"770 ಅಮರಗಣಂಗಳು ನಮ್ಮ ಧರ್ಮ ಸಾಹಿತ್ಯ ಸೃಷ್ಟಿಸಿದ ಪೂಜ್ಯರು, ಅವರ ಸಾಲಿಗೆ ರೇಣುಕಾಚಾರ್ಯರನ್ನು ಸೇರಿಸಿರುವುದು ಬಸವಣ್ಣನವರಿಗೆ ಮಾಡಿರುವ ಅವಮಾನ." ಬೆಂಗಳೂರು ಲಿಂಗಾಯತರು ಪೂಜಿಸುವ 770 ಅಮರಗಣಂಗಳ ಪಟ್ಟಿಗೆ ರೇಣುಕಾಚಾರ್ಯರನ್ನು ಸೇರಿಸುವ ನಿರ್ಧಾರವನ್ನು ಶಂಕರ ಬಿದರಿಯವರು ತೆಗೆದುಕೊಂಡಿದ್ದಾರೆ. ಅವರು ಶನಿವಾರ ನೀಡಿರುವ ಸ್ಪಷ್ಟನೆಯೊಂದರ…