Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಬಸವ ಮೀಡಿಯಾ
ಬಸವ ಮೀಡಿಯಾ Published July 25, 2026
Share
List of Images 1/16
basava shakti shibira hosapete (17)
basava shakti shibira hosapete (14)
basava shakti shibira hosapete (13)
basava shakti shibira hosapete (12)
basava shakti shibira hosapete (11)
basava shakti shibira hosapete (10)
basava shakti shibira hosapete (9)
basava shakti shibira hosapete (8)
basava shakti shibira hosapete (7)
basava shakti shibira hosapete (6)
basava shakti shibira hosapete (5)
basava shakti shibira hosapete (4)
basava shakti shibira hosapete (3)
basava shakti shibira hosapete (2)
basava shakti shibira hosapete (1)
ashok baragundi basava shakti
SHARE

ಹೊಸಪೇಟೆ

ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಇಂದು ಶುರುವಾಯಿತು.

ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Twitter Email Copy Link Print
Previous Article ಇಂದು ಬಸವ ಮಾರ್ಗ ಪ್ರಶಸ್ತಿ ಪ್ರದಾನ, ಗ್ರಂಥ ಲೋಕಾರ್ಪಣೆ
Next Article ಬಸವ ಮಾರ್ಗ ಪ್ರಶಸ್ತಿ ಪ್ರದಾನ, ಅಪ್ಪನ ಒಡನಾಟ ಕೃತಿ ಬಿಡುಗಡೆ
1 Comment
  • ಶಿವಪ್ಪ ಸಕ್ರಿ says:
    July 28, 2026 at 10:09 pm

    ಇತಂಹ ಕಾರ್ಯಕ್ರಮಗಳು ಎಲ್ಲಾ ಜಿಲ್ಲಾ ಮಟ್ಟದಲ್ಲಿ ನೆಡಬೇಕು.
    ಮೊದಲು ನೂತನ ಅನುಭವ ಮಂಟಪ ಕ್ಕೆ ರೂಪುರೇಷೆ ಸಿದ್ದಪಡಿಸಿ ಕೊಳ್ಳಬೇಕು, ಸಂಪನ್ಮೂಲ ವ್ಯಕ್ತಿಗಳು ರಾಷ್ಟ್ರಮಟ್ಟದಲ್ಲಿ ಆಂಗ್ಲಭಾಷೆ ಯಲ್ಲಿ ಎಲ್ಲಾ ರಾಜ್ಯಗಳ ಸರ್ಕಾರಗಳ ಜೋತೆ ಸಂಪರ್ಕ ಇಟ್ಟು ಕೊಳ್ಳುವ ಕೇಲಸ ಆಗಬೇಕು.
    ಬೌದ್ಧ ಧರ್ಮವನ್ನು ಯಾವ ರೀತಿ ಬಿಕ್ಷುಗಳು ನೆಡೆಸುವರು ಅದು ರೀತಿ ಲಿಂಗಾಯತ ಧರ್ಮ ವನ್ನು ಮುನ್ನೆಡೆಸುವ ಸಲುವಾಗೀ ಭಾರತಿಯ ಬೌದ್ಧ ಮಾಹಾಸಭಾ ಕ್ಕೆ ಹೋಗಿ ತಿಳಿದುಕೊಂಡು, ಅಲ್ಲಿಯ ವ್ಯವಸ್ಥೆ, ಬಸವಕಲ್ಯಾಣದ ಅನುಭವ ಮಂಟಪ ಕ್ಕೆ ಅಳವಡಿಸಿಕ್ಕೊಳ್ಳಬೇಕು,
    ಆಗ ಮಾತ್ರ ಶ್ಯಾಸ್ವತ ಉಳಿದು, ಜಗತ್ಪ್ರಸಿದ್ಧ ಹೊಂದಲು ಸಾಧ್ಯ.
    ಆ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವಹಿಸಿ ಕೊಳ್ಳಬೇಕು ಎಂದು ವಿನಂತಿ. 🙏

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬಸವಣ್ಣ, ಅಂಬೇಡ್ಕರ್ ನಿಂದನೆ: ಆರೋಪಿ ವೇದಮೂರ್ತಿ ಬಂಧನ

By ಬಸವ ಮೀಡಿಯಾ September 7, 2026
ಸ್ಪಾಟ್‌ಲೈಟ್

ನಿಜಾಚರಣೆ: ನಂಜನಗೂಡಿನಲ್ಲಿ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

By ಬಸವ ಮೀಡಿಯಾ September 8, 2026
ಅರಿವು

ನಿಜಾಚರಣೆ: ಇಂಗ್ಲೆಂಡ್ ನಗರದಲ್ಲಿ ಅಪ್ಪಟ ಬಸವತತ್ವದ ಗುರುಪ್ರವೇಶ

By ಬಸವ ಮೀಡಿಯಾ September 5, 2026
ಸುದ್ದಿ

ಕಲಬುರ್ಗಿ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 1,500 ವಿದ್ಯಾರ್ಥಿಗಳು ಭಾಗಿ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 4, 2026
ಕಾರ್ಯಕ್ರಮ

‘ಮಹಿಳೆ ದೇವತೆಯಲ್ಲ, ಅಬಲೆಯೂ ಅಲ್ಲ, ಆಕೆಗೆ ಬೇಕಿರುವುದು ಸಮಾನತೆ, ಅವಕಾಶ’

By ಅಶೋಕ್ ಜಿ ಲೋಣಿ September 3, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital