ಬಸವ ಮೀಡಿಯಾ

ಬಸವ ನಿಂದನೆಯಾದರೂ ಬಿಜೆಪಿ ಮೌನ ಸಮ್ಮತಿ ಲಕ್ಷಣ: ಈಶ್ವರ ಖಂಡ್ರೆ

ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಮಾತನಾಡಿ - ಆರೆಸೆಸ್ ಹಿನ್ನಲೆಯ ಲಿಂಗಾಯತ ಶಿವಮೊಗ್ಗ ಶಾಸಕ ಚನ್ನಬಸಪ್ಪ ಬೆಳಗಾವಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅವಮಾನವಾದರೂ ಬಿಜೆಪಿ ಖಂಡಿಸುತ್ತಿಲ್ಲ ಎಂದು…

2 Min Read

ಸುವರ್ಣಸೌಧದಲ್ಲಿ ಅನುಭವ ಮಂಟಪದ ಬೃಹತ್ ಕಲಾಕೃತಿಯ ಅನಾವರಣ

ಬೆಳಗಾವಿ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದ ಮೊದಲ ಮಹಡಿಯಲ್ಲಿ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಕ್ಯಾನ್ವಾಸ್ ಮೇಲೆ ತೈಲ…

1 Min Read

ಅನುಭವ ಮಂಟಪ ಚಿತ್ರದ ಅನಾವರಣ ಮಾಡಿರುವುದು ನನ್ನ ಸೌಭಾಗ್ಯ: ಸಿದ್ದರಾಮಯ್ಯ

ಬೆಳಗಾವಿ ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದರು. ಬೆಳಗಾವಿ ಚಳಿಗಾಲದ ಅಧಿವೇಶನದ…

2 Min Read

ಬಸವ ನಿಂದನೆ: ಲಿಂಗಾಯತರಿಂದ ಬಹಿಷ್ಕಾರ, ಉಗ್ರ ಹೋರಾಟ (ಓಂ ಶಂಭು, ಹುಬ್ಬಳ್ಳಿ)

ಹುಬ್ಬಳ್ಳಿ ಕ್ರಾಂತಿಯೋಗಿ ಬಸವಣ್ಣನವರು ಹೋರಾಟವನ್ನೇ ಮಾಡಲಿಲ್ಲ, ಅಪಾಯ ಬಂದಾಗ ಹೇಡಿಯಂತೆ ಹೊಳೆಗೆ ಹಾರಿಕೊಂಡರು ಅನ್ನುವ ಅರ್ಥದಲ್ಲಿ ಮಾತನಾಡಿರುವ ಶಾಸಕ ಬಸವನ ಗೌಡ ಪಾಟೀಲ ಯತ್ನಾಳ್ ವಿರುದ್ಧ ಎಲ್ಲೆಡೆ…

0 Min Read

ಮುಖ್ಯಮಂತ್ರಿಗಳಿಂದ ಸುವರ್ಣಸೌಧದಲ್ಲಿ ಅನುಭವ ಮಂಟಪದ ಬೃಹತ್ ಕಲಾಕೃತಿಯ ಲೋಕಾರ್ಪಣೆ

ಬೆಳಗಾವಿ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದ ಮೊದಲ ಮಹಡಿಯಲ್ಲಿ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಸುವರ್ಣಸೌಧದ ಸೆಂಟ್ರಲ್ ಹಾಲ್…

1 Min Read

ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕಡೆಗಣನೆ: ಸ್ವಾಮೀಜಿ ಆಕ್ರೋಶ

ಮಂಡ್ಯ ಹನ್ನೆರಡನೆಯ ಶತಮಾನದಲ್ಲಿ ವಚನಸಾಹಿತ್ಯ ರಚನೆಯ ಮೂಲಕ ಕನ್ನಡ ಭಾಷೆಯನ್ನು ದೈವೀಕರಿಸಿ, ದೇಶ ವಿದೇಶಗಳಲ್ಲಿ ಕನ್ನಡದ ಕಂಪು ಬೀರಿದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಕನ್ನಡ…

2 Min Read

ಬಸವ ನಿಂದನೆ: ಇದು ನಮ್ಮ ಉತ್ತರ (ಜೆ ಎಸ್ ಪಾಟೀಲ್, ವಿಜಯಪುರ)

ವಿಜಯಪುರ ಕ್ರಾಂತಿಯೋಗಿ ಬಸವಣ್ಣನವರು ಹೋರಾಟವನ್ನೇ ಮಾಡಲಿಲ್ಲ, ಅಪಾಯ ಬಂದಾಗ ಹೇಡಿಯಂತೆ ಹೊಳೆಗೆ ಹಾರಿಕೊಂಡರು ಅನ್ನುವ ಅರ್ಥದಲ್ಲಿ ಮಾತನಾಡಿರುವ ಶಾಸಕ ಬಸವನ ಗೌಡ ಪಾಟೀಲ ಯತ್ನಾಳ್ ವಿರುದ್ಧ ಎಲ್ಲೆಡೆ…

0 Min Read

ಅಫಜಲಪುರ, ಬೆಂಗಳೂರು, ಚಿಕ್ಕಮಗಳೂರು: ಯತ್ನಾಳ್ ವಿರುದ್ಧ ಬಸವ ಸಂಘಟನೆಗಳ ಆಕ್ರೋಶ

ಅಫಜಲಪುರ, ಬೆಂಗಳೂರು, ಚಿಕ್ಕಮಗಳೂರು ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವ ಯತ್ನಾಳ್ ಅವರ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ಮುಂದುವರೆದಿದೆ. ಚಿಕ್ಕಮಗಳೂರು: ಯತ್ನಾಳರದು ಕೀಳುಮಟ್ಟದ, ವಿವೇಕರಹಿತ ಅಸಂಬದ್ದ…

3 Min Read

ಸಾಮಾಜಿಕ ನ್ಯಾಯವೇ ಸಂವಿಧಾನದ ಸಂದೇಶ: ಡಾ. ತೋಂಟದ ಸಿದ್ದರಾಮ ಶ್ರೀಗಳು

ಗದಗ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾಗಿರುವ ಭಾರತದ ಆತ್ಮವೇ ನಮ್ಮ ಸಂವಿಧಾನ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯವೇ…

2 Min Read

ಯತ್ನಾಳ್ ಹರಕು ಬಾಯಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ, ನಾವು ವೈರಲ್ ಮಾಡುತ್ತೇವೆ

ಇದು 'ಬಸವ' ಅನ್ನೋ ಮೂರಕ್ಷರದ ಸರಳ ಪದವನ್ನು ಎಷ್ಟು ಎಚ್ಚರಿಕೆಯಿಂದ ಉಚ್ಚರಿಸಬೇಕು ಅನ್ನೋ ಪಾಠ ಕಲಿಸುವ ಸಮಯ ಬೆಂಗಳೂರು ನವೆಂಬರ್ 25 ಬೀದರಿನಲ್ಲಿ ವಿಶ್ವಗುರು ಬಸವಣ್ಣನವರ ಮೇಲೆ…

4 Min Read

ಇಂದು ಸುವರ್ಣಸೌಧದಲ್ಲಿ ಅನುಭವ ಮಂಟಪದ ಬೃಹತ್ ವರ್ಣಚಿತ್ರ ಅನಾವರಣ

ಒಂದು ಪ್ರಖ್ಯಾತ ಕಲಾವಿದರ ತಂಡ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಚಿತ್ರವನ್ನು ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದಲ್ಲಿ ರಚಿಸಿದ್ದಾರೆ ಬೆಳಗಾವಿ ಕರ್ನಾಟಕ ಸಾಂಸ್ಕೃತಿಕ…

1 Min Read

‘ವಿಜಯೇಂದ್ರ ಬದಲಾವಣೆ ಇಲ್ಲ, ಯತ್ನಾಳ್ ಉತ್ತರ ನಂತರ ಮುಂದಿನ ಕ್ರಮ’

ಬೆಂಗಳೂರು ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಕೋರ್ ಕಮಿಟಿಯ ಮಹತ್ವದ…

2 Min Read

ಯತ್ನಾಳ್ ಪ್ರತಿಕೃತಿ ದಹಿಸಿ ಬಸವ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಚೆನ್ನಮ್ಮ ವೃತ್ತದಲ್ಲಿ ಯತ್ನಾಳ ಅವರ ಪ್ರತಿಕೃತಿಯನ್ನು ದಹಿಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅದನ್ನು ತಡೆಯುವ ಪ್ರಯತ್ನ ಮಾಡಿದರು. ಬೆಳಗಾವಿ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ…

2 Min Read

ದೂರದ ಚಾಮರಾಜನಗರ, ಸೊಲ್ಲಾಪುರಗಳಲ್ಲಿ ಈ ತಿಂಗಳು ಲಿಂಗಾಯತ ಧರ್ಮದ ನಿಜಾಚರಣೆ ಕಮ್ಮಟ

ಸೊಲ್ಲಾಪುರ/ಚಾಮರಾಜನಗರ ದಕ್ಷಿಣ ಭಾರತದ ಎರಡು ತುದಿಗಳಂತಿರುವ ಸೊಲ್ಲಾಪುರ ಮತ್ತು ಚಾಮರಾಜನಗರಗಳಲ್ಲಿ ಈ ತಿಂಗಳು ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟಗಳು ನಡೆಯಲಿವೆ. ಸೊಲ್ಲಾಪುರದಲ್ಲಿ ನಾಲ್ಕು ದಿನಗಳ ಕಾರ್ಯಕ್ರಮ…

2 Min Read

ಯತ್ನಾಳ್ ಬಹಿರಂಗ ಕ್ಷಮೆ ಕೇಳಲಿ: ರಾಯಚೂರು ಬಸವ ಸಂಘಟನೆಗಳ ಆಗ್ರಹ

ರಾಯಚೂರು ವಿಶ್ವಗುರು ಬಸವಣ್ಣನವರ ಕುರಿತು ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ಅವರು ಆಡಿದ ಹಗುರ ಹಾಗೂ ಅವಹೇಳನಕಾರಿ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಅವರು ಕೂಡಲೇ ಬಸವ ಅನುಯಾಯಿಗಳ,…

1 Min Read