ಹುಬ್ಬಳ್ಳಿ:
ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಶಿವಾನಂದ ಆವರ ತಂದೆ ಲಿಂಗೈಕ್ಯ ಗದಿಗೆಪ್ಪ ಹೊಸಳ್ಳಿ, ಚಬ್ಬಿ ಗ್ರಾಮ, ಇವರ ಸ್ಮರಣೋತ್ಸವವು, ಬಸವತತ್ವದ ನಿಜಾಚರಣೆಯಂತೆ ನೆರವೇರಿತು.
ಹಿರೆಹೊನ್ನಳ್ಳಿ ಗ್ರಾಮದ ಶರಣ ನೀಲಪ್ಪ ಮುತ್ತಗಿ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ಕುಟುಂಬಸ್ಥರು, ಗ್ರಾಮಸ್ಥರು ಭಾಗವಹಿಸಿದ್ದರು.