ನಿಮ್ಮ ಪ್ರತಿಕ್ರಿಯೆ

ನಾಳೆ ಹುಬ್ಬಳ್ಳಿಯಲ್ಲಿ ‘ಲಿಂಗಾಯತ ಮಾನ್ಯತೆಗಾಗಿ ಹೋರಾಟ ವೇದಿಕೆಯ’ ಸಮಾವೇಶ

ಹುಬ್ಬಳ್ಳಿ ‘ಲಿಂಗಾಯತ ಮಾನ್ಯತೆಗಾಗಿ ಹೋರಾಟ ವೇದಿಕೆಯ ಸಮಾವೇಶ ಜೂನ್ 7 ಬೆಳಿಗ್ಗೆ 10.30ಕ್ಕೆ ವಿದ್ಯಾನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ನೆರವೇರಲಿದೆ.ಎಂದು ವೇದಿಕೆ ಅಧ್ಯಕ್ಷ ಚಿಂತಾಮಣಿ ಸಿಂಧಗಿ ಹೇಳಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಉದ್ಘಾಟನೆಯನ್ನು ಪ.ಪೂ. ಶ್ರೀ ಮನ್ನಿರಂಜನ ಜಗದ್ಗುರು…

ಗರ್ಭಿಣಿ, ಮಕ್ಕಳ ಪಾಲನೆ ಬಗ್ಗೆ ಬಸವದಳದಲ್ಲಿ ಉಪನ್ಯಾಸ

ಗದಗ: ತಾಯ್ತನ ಎನ್ನುವುದು ಹೆಣ್ಣುಮಕ್ಕಳಲ್ಲಿ ಬರುವ ಒಂದು ಮಹತ್ವದ ಘಟ್ಟ. ಆಗ ಆಕೆಯಲ್ಲಿ ಹೇಳತೀರದ ಭಾವನೆ ತುಂಬಿರುತ್ತವೆ. ಇಂದಿನ ದಿನಮಾನಗಳಲ್ಲಿ ತಾಯ್ತನದ ವಯಸ್ಸು ಸರಾಸರಿ ೨೮ ವರ್ಷಗಳಾಗಿರುತ್ತವೆ. ಹೆಣ್ಣುಮಕ್ಕಳು ಯಾವಾಗ ತಾಯಿಯಾಗಲಿದ್ದಾರೆಂದು ತಿಳಿಯುವುದೋ ಆಗಲೇ ಅವರನ್ನು ನುರಿತ ವೈದ್ಯರಲ್ಲಿ ತೋರಿಸಬೇಕು. ವೈದ್ಯರು…

ಮಾಯೆಯ ಸ್ವರೂಪವನ್ನು ಸರಳವಾಗಿ ವಿವರಿಸುವ ಶರಣ ಚಂದಿಮರಸರ ವಚನ

ಗುಳೇದಗುಡ್ಡ: ಬಸವ ಕೇಂದ್ರದ ವತಿಯಿಂದ ಶನಿವಾರ ವಸಂತ ಚೌಹಾನ, ನಿವೃತ್ತ ಶಿಕ್ಷಕರು ಇವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು. ಚಿಂತನೆಗಂದು ಚಂದಿಮರಸ ಶರಣರ ವಚನವನ್ನು ಅಯ್ದುಕೊಳ್ಳಲಾಗಿತ್ತು.ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು ಬೆಂಬೀಳದಿರು ಮರುಳೆ!ಮಾಯೆ ದಿಟಕ್ಕಿಲ್ಲ ; ಇಲ್ಲದುದನೆಂತು ಕೆಡಿಸುವಿರೊ?ತನ್ನನರಿದಡೆ ಸಾಕು.ಅರಿದೆನರಿಯೆನೆಂಬುದು ಮಾಯೆ.ಈ ಮಾಯೆ…

ಅಭಿಯಾನ ಅನುಭವ: ಸಿದ್ದವಾದ ಕಾರ್ಯಪಡೆ, ಕೇಳದೆ ಬಂದ ದಾಸೋಹ

ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…

ಪ್ರಮಾಣವಚನ ವಿವಾದ: ಬಸವಣ್ಣ ಎಂದರೆ ರಾಜ್ಯಪಾಲರಿಗೆ ಆಗುವುದಿಲ್ಲವೇ?

ಡಿಕೆ ಶಿವಕುಮಾರ್​ ಅವರ ಸಂಪುಟದಲ್ಲಿ ಎಂ.ಬಿ ಪಾಟೀಲ್ ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದರೆಂದು ವರದಿಯಾಗಿದೆ. ಇದಕ್ಕೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಾಣೇಹಳ್ಳಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಹಾಗೂ ಇತರ…

ಬಸವಣ್ಣನವರ ವಚನದಂತೆ ನಡೆಯಲು ಕೇರಳ ಸಿಎಂಗೆ ಸದನದಲ್ಲಿಯೇ ಕರೆ

ಕೇರಳ ವಿಧಾನಸಭೆಯಲ್ಲಿ ಸಂಚಲನ ಮೂಡಿಸಿದ ಬಸವಣ್ಣನವರ ಎರಡು ವಚನಗಳು ತಿರುವನಂತಪುರ ಮಂಗಳವಾರ ಆರಂಭಗೊಂಡ ಕೇರಳ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಬಸವಣ್ಣನವರ ಎರಡು ವಚನಗಳು ನೂತನ ಶಾಸಕರಲ್ಲಿ ಸಂಚಲನ ಮೂಡಿಸಿದವು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಕಾಸರಗೋಡು…

ಟ್ರೆಂಡಿಂಗ್

210
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...