ನಿಮ್ಮ ಪ್ರತಿಕ್ರಿಯೆ

ಮುರುಘಾ ಮಠದ 29ನೇ ವರ್ಷದ ವಚನ ಕಮ್ಮಟ ಪರೀಕ್ಷೆಗೆ ಅರ್ಜಿ ಆಹ್ವಾನ

ಬೀದರ: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಕಳೆದ ೨೮ ವರ್ಷಗಳಿಂದ ವಚನ ಕಮ್ಮಟ ಪರೀಕ್ಷೆ ನಡೆಸುತ್ತ ಬಂದಿದೆ. ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಅಧ್ಯಯನ ಅನುಷ್ಠಾನದ ಅವಕಾಶಗಳನ್ನು ಸಾರ್ವತ್ರೀಕರಿಸುವುದು ಹಾಗೂ ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಸುಜ್ಞಾನ ಸನ್ನಡತೆ ಮತ್ತು…

ಕನ್ನಡ ನಾಡು-ನುಡಿಗೆ ರಂಗಭೂಮಿಯ ಕೊಡುಗೆ ಅಪಾರ : ಡಾ. ಸಿದ್ಧರಾಮ ಸ್ವಾಮೀಜಿ

'ಕೌದಿ' ನಾಟಕ ಪ್ರದರ್ಶನ ಗದಗ: ರಂಗಭೂಮಿಯಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಅನೇಕ ನಾಟಕಗಳನ್ನು ನೋಡಬಹುದು. ನಾಟಕಗಳಿಂದ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸುಲಭವಾಗುತ್ತದೆ. ಕನ್ನಡ ನಾಡು-ನುಡಿಗೆ ರಂಗಭೂಮಿಯ ಕೊಡುಗೆ ಅಪಾರವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು…

ಪ್ರವಚನ: ಶರಣರು ಮಾಸ, ವಾರ, ದಿನಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ ಕಲಬುರಗಿ ವಾರ ಏಳೆಂಬರು ಕುಲ ಹದಿನೆಂಟೆಂಬರುಇದು ನಾವು ನಂಬೆವು.ಹಗಲೊಂದು ವಾರ ಇರುಳೊಂದು ವಾರಇದು ನಾವು ಬಲ್ಲೆವುಕೂಡಲ ಸಂಗಮದೇವಎಂಬಂತೆ ಬಸವಾದಿ ಶರಣರು ಬಾಳಿ ಬದುಕಿದ್ದರು. ಶರಣರು ವರ್ಷದ 12 ತಿಂಗಳಲ್ಲಿ ಒಂದು ತಿಂಗಳು, ಧರ್ಮ,…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ಲಿಂಗಾಯತ ಚಳುವಳಿ: ವಿರೋಧ ತಗ್ಗಿಸಿ ಮಾತುಕತೆಗೆ ಬಂದ ವಿಜಯೇಂದ್ರ

ಬೆಳೆಯುತ್ತಿರುವ ಲಿಂಗಾಯತ ಧರ್ಮ ಹೋರಾಟದ ಪ್ರಭಾವವನ್ನು ಗುರುತಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬೆಂಗಳೂರು: ಇತ್ತೀಚೆಗೆ ನಡೆದ ಶರಣ ಸಾಹಿತ್ಯ ಸಮ್ಮೇಳನ ತೀವ್ರವಾಗುತ್ತಿರುವ ಲಿಂಗಾಯತ ಚಳುವಳಿಯ ಬಗ್ಗೆ ಪ್ರಖರವಾದ ಸಂದೇಶ ಕಳಿಸಿತು. ಸಮ್ಮೇಳನದ ಅಧ್ಯಕ್ಷರಾಗಿ ಬಂದಿದ್ದ ಹಿರಿಯರಾದ ಗೊ.ರು.ಚನ್ನಬಸಪ್ಪ ತಮ್ಮ ಭಾಷಣದಲ್ಲಿ ಕೇಂದ್ರ ಸರಕಾರ…

ಪ್ರಧಾನಿ ಮೋದಿಗೆ ಬಸವಣ್ಣನವರ ಮೂರ್ತಿ ನೀಡಿದ ಸಿಎಂ ಶಿವಕುಮಾರ್‌

ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು. ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು…

ಟ್ರೆಂಡಿಂಗ್

213
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...