ನಿಮ್ಮ ಪ್ರತಿಕ್ರಿಯೆ

ಅರಸೀಕೆರೆ ಹೊಸ ಬಸ್‌ ನಿಲ್ದಾಣಕ್ಕೆ ಬಸವೇಶ್ವರರ ಹೆಸರು: ಶಿವಲಿಂಗೇಗೌಡ

ಬಸ್ ನಿಲ್ದಾಣ, ರೈಲು ನಿಲ್ದಾಣ ಸಂಪರ್ಕ ರಸ್ತೆಯ ಸಮೀಪ ಬೃಹತ್ ಬಸವ ಪ್ರತಿಮೆ ಅರಸೀಕೆರೆ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಬಸ್ ನಿಲ್ದಾಣಕ್ಕೆ “ಬಸವೇಶ್ವರ”ರ ಹೆಸರು ಇಡಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಘೋಷಿಸಿದ್ದಾರೆ. ಪಿಪಿ ವೃತ್ತದ ಬಳಿ ಬಸವೇಶ್ವರರ ಅಶ್ವಾರೂಢ…

ವಚನ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ತಲುಪಬೇಕಿದೆ: ಎಂ. ಬಿ. ಪಾಟೀಲ

ಬೆಂಗಳೂರು ‘ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’ ಸಂಪುಟ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶನಿವಾರ ಲೋಕಾರ್ಪಣೆಯಾಯಿತು. ಇದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ‘ಅಲ್ಲಮ ಪ್ರಭುದೇವರ ವಚನ-ನಿರ್ವಚನ’ ಕೃತಿಯ ಭಾಷಾಂತರ ಕೃತಿಯಾಗಿದೆ. ಸಚಿವ ಎಂ.ಬಿ. ಪಾಟೀಲ ಮಾತನಾಡಿ ಅಲ್ಲಮಪ್ರಭುಗಳ ತತ್ವಚಿಂತನೆಗಳನ್ನು ಕನ್ನಡೇತರರಿಗೆ…

ನಿಜಾಚರಣೆ: ಬೆಲ್ಲದ ಕುಟುಂಬದ ಬಸವನಿಷ್ಟ ಕಲ್ಯಾಣ ಮಹೋತ್ಸವ

ಜೀವಜೀವದ ಭಾವಸಂಗಮ ಮಠದಂತೆ ಭಾಸವಾದ ಮಧುಶ್ರೀ ಗಾರ್ಡನ್ ಕೊಪ್ಪಳ: ಫೆಬ್ರವರಿ 22 ರoದು ಮಧುಶ್ರೀ ಗಾರ್ಡನ್ ಗೆ ಬಂದವರಿಗೆ ತಕ್ಷಣ ಅಲ್ಲಿ ನಿರ್ಮಾಣವಾದ ವಾತಾವರಣವನ್ನು ನೋಡಿದರೆ ಅದು ಮಠದಂತೆ ಭಾಸವಾಗುತ್ತಿತ್ತು. ಅದಕ್ಕೆ ಕಾರಣವೇನೆಂದರೆ ಬಸವತತ್ವ ನಿಷ್ಠರಾದ ಲಿಂಗೈಕ್ಯ ರುದ್ರಪ್ಪ ಬೆಲ್ಲದ ಅವರ…

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

ವಿರೂಪಗೊಂಡ ಶರಣರ ಉಬ್ಬು ಚಿತ್ರಗಳನ್ನು ದುರಸ್ತಿಗೊಳಿಸಲು ಆಗ್ರಹ

ಬಸವ ಕಲ್ಯಾಣ ಪಟ್ಟಣದ ಬಸವ ಮಹಾದ್ವಾರ ಸ್ಥಾಪಿಸಲಾಗಿರುವ ಶರಣರ ಉಬ್ಬು ಚಿತ್ರಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದು, ಅವುಗಳನ್ನು ಬೇಗನೆ ದುರಸ್ತಿಗೊಳಿಸಲು ಆಗ್ರಹಿಸಿ ಸರಕಾರಕ್ಕೆ ಮನವಿ ಮಾಡಲಾಗಿದೆ. ಹುಲಸೂರ ಬಸವ ಕೇಂದ್ರ ಹಾಗೂ ಸಾಮಾಜಿಕ ಸಮತಾ ವೇದಿಕೆಯ ಸದಸ್ಯರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಿಗೆ…

ಧನಂಜಯ ಅವರ ಆಹಾರದ ಚಿಂತೆ ಬಿಟ್ಟು ಬಸವತತ್ವ ಪಾಲಿಸಿ: ಉಮಾಶ್ರೀ

"ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ." ಬೆಂಗಳೂರು ಇತ್ತೀಚೆಗೆ ನಟ ಧನಂಜಯ ಅವರು ಮಾಂಸಾಹಾರ ಸೇವಿಸುವ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಈ ವಿವಾದದ ಬಗ್ಗೆ ಧನಂಜಯ ಅವರನ್ನು…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...