಿಕೆ

ವಿಜಯಪುರ ಕನ್ನೇರಿ ಸ್ವಾಮಿ ನೇತೃತ್ವದ ಹಿಂದೂ ಸಮಾವೇಶಗಳ ವಿರುದ್ಧ ಜಿಲ್ಲೆಯ ಬಸವಪರ ಸಂಘಟನೆಗಳ ಪ್ರಮುಖರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಲಿಂಗಾಯತ ಧರ್ಮವನ್ನು ಮುಗಿಸಲು ಸಂಘ ಪರಿವಾರ ಟೂಲ್…

1 Min Read
ಚರ್ಚೆ

ಕನ್ನೇರಿ ಸ್ವಾಮಿ ಪ್ರವೇಶ ತಡೆಯಲು ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿ ಆಗ್ರಹ

ಬೀದರ ಜೂನ್ 28ರಂದು ಬಸವಕಲ್ಯಾಣದಲ್ಲಿ ಹಿಂದುತ್ವವಾದಿ ಸಂಘಟನೆಗಳು ಆಯೋಜಿಸಲು ಪ್ರಯತ್ನಿಸುತ್ತಿರುವ ಹಿಂದೂ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಕೊಲ್ಹಾಪುರದ ಕಾಡಸಿದ್ದೇಶ್ವರ ಮಠದ ಕನ್ನೇರಿ ಸ್ವಾಮಿಯನ್ನು ಬಸವಕಲ್ಯಾಣಕ್ಕೆ ಬಾರದಂತೆ ತಡೆಯಬೇಕೆಂದು…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital