ಬಸವಕಲ್ಯಾಣ
ಜೂನ್ 28 ಬಸವಧರ್ಮ ಪೀಠದ ಬಸವ ಮಹಾಮನೆಯಲ್ಲಿ ಲಿಂಗಾಯತ ಧರ್ಮದ ಸಮಾಲೋಚನಾ ಸಭೆ ನಡೆಯುತ್ತಿದೆ ಎಂದು ಹಲವಾರು ಸಂಘಟನೆಗಳ ಪ್ರಮುಖರು ನೆನ್ನೆಯಿಂದ ಹೇಳಿಕೆ ನೀಡಿದ್ದಾರೆ.
ಆದರೆ ಬಸವಧರ್ಮ ಪೀಠದ ಆವರಣದಲ್ಲಿ ಅಂತಹ ಯಾವುದೇ ಸಮ್ಮೇಳನ ನಡೆಸಲಾಗುತ್ತಿಲ್ಲ ಎಂದು ಬಸವಧರ್ಮ ಪೀಠದ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ಪ್ರಕಟಣೆ ನೀಡಿದ್ದಾರೆ.
‘ಈ ವಿಷಯವಾಗಿ ಪೋಲಿಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದಾಗ, ಒಂದೇ ಸಮಯದಲ್ಲಿ ಎರಡೆರಡು ಕಡೆ ಪೊಲೀಸ್ ಬಂದೋಬಸ್ತ್ ನೀಡಲು ಸಮಸ್ಯೆಯಾಗುವುದರಿಂದ ಆರಕ್ಷಕ ನಿರೀಕ್ಷಕರು ಜೂನ್ 28 ಬಿಟ್ಟು ಬೇರೊಂದು ದಿನ ಸಮಾಲೋಚನಾ ಸಭೆ ನಡಸಲು ಕೋರಿಕೊಂಡರು,’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಜೂನ್ 28 ನಡೆಯಲಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಕನ್ನೇರಿ ಸ್ವಾಮಿಯ ಪ್ರವೇಶ ನಿಷೇದಿಸಬೇಕೆಂದು ಬಸವಾಭಿಮಾನಿ ಸಂಘಟನೆಗಳ ಮುಖಂಡರು, ಕಾನೂನಾತ್ಮಕ ಹೋರಾಟ ಮಾಡಿ ಭಾಗಶಃ ಯಶಸ್ವಿಯಾಗಿದ್ದಾರೆ.
ಇದೇ ವಿಚಾರವಾಗಿ ಅದೇ ದಿನ ಕನ್ನೇರಿ ಸ್ವಾಮಿಯ ವಿರುದ್ದ ಪ್ರತಿಭಟನೆ ಕರೆಯಲಾಗಿತ್ತು. ಆದರೆ ನಂತರ ಬಂದ ನ್ಯಾಯಾಲಯದ ತೀರ್ಪನ್ನು ಎಲ್ಲಾ ಮಠಾದೀಶರು ಸ್ವಾಗತಿಸಿರುವ ಕಾರಣ, ಹೋರಾಟ ಕೈ ಬಿಟ್ಟು ಪ್ರತಿಭಟನಾ ಸಭೆಯನ್ನು ಸಮಾಲೋಚನಾ ಸಭೆ ಎಂದು ಪರಿವರ್ತಿಸಿ ನಡೆಸಬೇಕೆಂದು ಚರ್ಚೆಯಾಗಿತ್ತು.
ಕೆಲವರು ಮೀಡಿಯಾದಲ್ಲಿ ಸಭೆ ಸಮ್ಮೇಳನ ನಡೆಸುವ ಮೆಸೇಜ್ ಬಿತ್ತರಿಸುತ್ತಿದ್ದರೂ ಅಂತಹ ಯಾವುದೇ ಸಮ್ಮೇಳನ ನಡೆಸಲಾಗುತ್ತಿಲ್ಲ,’ ಎಂದು ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ನೆನ್ನೆಯ ಪ್ರಕಟಣೆಗಳು
ಜೂನ್ 28ರ ಬಸವ ಪರ ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಲಿಂಗಾಯತ ಧರ್ಮದ ಸ್ವತಂತ್ರ ಧರ್ಮ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಗುವುದು, ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ನೆನ್ನೆ ರಾತ್ರಿ ಪ್ರಕಟಣೆ ನೀಡಿದ್ದರು.
ನೆನ್ನೆ ಬೆಳಗ್ಗೆ ಬಸವ ಧರ್ಮಪೀಠದ ಮಹಾಮನೆಯ ಸಭಾಭವನದಲ್ಲಿ ನಡೆಯಲಿರುವ ಸಭೆಗೆ ಬರುವಂತೆ ಎಲ್ಲಾ ಬಸವಪರ ಸಂಘಟನೆಗಳ ಮುಖಂಡರಿಗೆ ಅಹ್ವಾನ ನೀಡಲಾಗಿದೆ, ಎಂದು ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ತಿಳಿಸಿದ್ದರು.
ಈ ಸಭೆಯಲ್ಲಿ ತಾವೂ ಭಾಗವಹಿಸುತ್ತೇವೆಂದು ಡಾ. ಚನ್ನಬಸವಾನಂದ ಸ್ವಾಮೀಜಿ ಕೂಡ ಪ್ರಕಟಣೆ ನೀಡಿದ್ದರು.

ನೋಡರಿ very simple ….. ನನ್ನನ್ನೂ ಹಿಡಕೊಂಡು ಎಲ್ಲಾ ಲಿಂಗಾಯತರು ನಾಲಾಯಕ, ನಾಮರ್ದ, ನರಸತ್ತ ಷಂಡರು. ನಮಗೇನಿದ್ದರೂ ಹೆಸರ ಮಾಡಾಕ ಖುರ್ಚಿ ಮತ್ತು ಖರ್ಚಿಗೆ ರೊಕ್ಕಾ ಬೇಕು. ಇವೆರಡಿದ್ದರ ಸಾಕು ಲಿಂಗಾಯತರು ಹೇಲ ತಿನಕೋತ ಹಾಳಾಗಿ ಹೋಗಲಿ ಯಾವ ಸೊಳೇಮಗನಿಗೂ ಬಸವಣ್ಣ ಬ್ಯಾಡಾ, ಶರಣ ಸಿದ್ಧಾಂತ ಬೇಡಾ, ವಚನ ಸಾಹಿತ್ಯ ಬೇಡಾ.
ಹೈಕೋರ್ಟ್ ಕನ್ನೇರಿಗೆ allow ಮಾಡಿದ್ದಕ್ಕ ಯಾವ ಭೋಸಡೀ ಮಗಾನೂ ಚಕಾರ ಎತ್ತಿಲ್ಲಾ. ಲಿಂಗಾಯತರ ಹಣೇಬರಹಾನ ಇಷ್ಟ. ನನಗೇನ ಸಿಗತೈತಿ ಅಷ್ಟ ನೋಡೂದ.
ಇಷ್ಟೆಲ್ಲಾ ಆವಾಂತರ ನಡೀತಿದ್ದರೂ ಬಸವಣ್ಣನ ಅಪರಾವತಾರ ಅನ್ನೂವಂಗ ಟೇಬಲ್ ಕುಟ್ಟಿ ಕುಟ್ಟಿ ಮಾತಾಡೋ ಅರವಿಂದ ಜತ್ತಿ, ಯಾವುದೇ ದೊಡ್ಡ ದೂಡ್ಡ ಜಾಗ ಖಾಲಿ ಆದ ಕೂಡಲೇ ಟವಲ್ ಹಾಕ್ಕೊಂಡು ಅದರ ನಾಯಕರ ಕಾಲು ನೆಕ್ಕಿ ಪೀಠ ಏರುವ ಖಯಾಲಿ ಇರುವ ಹಾಲಿ ಶರಣ ಸಾಹಿತ್ಯ ಪರಿಷತ್ತು ಆಧ್ಯಕ್ಷ ಸೋಮಶೇಖರ, ಅವರುಗಳು ತುಟಿ ಪಿಟ್ ಅಂದಿಲ್ಲಾ. ಯಾಕಂದರ ಇವರಿಗೆ ಹೆಸರು ಮಾಡಾಕ ಮತ್ತು ಖರ್ಚಿಗೆ ರೊಕ್ಕಕ್ಕ ಮಾತ್ರ ಬಸವಣ್ಣ ಬೇಕು. ಉಳಿದಂತೆ ಬಸವಣ್ಣ ನೇಣ ಹಾಕ್ಕೊಂಡರೂ ಇವರ ಬಾಯಿಂದ ಒಂದೇ ಒಂದು ವಿಷಾದದ ಶಬ್ದ ಹೊರಗ ಬಂದರ ಬಸವಾದಿ ಶರಣರ ಮೇಲಾಣೆ.
ಬಸವಣ್ಢ ಅಕಸ್ಮಾತ್ ಈಗೇನಾದರೂ ಇದ್ದಿದ್ದರ ನನ್ನನ್ನೂ ಹಿಡಕೊಂಡು ಈ ಲಿಂಗಾಯತ ಲೋಫರ್ ಸೂಳೇಮಕ್ಕಳ ನವರಂಗಿ ಆಟಾ ನೋಡಿ ವಿಷ ಕುಡುದ ಬೆನ್ನಿಗೆ ಎರಡ ಟನ್ ಒಜ್ಜೆ ಕಲ್ಲ ಕಟಗೊಂಡ ಮತ್ತ ಏಳಬಾರದ ಹಂಗ ಹೊಳಿ ಹಾರಿ ಸತ್ತು ಹೊಕ್ಕಿದ್ದಾ.
ಒಟ್ಟಾರೆ ಲಿಂಗಾಯತರ ಶವ ಪೆಟ್ಟಿಗೆಗೆ ನಾವೇ ಮಳಿ ಹೊಡಕೊಂಡ, ನಾವ ಹುಗದ, ಅದಕ ಬೆಂಕಿ ಹಚ್ಚಿ ನಾಶವಾಗಿ ಹೋಗತೇವಿ. ಅಲ್ಲಿಗೆ ಲಿಂಗಾಯತ ಧರ್ಮ ಅನ್ನೋ ಶಬ್ದ ಅಡಗಿ ಜನಿವಾರ ಹಾಕ್ಕೊಂಡ ಸಂಧ್ಯಾವಂದನೆ ಮಾಡಿ ಜನಿವಾರದಿಂದ ಬೆನ್ನ ಕೆರಕೋತ ಅಡ್ಯಾಡತೀವಿ ಅಷ್ಟೆ.
🙏🙏🌹🙏🙏
ಅಂತರಂಗದ ನೋವುಭರಿತ ಆಕ್ರೋಶ ಈ ರೀತಿ ಬಹಿರಂಗಕ್ಕೆ ಪ್ರಕಟಗೊಂಡಿವೆ. ಬಸವಾದಿ ಶರಣರ ಭಕ್ತರಾದವರು ಎಚ್ಚರಗೊಂಡು ಒಗ್ಗೂಡಿ ನಿರಂತರ ಹೋರಾಟ ಮಾಡಿ ಬಸವಾದಿ ಶರಣರು ತಮ್ಮ ರಕ್ತ ಹರಿಸಿ ರೂಪಿಸಿಕೊಟ್ಟ ಶರಣ ಧರ್ಮವನ್ನು ಪಟ್ಟಭದ್ರರು ಹಿಂದು ಧರ್ಮದ ಭಾಗವೆಂದು ತಿರುಗಲು ಅವಕಾಶ ಕೊಡಬಾರದು.