ಬೆಳಗಾವಿ:
ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಚನ ವಿಶ್ಲೇಷಣೆ ಮತ್ತು ವಿವಿಧ ರಂಗದ ಸಾಧಕರಿಗೆ ಸನ್ಮಾನ ಕಾಯ೯ಕ್ರಮ ಜರುಗಿತು.
ಸಮಾಜ ಚಿoತಕರು, ದಾಸೋಹ ಸೇವೆಗೆ ಸದಾ ಮುಂಚೂಣಿಯಲ್ಲಿರುವ ಮನೋಹರ ಪುಡಕಲಕಟ್ಟಿ, ಅoತರಾಷ್ಟ್ರೀಯ ಪ್ರಶಸ್ತಿ ವಿಜೇತರು ಹಾಗೂ 6 ವಷ೯ದಿoದ 90 ವಷ೯ದ ವಯಸ್ಸಿನವರಿಗೂ ಈಜು ಕಲಿಸುವ ಉಮೇಶ ಕಲಘಟಗಿ, ಪತ್ರಿಕಾ ವರದಿಗಾರರು, ಕನ್ನಡ ಸಾಹಿತ್ಯ, ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ಎಂ.ವೈ. ಮೆಣಸಿನಕಾಯಿ, ಈ ಮೂರು ಜನ ಸಾಧಕರನ್ನು ಸತ್ಕರಿಸಲಾಯಿತು.

ಅಧ್ಯಕ್ಷತೆಯನ್ನು ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯಣ್ಣವರ ವಹಿಸಿ ಮಾತನಾಡಿದರು. ದಾಸೋಹ ಸೇವೆಯನ್ನು ಹಿರಿಯ ಶರಣೆ ಶಾಂತಕ್ಕ ಕoಬಿ ವಹಿಸಿಕೊಂಡಿದ್ದರು.
ಆರಂಭದಲ್ಲಿ ಮಹಾದೇವಿ ಅರಳಿ ಅವರು ಸಾಮೂಹಿಕವಾಗಿ ಪ್ರಾಥ೯ನೆ ನಡಿಸಿಕೊಟ್ಟರು. ಸoಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುoದ ಸ್ವಾಗತಿಸಿದರು. ಸುನೀಲ ಪರೀಟ ಪರಿಚಯಸಿದರು.
ಕಾರ್ಯಕ್ರಮದಲ್ಲಿ ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಸುನೀಲ ಸಾಣಿಕೊಪ್ಪ, ಕಾತಿ೯ಕ ಲಾಳಸoಗಿ, ಆನoದ ಕರಕಿ, ಮಹದೇವ ಕೆoಪಿಗೌಡ್ರ, ಪ್ರಣಿತಾ ವಸ್ತ್ರದ, ಶ್ರೀದೇವಿ ನರಗುಂದ, ನoದಾ ಬಗಲಿ, ವಿದ್ಯಾ ಕರಕಿ, ಚoಪಾವತಿ ತoಗಡೆ, ರುದ್ರಮ್ಮ ಅಕ್ಕನವರ, ಶಿವಾನoದ ಲಾಳಸoಗಿ, ಚನ್ನಪ್ಪ ನರಸನ್ನವರ, ಬಸಮ್ಮಾ, ಮಠದ, ಶಿವಲೀಲಾಗೌಡರ, ಸ.ಬ.ಹಸಬಿ ಶoಕ್ರಪ್ಪ ಮೆಣಸಗಿ, ಶಶಿಕಲಾ ಮಾಲಿಪಾಟೀಲ, ಮೀನಾಕ್ಷಿ ನಾಡಗೌಡ ಬಾಗವಹಿಸಿ ಯಶಸ್ವಿಗೊಳಿಸಿದರು.
