ನಿಮ್ಮ ಪ್ರತಿಕ್ರಿಯೆ

ವೈಯಕ್ತಿಕ ನಿಂದನೆಗೆ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ: ನಿಜಗುಣಾನಂದ ಶ್ರೀ

ಕೂಡಲಸಂಗಮ ಉಪನಿಷತ್ತು, ಭಗವದ್ಗೀತೆ, ವೇದ, ಆಗಮಗಳು ಲಿಂಗಾಯತರಿಗೆ ಪರಾಮರ್ಶ ಗ್ರಂಥಗಳು, ವಚನ ಸಾಹಿತ್ಯ ನಮಗೆ ಪಠ್ಯ ಪುಸ್ತಕ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ೩೯ನೇ ಶರಣಮೇಳದ ಮಂಗಳವಾರ ರಾತ್ರಿ ನಡೆದ…

“ಹದ ಮಣ್ಣಲ್ಲದೆ ಮಡಕೆಯಾಗಲಾರದು.” ಅನುಭಾವ : ದೇವನೂರು ಪ್ರಶಾಂತಣ್ಣ

ನಂಜನಗೂಡು ಫ.ಗು.ಹಳಕಟ್ಟಿ ನಗರದಲ್ಲಿ ಬಸವ ಮಾಸ ಸಮಿತಿ ವತಿಯಿಂದ ನಡೆಯುತ್ತಿರುವ ಬಸವಾದಿ ಶರಣರ ಕುರಿತಾದ ಜೀವನ ಮೌಲ್ಯ ಅನುಭಾವದ 27 ನೇ ಚಿಂತನದಲ್ಲಿ ಶರಣ ಚಿಂತಕರು, ಕೃಷಿಕರು, ಭಜನ ಕಲಾವೀದರಾದ ದೇವನೂರು ಪ್ರಶಾಂತಣ್ಣನವರಿಂದ ಕಾಯಕ ಶರಣರಾದ ಕುಂಬಾರ ಗುಂಡಯ್ಯ ಮತ್ತು ಅವರ…

ಅಣ್ಣ ಬಸವಣ್ಣನ ನೆಲದಲ್ಲಿ ಸಂಭ್ರಮದ ಶರಣ ಮೇಳ

ಕೂಡಲಸಂಗಮ: ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ತತ್ವ, ಸಂದೇಶಗಳಲ್ಲಿ ನಂಬಿಕೆ ಇಟ್ಟುಕೊಂಡು ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಶರಣ ಮೇಳ ನಡೆಯಬೇಕು ಎಂಬ ಉದ್ದೇಶದಿಂದ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರು ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮವನ್ನು ಲಿಂಗಾಯತರ ಧರ್ಮಕ್ಷೇತ್ರ…

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

ವೈದಿಕತೆ ವಿರೋಧಿಸುವ ವಚನಗಳು 2: ಅಕ್ಕ ಮಹಾದೇವಿ

ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಸಂಘ ಪರಿವಾರ ಇತ್ತೀಚೆಗೆ ಬಬಲೇಶ್ವರದಲ್ಲಿ…

ಕನ್ನೇರಿ ಸ್ವಾಮಿಯ ಮೃಷ್ಟಾನ್ನ ಭೋಜನದ ಫೋಟೋ ವೈರಲ್

ಚಿಕ್ಕೋಡಿ ಲಿಂಗಾಯತ ಪೂಜ್ಯರು ಸರಳ, ಸಾತ್ವಿಕ ಜೀವನ ನಡೆಸಬೇಕೆಂದು ವೇದಿಕೆಯಲ್ಲಿ ಭಾಷಣ ಬಿಗಿಯುವ ಕನ್ನೇರಿ ಸ್ವಾಮಿ ಮೃಷ್ಟಾನ್ನ ಭೋಜನ ಸವಿಯುತ್ತಿರುವ ಫೋಟೋ ವೈರಲ್ ಆಗಿದೆ. ಆರು ಖಾವಿಧಾರಿಗಳ ಜೊತೆಗೆ ಏಕಾಗ್ರತೆಯಿಂದ ಉಣ್ಣುತ್ತಿರುವ ಕನ್ನೇರಿ ಸ್ವಾಮಿಯ ಮುಂದಿರುವ ಟೇಬಲ್ ಖಾಲಿ ಜಾಗ ಇರದಷ್ಟೂ…

ಟ್ರೆಂಡಿಂಗ್

207
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...