ಸ್ಪಾಟ್‌ಲೈಟ್

ಅಭಿಯಾನ ಅನುಭವ: ಧಾರವಾಡದಲ್ಲಿ ಮಹಿಳೆಯರೇ ಹೆಚ್ಚಿಗೆ ಬಂದರು

ಜಿಲ್ಲೆಯಲ್ಲಿ ತಾಲೂಕು, ಹಳ್ಳಿ ಮಟ್ಟಕ್ಕೆ ಅಭಿಯಾನ ವಿಸ್ತರಿಸಲು ಬಸವ ಸಂಘಟನೆಗಳ ಆಲೋಚನೆ ಧಾರವಾಡ (ವಿವಿಧ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ. ​ಧಾರವಾಡ ಜಿಲ್ಲೆ ಅಭಿಯಾನ ಸಮಿತಿಯ ಖಚಾಂಚಿ ಬಸವಂತಪ್ಪ ತೋಟದ ತಮ್ಮ ಅನುಭವವನ್ನು…

ನಿಮ್ಮ ಪ್ರತಿಕ್ರಿಯೆ

‘ನಡೆನುಡಿ ನೈತಿಕತೆ ಹೇಗಿರಬೇಕೆಂದು ಶರಣರು ತೋರಿಸಿದರು’

ಕಲಬುರ್ಗಿ ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಬದುಕಬೇಕಾದರೆ ಅವನ ನಡೆನುಡಿ ನೈತಿಕತೆ ಹೇಗಿರಬೇಕೆಂಬುವುದನ್ನು ಶರಣರು ನಡೆದು ನುಡಿದು ತೋರಿಸಿದ್ದಾರೆ, ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಎನಗಿಂತ ಕಿರಿಯರಿಲ್ಲ ಶರಣರಿಗಿಂತ ಹಿರಿಯರಿಲ್ಲ ಎಂದು ಹೇಳಿ ಸಮಾಜದಲ್ಲಿ ವ್ಯಕ್ತಿಯ ಕಿಂಕರತ್ವದ ನೈತಿಕತೆ ಮೆರೆದಿದ್ದಾರೆ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ…

ಸಿರಗುಪ್ಪದಲ್ಲಿ ಸಂಭ್ರಮದಿಂದ ನಡೆದ ನಿಜಾಚರಣೆ ಸೀಮಂತ ಕಾರ್ಯಕ್ರಮ

ಸಿರಗುಪ್ಪ ಶರಣ ದಂಪತಿ ಇಂದುಮತಿ-ಯಲ್ಲನಗೌಡ ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗೆ ಸಿರಗುಪ್ಪ ತಾಲೂಕಿನ ಗುಂಡಿಗನೂರು ಗ್ರಾಮದಲ್ಲಿ ಬಸವತತ್ವದಂತೆ ನಡೆಯಿತು. ಕಾರ್ಯಕ್ರಮದಲ್ಲಿ ಗುರುಬಸವ ಪೂಜೆ, ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಗಾಯನ ಮತ್ತು ಅನುಭಾವ ಗೋಷ್ಠಿ ನೆರವೇರಿತು. ಪೂಜ್ಯ ಬಸವರಾಜಪ್ಪ ಶರಣರು ವೆಂಕಟಾಪುರ,…

ಪ್ರೇಕ್ಷಕರ ಮನಗೆದ್ದ ಧಾತ್ರಿ ಸಂಸ್ಥೆಯ ಶಿವಶರಣ ಹರಳಯ್ಯ ನಾಟಕ

ಬೀದರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದ ಕೆಇಬಿ ರಸ್ತೆಯಲ್ಲಿರುವ ಐಎಂಎ ಫಂಕ್ಷನ್ ಹಾಲ್ ನಲ್ಲಿ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಿರಿಗೆರೆಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಮಹಾಶರಣ ಹರಳಯ್ಯನವರ ಜೀವನವನ್ನು ನಾಟಕದ ಮೂಲಕ ಪರಿಚಯಿಸಿ ಅಭಿನಯಿಸಿದರು.…

ಇದು ವೈರಲ್: ನಾಲಿಗೆ ಹರಿಬಿಟ್ಟ ಯತ್ನಾಳಗೆ ರಾಧಾ ಹೀರೆಗೌಡ ತಿರುಗೇಟು

ಹುಬ್ಬಳ್ಳಿ ರೈತರು ವಿರುದ್ಧ ನಾಲಿಗೆ ಹರಿಬಿಟ್ಟು ಅವಾಚ್ಯ ಶಬ್ದ ಬಳಸಿ ನಿಂದಿಸಿದ ಬಸನಗೌಡ ಪಾಟೀಲ ಯತ್ನಾಳಗೆ ಪತ್ರಕರ್ತೆ, ನಿರೂಪಕಿ ರಾಧಾ ಹಿರೇಗೌಡರ ಸಮಸ್ತ ಮಹಿಳಾ ಸಮಾಜದ ಪರವಾಗಿ ತಿರುಗೇಟು ನೀಡಿದ್ದಾರೆ. ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ,…

ಟ್ರೆಂಡಿಂಗ್

204
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...