Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ‘ವಚನ ಗಾಯನ, ನೃತ್ಯ ಮೂಲಕ ಬಸವತತ್ವ ಬೆಳೆಸುವುದು ಹೆಮ್ಮೆಯ ವಿಷಯ’
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ‘ವಚನ ಗಾಯನ, ನೃತ್ಯ ಮೂಲಕ ಬಸವತತ್ವ ಬೆಳೆಸುವುದು ಹೆಮ್ಮೆಯ ವಿಷಯ’
ಗ್ಯಾ ಲರಿ

‘ವಚನ ಗಾಯನ, ನೃತ್ಯ ಮೂಲಕ ಬಸವತತ್ವ ಬೆಳೆಸುವುದು ಹೆಮ್ಮೆಯ ವಿಷಯ’

ಚನ್ನಬಸವಣ್ಣ ಮಹಾಜನಶೆಟ್ಟಿ, ರಾಯಚೂರು
ಚನ್ನಬಸವಣ್ಣ ಮಹಾಜನಶೆಟ್ಟಿ, ರಾಯಚೂರು Published November 25, 2024
Share
List of Images 1/8
raichur basava kendra (7)
raichur basava kendra (5)
raichur basava kendra (4)
raichur basava kendra (3)
raichur basava kendra (2)
raichur basava kendra (1)
raichur basava kendra (7)
raichur (2)
SHARE

ರಾಯಚೂರು

ಇಲ್ಲಿನ ಬಸವ ಕೇಂದ್ರದಲ್ಲಿ ಈಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಕರಾಗಿ ಆಗಮಿಸಿದ ಶಿವರಾಜ ಪಾಟೀಲ ಗುರ್ಜಾಲ ಇವರು ಬಸವ ಕೇಂದ್ರದಲ್ಲಿ ಇಂಥ ವಚನ ಗಾಯನ, ನೃತ್ಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಸವತತ್ವ ಬೆಳೆಸುತ್ತಿರುವದು ಹೆಮ್ಮೆಯ ವಿಷಯವೆಂದರು.

ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ವಿಶ್ವನಾಥ ಹೂಗಾರ ಅವರು ಪುಟ್ಟರಾಜ ಕವಿ, ಗವಾಯಿಗಳ ಸಂಗೀತ ಸಾಧನೆ ಕುರಿತು ಹೇಳಿ, ಬಸವ ಕೇಂದ್ರದ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳು ಹಮ್ಮಿಕೊಂಡ ಬಗ್ಗೆ ಶ್ಲಾಘಿಸಿದರು.

Share This Article
Twitter Email Copy Link Print
Previous Article 45ನೆಯ ಶರಣಕಮ್ಮಟ ಅನುಭವಮಂಟಪ ಉತ್ಸವದಲ್ಲಿ 4 ನಿರ್ಣಯ
Next Article ಕುಂಭಮೇಳ ಭಾಗ್ಯ: ಶರಣರನ್ನು ವೈದಿಕರನ್ನಾಗಿ ಪರಿವರ್ತಿಸುವ ಹುನ್ನಾರ (ರವಿಕುಮಾರ ಬಿರಾದಾರ)
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಹೊಸಪೇಟೆಯಲ್ಲಿ ದಲಿತ ಜೋಡಿಯ ಸಂಭ್ರಮದ ವಚನ ಕಲ್ಯಾಣ

By ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ September 1, 2026
ಶರಣ ಚರಿತ್ರೆ

ಲಿಂಗಾಯತರ ಸತ್ಯ ಇತಿಹಾಸ ಶೋಧಿಸಿ ಹುತಾತ್ಮರಾದ ಕಲಬುರ್ಗಿ

By ಎಂ. ಎ. ಅರುಣ್ August 30, 2026
ಸುದ್ದಿ

ಕಲಬುರ್ಗಿ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 1,500 ವಿದ್ಯಾರ್ಥಿಗಳು ಭಾಗಿ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 4, 2026
ಸುದ್ದಿ

‘ಮನುವಾದದ ವಿರುದ್ಧ ಹೋರಾಟವೇ ವಚನ ಚಳವಳಿಯ ಪ್ರಮುಖ ಆಶಯವಾಗಿತ್ತು’

By ಕುಮಾರಣ್ಣ ಪಾಟೀಲ್ August 31, 2026
ಕಾರ್ಯಕ್ರಮ

ಬೀದರಿನಲ್ಲಿ ಹಿರಿಯ ನಾಗರಿಕರಿಂದ ವಚನ ವಿಶ್ಲೇಷಣೆ

By ಬಸವ ಮೀಡಿಯಾ August 29, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital