Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ
ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಎಸ್ಕೆ ಕೊನೆಸಾಗರ
ಎಸ್ಕೆ ಕೊನೆಸಾಗರ Published August 24, 2025
Share
List of Images 1/9
Hunagund 1
Hunagund 2
Hunagund 1
hunagunda shilamantapa (4)
hunagunda shilamantapa (3)
hunagunda shilamantapa (2)
hunagunda shilamantapa (1)
Hunagund 4
Hunagund 3
SHARE

ಹುನಗುಂದ

ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಮುಂಜಾನೆ ಬಸವಾದಿ ಶರಣರ ವಚನ ಕಟ್ಟುಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ ಶಿಲಾಮಂಟಪ ಉದ್ಘಾಟನೆಗೆ ಹುನಗುಂದ ಸೇರಿದಂತೆ ಸುತ್ತಲಿನ ಗ್ರಾಮಗಳ ಅಪಾರ ಭಕ್ತರು ಸಾಕ್ಷಿಯಾದರು.

Share This Article
Twitter Email Copy Link Print
Previous Article ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಇದು ಲಿಂಗಾಯತರ ಮೇಲಿನ ಸೇಡಿನ ನಡೆ
Next Article ಹುಬ್ಬಳ್ಳಿಯಲ್ಲಿ ಲಿಂಗಾಯತ ಹೋರಾಟ ವೇದಿಕೆಯ ಭರ್ಜರಿ ಉದ್ಘಾಟನೆ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಈಶ್ವರ ಖಂಡ್ರೆ ಕೇಳಿದರೆ ರಾಜೀನಾಮೆ ಕೊಡಲು ಸಿದ್ದ: ಶಂಕರ ಬಿದರಿ

By ಬಸವ ಮೀಡಿಯಾ November 23, 2026
ಚರ್ಚೆ

ಪ್ರಾದೇಶಿಕ ಪಕ್ಷ ‘ಲಿಂಗಾಯತ ಜನತಾ ಪಕ್ಷ’ ನೋಂದಾಯಿಸಲು ಬೆಳಗಾವಿಯಲ್ಲಿ ಚಿಂತನೆ

By ಬಸವ ಮೀಡಿಯಾ November 25, 2026
ಚಾವಡಿ

ರವಿ ಹಂಜ್ ಫೇಸ್ಬುಕ್ ಖಾತೆ ನಿಷೇಧಿಸಿದ ಕೇಂದ್ರ ಸರಕಾರ

By ಬಸವ ಮೀಡಿಯಾ November 20, 2026
ಚರ್ಚೆ

‘ಬಸವ ಮಂಟಪ’ ಪುಸ್ತಕ ಮುಟ್ಟುಗೋಲು; ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ಎಫ್‌ಐಆರ್

By ಬಸವ ಮೀಡಿಯಾ November 20, 2026
ಚರ್ಚೆ

ಲಿಂಗಾಯತರ ಮೇಲಿನ ದಾಳಿಯ ಹಿಂದೆ ಆರೆಸ್ಸೆಸ್ ಕೈವಾಡವಿದೆ: ಜಾಮದಾರ್

By ಬಸವ ಮೀಡಿಯಾ November 22, 2026
Previous Next

You Might Also Like

ಗ್ಯಾ ಲರಿ

ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಪುಣ್ಯಸ್ಮರಣೆ (ಚಿತ್ರಗಳಲ್ಲಿ)

ಗದಗ ನಗರದ ತೋಂಟದಾರ್ಯ ಮಠದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಅಕ್ಟೋಬರ್ 22 ನಡೆಯಿತು. ಇದೇ ಸಂದರ್ಭದಲ್ಲಿ ಬಸವತತ್ವ ಪ್ರಸಾರಕ್ಕೆ ಗಮನಾರ್ಹ ಸೇವೆ…

0 Min Read
ಗ್ಯಾ ಲರಿ

ಬಸವಶಕ್ತಿ: ಮುರುಘಾ ಮಠದಲ್ಲಿ ಪ್ರಾಂತೀಯ ಶಿಬಿರ (ಚಿತ್ರಗಳಲ್ಲಿ)

ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಒಂದು ದಿನದ ಪ್ರಾಂತೀಯ ಬಸವಶಕ್ತಿ ಶಿಬಿರ ಸೋಮವಾರ…

0 Min Read
ಗ್ಯಾ ಲರಿ

ವಿಚಾರ ಸಂಕಿರಣ: ಕಲಬುರ್ಗಿ ನಂತರ ಲಿಂಗಾಯತ ಸಂಶೋಧನೆ (ಚಿತ್ರಗಳಲ್ಲಿ)

ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಡಾ ಎಂ ಎಂ ಕಲಬುರ್ಗಿ ನಂತರ ಲಿಂಗಾಯತ…

0 Min Read
ಗ್ಯಾ ಲರಿ

ರಾಯಚೂರು: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ರಾಯಚೂರು ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ 3 ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital