ಸುದ್ದಿ

ವಚನಗಳ ನಾಶ ಮಾಡಲು ನಡೆದ ಪ್ರಯತ್ನದ ಬಗ್ಗೆ ಚರ್ಚೆಯಾಗಲಿ: ಜಾರಕಿಹೊಳಿ

ಪಾಂಡೋಮಟ್ಟಿಯಲ್ಲಿ ಬಸವತತ್ವ ಸಮ್ಮೇಳನ ಚನ್ನಗಿರಿ: 12ನೇ ಶತಮಾನದ ಬಸವಾದಿ ಶರಣರ ಜ್ಞಾನದ ಕ್ರಾಂತಿಯನ್ನು ಇಂದಿನ ಯುವಪೀಳಿಗೆಗೆ, ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಾರ್ಯಕ್ರಮಗಳಾಗಬೇಕು ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಬಸವತತ್ವ…

latest