ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಬಳ್ಳಾರಿ: ವಿಶ್ವಗುರು ಬಸವಜ್ಯೋತಿ ೨೫ನೇ ದಿನದ ಕಾರ್ಯಕ್ರಮ ... ಬಸವ ಜ್ಯೋತಿಯಾತ್ರೆ , ಗುರು ಪೂಜೆ, ಪ್ರಾರ್ಥನೆ, ಧ್ಯಾನ ಇಷ್ಟಲಿಂಗಯೋಗ ಅನುಸಂಧಾನ , ಮಹಾಮಂಗಳ ಕಾರ್ಯಕ್ರಮವು ಬಳ್ಳಾರಿ, ಅಂದ್ರಾಳು ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಹರೀಶಗೌಡ ಪಾಟೀಲ

ಗದಗ್: ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.

ಕಲಬುರ್ಗಿ: ಗುರುವಾರದಂದು ಬಸವಜ್ಯೋತಿ ಕಾರ್ಯಕ್ರಮವು ಕಲ್ಯಾಣನಗರದ ಶರಣ ದಂಪತಿಗಳಾದ ದೀಪಾಲಿ ರಾಜೇಂದ್ರಕುಮಾರ ಬಿರಾದಾರ ಇವರ ಮನೆಯಲ್ಲಿ ನಡೆಯಿತು. ಅನೇಕ ಶರಣ, ಶರಣೆಯರು ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಜಗದೇವಿ ಚಟ್ಟಿ)

ಗದಗ ಜಿಲ್ಲೆ, ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ, ಶರಣೆ ಗಿರಿಜಾ ಹಸಬಿ ಇವರಿಂದ ''ಶರಣ ತತ್ವ ಚಿಂತನ ಪ್ರವಚನ" ನಡೆಯುತ್ತಿದೆ. ಆಗಸ್ಟ್ 22 ರಿಂದ ಆರಂಭವಾದ ಪ್ರವಚನ ಸೆಪ್ಟೆಂಬರ್ 5 ರ ವರೆಗೆ ನಡೆಯುವುದು.

ಬೆಂಗಳೂರು ನಗರದ ಹೊಸೂರು ರಸ್ತೆಯ ಯಡವನಹಳ್ಳಿ ಅತ್ತೆ ಬೆಲೆಯ ಶರಣ ರಾಘವೇಂದ್ರ ರೆಡ್ಡಿ ಯುವರ್ ಮಕ್ಕಳ್ಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಶರಣ ಶ್ರೀಶೈಲ ಜಿ ಮಸೂತೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.
ಕೊಪ್ಪಳದ ಅಶೋಕ ರಾಂಪುರ ಅವರ ಮನೆಯಲ್ಲಿ ಸಂಚಾರಿ ಅರಿವಿನ ಮನೆ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ಜಿ. ಬಿ. ಹಳ್ಯಾಳ ಗುರುಗಳಿಂದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಅನುಭಾವ ಜರುಗಿತು. ಕಾರ್ಯಕ್ರಮದಲ್ಲಿ ಗವೀಶ ಸಸಿಮಠ ಸಹ ಮಾತನಾಡಿದರು. ಅಶೋಕ ರಾಂಪುರ ದಂಪತಿಗಳು, ರಾಂಪುರ ಕುಟುಂಬದವರು, ಅವರ ಸಹೋದ್ಯೋಗಿಗಳು, ವಾರ್ಡನ ಸದಸ್ಯರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
List of Images
1/11

Leave a comment