ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾದ ಶ್ರೀ ಶಂಕರ ಬಿದರಿ, ಹಾಗೂ ಚುನಾಯಿತ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀ ಎ.ಎಸ್.ವೀರಣ್ಣ, ಶ್ರೀ ಎಂ.ಎನ್.ರಾಜಶೇಖರಪ್ಪ (ಅಣಬೇರು ರಾಜಣ್ಣ), ಶ್ರೀ ಬಿ.ಎಸ್.ಸಚ್ಚಿದಾನಂದಮೂರ್ತಿ, ಶ್ರೀ ಹೆಚ್.ಎಂ.ರೇಣುಕ ಪ್ರಸನ್ನ, ಶ್ರೀ ಚಿದಾನಂದ ಎಸ್.ಮಠದ, ಶ್ರೀ ಕೋರಿ ವಿರುಪಾಕ್ಷಪ್ಪ, ಶ್ರೀಮತಿ ಗಂಗಮ್ಮ ಬಸವರಾಜು, ಶ್ರೀಮತಿ ಚಂದ್ರಕಲ ಶ್ರೀಕಂಠರಾಧ್ಯ, ಶ್ರೀಮತಿ ರೂಪಶೇಖರ ಮತ್ತು ಇನ್ನಿತರೇ ಸಮಿತಿ ಸದಸ್ಯರುಗಳು ಸೂಚಕರು ಮತ್ತು ಅನುಮೋದಕರಾಗಿ ಉಪಸ್ಥಿತರಿದ್ದರು.
ನಾಮಪತ್ರಗಳನ್ನು ಸಲ್ಲಿಸಲು ಸೆಪ್ಟೆಂಬರ್ 11 ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ ರಂದು ಚುನಾವಣೆ ನಡೆಯಲಿದೆ.
ಮಹಾಸಭಾದ ಹಾಲಿ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪನವರು ಅಧ್ಯಕ್ಷರು ಅದೇ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುತ್ತಿದ್ದಾರೆ.
needs veershiav Prachar and needs young man who leads it. shiva our Addhya god mediation’s needs to tech all veer Shiva to build strong. i do meditations 1 to 2hours and i can teach all.