Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ
ಗ್ಯಾ ಲರಿ

ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ

ಬಸವ ಮೀಡಿಯಾ
ಬಸವ ಮೀಡಿಯಾ Published September 15, 2024
Share
List of Images 1/8
2
3
7
4
5
8
6
1
SHARE

ಈ ಮಾತನ್ನು ಹೇಳುವ ಮಾನ್ವಿಯ ಪ್ರಸಿದ್ಧ ಕಲಾವಿದ, ವಾಜಿದ್ ಖಾದ್ರಿ, 65, ಅಪ್ಪಟ್ಟ ಬಸವ ಭಕ್ತರು.

ತಮ್ಮ ದೀರ್ಘ ವೃತ್ತಿ ಜೀವನದುದ್ದಕ್ಕೂ ಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮೇದರ ಕೇತಯ್ಯ ಮುಂತಾದ ಹಲವಾರು ಶರಣರ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಸವಣ್ಣನವರ ಐವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ಬಿಡಿಸಿದ್ದೇನೆ, ಎನ್ನುತ್ತಾರೆ.

ಬಸವಣ್ಣ ಎಲ್ಲರಿಗೂ ಮುಖ್ಯವಾಗಿ ಕೆಳ ವರ್ಗದವರಿಗೆ ಸರಳ ದಾರಿ ತೋಷಿಸಿದರು. ಲಿಂಗಾಯತ ಧರ್ಮದಲ್ಲಿ ವೇಷಗಳಿಗೆ, ತೀರ್ಥಯಾತ್ರೆಗಳಿಗೆ, ಖರ್ಚು ಮಾಡಿಸುವ ಆಚರಣೆಗಳಿಗೆ ಪ್ರಾಮುಖ್ಯತೆಯಿಲ್ಲ. ಒಂದು ಲಿಂಗ ಹಿಡಿದು ಯಾರು ಬೇಕಾದರೂ ಪೂಜೆ ಮಾಡಬಹುದು. ಲಿಂಗ ಪೂಜೆಗಿಂತ ಕಾಯಕ ಮುಖ್ಯ.

Share This Article
Twitter Email Copy Link Print
Previous Article ಭತ್ತದ ರಾಶಿಯ ಮೇಲೆ ಬಸವತತ್ವ ಪ್ರಚಾರ ಮಾಡುವ ರೈತ ಬಸವರಾಜ ಅಡಿವೆಪ್ಪ ಅಕ್ಕಿ
Next Article ಸಾಣೇಹಳ್ಳಿ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನಿಂದ 51 ಕ್ವಿಂಟಾಲ್ ಅಕ್ಕಿ ಸಮರ್ಪಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

‘ಪ್ರಾರ್ಥನಾ ಗೀತೆ ಹಾಡಿರುವುದರ ವಿರುದ್ಧ ಕೇಸ್ ದಾಖಲಿಸುತ್ತೇವೆ’

By ರವೀಂದ್ರ ಕೋಳಕೂರ May 20, 2026
ಸುದ್ದಿ

ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಲು ಒಪ್ಪಿಗೆ ಕೊಟ್ಟಿರಲಿಲ್ಲ: ಸಿದ್ಧರಾಮೇಶ್ವರ ಸ್ವಾಮೀಜಿ

By ಬಸವ ಮೀಡಿಯಾ May 19, 2026
ಸುದ್ದಿ

ರವಿ ಹಂಜ್ ವಾಸ್ತವಿಕತೆಯನ್ನು ಅರಿತು ಬರೆಯಲಿ: ತೋಂಟದ ಸಿದ್ಧರಾಮ ಶ್ರೀಗಳು

By ಬಸವ ಮೀಡಿಯಾ May 24, 2026
ಚರ್ಚೆ

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ತಕ್ಕ ಉತ್ತರ ಕೊಡೋಣ

By ಮುತ್ತು ಬಿಳೆಯಲಿ May 22, 2026
ಸುದ್ದಿ

ಗದಗ: ಹಿಂದೂ ಸಮಾವೇಶ ವಿರೋಧಿಸಲು ಬಸವಪರ, ಪ್ರಗತಿಪರ ಸಂಘಟನೆಗಳು ಸಜ್ಜು

By ಬಸವ ಮೀಡಿಯಾ May 20, 2026
Previous Next

You Might Also Like

ಗ್ಯಾ ಲರಿ

ಬಸವ ಜಯಂತಿ: ಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳು

ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ, ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ…

0 Min Read
ಗ್ಯಾ ಲರಿ

ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ನವದೆಹಲಿ/ಲಂಡನ್ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು.…

0 Min Read
ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital