Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಪರಿಶಿಷ್ಟ ಪಂಗಡ ಸ್ಥಾನ, ಮೀಸಲಾತಿಗೆ ಹಡಪದ ಅಪ್ಪಣ್ಣ ಸಮಾಜದ ಪ್ರತಿಭಟನೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಪರಿಶಿಷ್ಟ ಪಂಗಡ ಸ್ಥಾನ, ಮೀಸಲಾತಿಗೆ ಹಡಪದ ಅಪ್ಪಣ್ಣ ಸಮಾಜದ ಪ್ರತಿಭಟನೆ
ಗ್ಯಾ ಲರಿ

ಪರಿಶಿಷ್ಟ ಪಂಗಡ ಸ್ಥಾನ, ಮೀಸಲಾತಿಗೆ ಹಡಪದ ಅಪ್ಪಣ್ಣ ಸಮಾಜದ ಪ್ರತಿಭಟನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published December 20, 2024
Share
List of Images 1/6
hadapada samaja (6)
hadapada samaja (5)
hadapada samaja (4)
hadapada samaja (3)
hadapada samaja (2)
hadapada samaja (1)
SHARE

ಬೆಳಗಾವಿ

ಇತ್ತೀಚೆಗೆ ನಗರದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನೂರಾರು ಜನ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿ ಅತ್ಯಂತ್ಯ ಹಿಂದುಳಿದ ಸಮಾಜವಾದ ಹಡಪದ (ಕ್ಷೌರಿಕ) ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂದು ವಿನಂತಿಸಿಕೊಂಡರು.

Share This Article
Twitter Email Copy Link Print
Previous Article ಯತ್ನಾಳ್ ವಿರುದ್ಧ ಹೋರಾಟ ಮುಂದುವರೆಯಲಿದೆ: ಪೂಜ್ಯ ಸತ್ಯದೇವಿ ಮಾತಾಜಿ
Next Article ತಾತ್ಕಾಲಿಕವಾಗಿ ನಿಂತ ಪಂಚಮಸಾಲಿ ಮೀಸಲಾತಿ ಹೋರಾಟ, ಡಿ. 23ರಿಂದ ಮನೆಮನೆಗೆ ಭೇಟಿ
Leave a comment

Leave a Reply Cancel reply

Your email address will not be published. Required fields are marked *

Most Read

ಶರಣ ಚರಿತ್ರೆ

ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1

By ವಿನಯ್ ಶಿರಹಟ್ಟಿಮಠ September 12, 2026
ಶರಣ ಚರಿತ್ರೆ

1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2)

By ವಿನಯ್ ಶಿರಹಟ್ಟಿಮಠ September 13, 2026
ಕಾರ್ಯಕ್ರಮ

‘ಸ್ವಾಮಿಯಾದವರಿಗೆ ಪೂರ್ವಾಶ್ರಮದ ಸಂಬಂಧ ವಾಂತಿ ಮಾಡಿದ್ದನ್ನು ನೆಕ್ಕಿದಂತೆ’

By ವೀರೇಶ ಶಾನುಭೋಗರ, ಅಣ್ಣಿಗೇರಿ September 9, 2026
ಅರಿವು

ನಿಜಾಚರಣೆ: ನಂಜನಗೂಡಿನಲ್ಲಿ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

By ಬಸವ ಮೀಡಿಯಾ September 8, 2026
ಚಾವಡಿ

ಹರಿದು ಬಂದ ಭದ್ರಾ ನೀರು; ಬಾಗಿನ ಅರ್ಪಿಸಿದ ಪಂಡಿತರಾಧ್ಯ ಸ್ವಾಮೀಜಿ

By ಮರುಳಸಿದ್ಧಯ್ಯ ಟಿ. ಎಂ, ಸಾಣೇಹಳ್ಳಿ September 10, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital