ನಿಮ್ಮ ಪ್ರತಿಕ್ರಿಯೆ

  • ಗುರುಲಿಂಗಪ್ಪ ಹೊಗತಾಪುರ ಬೀದರ on ಬಸವಣ್ಣನವರಿಗೆ ಜನಿವಾರ ತೊಡಿಸಲು ಹೊರಟಿದ್ದಾರೆ ಎಚ್ಚರಈ ವಿಷಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯು ನಮ್ಮಲ್ಲಿ ನಾವು ಎಚ್ಚರವಾಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕಾಗಿದೆ.
  • ಗುರುಲಿಂಗಪ್ಪ ಹೊಗತಾಪುರ ಬೀದರ on ಸಂವಿಧಾನದ ಆಶಯಗಳು ಭಾರತದ್ದು, ಫ್ರೆಂಚ್ ಕ್ರಾಂತಿಯದಲ್ಲ: ಮೋಹನ್‌ ಭಾಗವತ್‌ಈ ಗೋಸುಂಬೆ ದೇಶಭಕ್ತನ ನುಡಿಗಳು ಬಹಿರಂಗದ ಉವಾಚ, ಆಆದರೆ ಅಂತರಂಗದಲ್ಲಿರುವುದೇ ಬೇರೆ "ನಮಗೆ ಸಂವಿಧಾನದ ಪ್ರಮಾಣಪತ್ರ ಬೇಕಾಗಿಲ್ಲ " ಎಂದು ಹೇಳುವ ಮನುವಾದಿ ಲಿಂಗಾಯತರ ವಿಷಯದಲ್ಲಿ ಒಳಗೆ ಕಹಿಯಾದ ಕುತ್ಸಿತ ಆಲೋಚನೆಗಳನ್ನೇ ಹೊಂದಿದ್ದಾನೆ. ಅಪ್ಪಿ ತಪ್ಪಿಯೂ ಬಸವಣ್ಣನವರ ಹೆಸರನ್ನು ಸ್ವಾಮಿಗಳೂ ಈ ಮನುವಾದಿಯೂ ತೆಗೆದುಕೊಂಡಿಲ್ಲ. ಇದು ಒಂದು ವಿಕ್ರುತಿ ಎಂದೇ ಹೇಳಬೇಕು.
  • ಗುರುಲಿಂಗಪ್ಪ ಹೊಗತಾಪುರ ಬೀದರ on ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’ಈ ಆರ್ ಎಸ್ ಎಸ್ ಎನ್ನುವ ಕುತಂತ್ರಿಗಳು ಹಿಂದೆನಿಂತು ಹೀನಾಯ ಕೆಲಸಗಳನ್ನು ಬೇರೆಯವರ ಅಂದರೆ ಈ ಕನೇರಿ ಎನ್ನುವ ಹುಂಬನಿಗೆ ಮುಂದುಮಾಡಿ ನಾಟಕವಾಡುತ್ತಿದ್ದಾರೆ. ಮೊದಲು ನಾವುಗಳು ಸಂಘಿಗಳನ್ನು ಹುಡುಕಿ ಅವರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಬೇಕು. ಇಂಥಹ ಹುಚ್ಚಾಟ ಇನ್ನುಮುಂದೆ ನಡೆಯಗೊಡಲು ಬಿಡುವುದಿಲ್ಲ ಎಂದು ಕಡಕ್ಕಾಗಿ ಸೂಚನೆಗಳನ್ನು ನೀಡಬೇಕು
  • ಡಾ. ಭಾವಿ ಬಿ.ಜಿ. on ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’ಬಸವಾದಿ ಶರಣರ ಸಮಾವೇಶ ಮಾಡಲಿ. ಅಥವಾ ಹಿಂದೂ ಸಭಾವೇಶವಾದರು ಮಾಡಲಿ. ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದು ಕುಚೋದ್ಯದ ಕೆಲಸ. ಕಲ್ಯಾಣ ಕರ್ನಾಟಕದ ಮತ್ತು ಕರ್ನಾಟಕ ರಾಜ್ಯದ ಎಲ್ಲ ಲಿಂಗಾಯತ ಮಠಾಧೀಶರು, ಸಕಲ ಬಸವಾದಿ ಶರಣರ ಭಕ್ತರು, ಅನುಯಾಯಿಗಳು, ಅಭಿಮಾನಿಗಳು ಒಗ್ಗೂಡಿ ಬಸವಾದಿ ಶರಣರ ಹಿಂದೂ ಸಮಾವೇಶವೆಂಬ ಕುಚೋದ್ಯದ ಕೆಲಸ ಕೈಗೊಳ್ಳುವಂತೆ ತಡೆಯಲೇಬೇಕು.
  • S S Sakri on ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರುದ್ಧ ‘ಶಹಾಪೂರ ಚಲೋ’ರಾಯಚೂರು ಜಿಲ್ಲೆಯ ಬಸವಪರ ಸಂಘಟನೆಗಳು ಸಹ ಭಾಗವಹಿಸಲಿದ್ದಾರೆ ಎಂದು ಅಡಿಟ್ ಮಾಡಿ.

ಕೂಡಲಸಂಗಮದಲ್ಲಿ ಯಶಸ್ವಿಯಾಗಿ ನಡೆದ ಬಸವಧರ್ಮ ಜಾಗೃತಿ ಶಿಬಿರ

ಕೂಡಲಸಂಗಮ : ಇಲ್ಲಿನ ಬಸವಧರ್ಮ ಪೀಠದಲ್ಲಿ ಮೇ 1, 2 ಮತ್ತು 3 ಮೂರುದಿನ ಬಸವಧರ್ಮ ಜಾಗೃತಿ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪೂಜ್ಯ ಲಿಂಗಾನಂದ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿ ಅವರ ಸ್ಮರಣಾರ್ಥವಾಗಿ, ಪೂಜ್ಯ ಮಾತೆ ಗಂಗಾದೇವಿ ಅವರ ದಿವ್ಯ…

ಶ್ರಮ ಸಂಸ್ಕೃತಿಯೇ ಶರಣ ಸಂಸ್ಕೃತಿ ಎಂದು ಸಾರಿದ ಅನುಭವ ಮಂಟಪ

ಹಾವೇರಿ : ಸ್ವಾಭಿಮಾನದ ಕಾಯಕದೊಂದಿಗೆ ಸ್ವಾನುಭಾವದ ಬದುಕು ರೂಪಿಸುವ ಮೂಲಕ ಶರಣ ಸಂಸ್ಕೃತಿಯೇ ಶ್ರಮ ಸಂಸ್ಕೃತಿ ಎಂದು ಸಾರಿದ ಹೆಗ್ಗಳಿಕೆ ಅನುಭವ ಮಂಟಪಕ್ಕೆ ಸಲ್ಲುತ್ತದೆ ಎಂದು ಹೊಸಮಠದ ಪೂಜ್ಯ ಶಾಂತಲಿಂಗ ಸ್ವಾಮೀಜಿ ಹೇಳಿದರು. ಇತ್ತೀಚೆಗೆ ಹೊಸಮಠದಲ್ಲಿ ಬಸವ ಕೇಂದ್ರದಿಂದ ಜರುಗಿದ ಶರಣ…

ಸೋಲಾಪುರದಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ

ಸೋಲಾಪುರ : ನಗರದ ಘರಕುಲ ಬಡಾವಣೆ, ಕೈಗಾರಿಕಾ ಪ್ರದೇಶದ ಹೊರವಲಯ ನಿವಾಸಿಗಳಾದ ಅನೀಲ್ ಮತ್ತು ವಿಜಯಲಕ್ಷ್ಮಿ ಜೇವೊರೆ ಅವರ ಮಗ ಮತ್ತು ಮಗಳಿಗೆ ಬೆಂಗಳೂರಿನ ವಚನಮೂರ್ತಿ ಶ್ರೀಶೈಲ ಜಿ. ಮಸೂತೆ ಅವರು ಇಷ್ಟಲಿಂಗ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಅವರು ಅನುಭಾವ…

ಬಸವಾನುಯಾಯಿಗಳ ಮೆಚ್ಚುಗೆ ಗಳಿಸಿದ ಬೀದರ ಬಸವ ಸಂಸ್ಕೃತಿ ಅಭಿಯಾನ

ಬೀದರ್ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಬಸವ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು. ಬಸವಾದಿ ಶರಣರು ನಡೆದಾಡಿದ, ಕ್ರಾಂತಿ…

ಯಾವ ಕಾರಣಕ್ಕೆ ಯಡಿಯೂರಪ್ಪನವರ ಮೇಲೆ ಅಭಿಮಾನ ಪಡಬೇಕು?

ಬೆಂಗಳೂರು ಬಿ. ಎಸ್. ಯಡಿಯೂರಪ್ಪನವರ ೫೫ ವರ್ಷಗಳ 'ಜನಸೇವೆ'ಯ ಕುರುಹಾಗಿ ಅಭಿಮಾನೋತ್ಸವವು ನಡೆಯುತ್ತಿದೆ. ಅಭಿಮಾನಿಗಳು ಮತ್ತು ಅವರ ಕುಟುಂಬಸ್ಥರು ಇದನ್ನು ನಡೆಸುತ್ತಿದ್ದಾರೆ. ಯಡಿಯೂರಪ್ಪ ಪ್ರಶ್ನಾತೀತ ಲಿಂಗಾಯತ ನಾಯಕ ಎನ್ನುವುದು ಸಾಮಾನ್ಯ ಭಾವನೆ. ಲಿಂಗಾಯತರಲ್ಲಿ ಇವರ ಬಗ್ಗೆ ಇಂತಹ ಉತ್ಕಟ ಅಭಿಮಾನವಿರುವುದೂ ಸತ್ಯ.…

ವಚನ ಹಾಡಿ ಮನ ಗೆದ್ದ ಮಣಿಪುರ, ಮೇಘಾಲಯ ಮಕ್ಕಳು

ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು. ಸುತ್ತೂರು ಈಶಾನ್ಯ ಭಾರತದ ಮಕ್ಕಳು ವಚನ ಹಾಡುವ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರು ಮಕ್ಕಳು ಬಸವಣ್ಣನವರ 'ಎತ್ತೆತ್ತ ನೋಡಿದರು ನೀನೆ ದೇವಾ' ವಚನವನ್ನು ತನ್ಮಯರಾಗಿ ಹಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ…

ಟ್ರೆಂಡಿಂಗ್

209
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...