Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ 12-16)
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ 12-16)
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ 12-16)

ಬಸವ ಮೀಡಿಯಾ
ಬಸವ ಮೀಡಿಯಾ Published August 12, 2024
Share
ಮೈಸೂರು ತಾಲೂಕಿನ ಜಯಪುರ ಹೋಬಳಿ ದಾರಿಪುರ ಗ್ರಾಮದ ಸಮುದಾಯ ಭವನದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ಆಗಸ್ಟ್ 12 ನಡೆಯಿತು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 15 ಜನರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿ ಕೊಟ್ಟರು.

ಹೈದರಾಬಾದ್ ನ ಅತ್ತಾಪುರದಲ್ಲಿ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮದ ಆಗಸ್ಟ್ 11ರ ಉದ್ಘಾಟನಾ ಸಮಾರಂಭ.

ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎ‌ಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತಬೀದರಿನಲ್ಲಿ ಹಮ್ಮಿಕೊಂಡಿದ್ದ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರ ವಿಶ್ವಧರ್ಮ ಪ್ರವಚನ ಉದ್ಘಾಟನಾ ಸಮಾರಂಭ
ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ವಿರುಪಣ್ಣ ಯಮನಪ್ಪ ಮಂತ್ರಿ ಅವರ ಮನೆಯಲ್ಲಿ "ವಚನ ಜ್ಯೋತಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಬಸವ ಭಕ್ತರು ಆಗಸ್ಟ್ 9 ಬಸವ ಪಂಚಮಿ ಆಚರಿವಿದರು. ಶರಣ ಸಾಹಿತ್ಯ ಪರಿಷದ್ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಶಂಭುಲಿಂಗ ಕಾಮಣ್ಣ ಬಸವ ಗುರುಪೂಜೆ ನೆರವೇರಿಸಿದರು.

ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.

ಮೈಸೂರಿನ ಶರಣೆ ಅಖಿಲ ಮತ್ತು ಜಗದೀಶ್ ಅವರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮ.
ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶ ಮುಗಿದ ನಂತರ ಶ್ರೀ ಸುತ್ತೂರು ಮಹಾಸಂಸ್ಥಾನಕ್ಕೆ ತೆರಳಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಕೇಂದ್ರ ಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ ಪಡೆದುಕೊಂಡರು.
List of Images 1/15
mysore done
ಮೈಸೂರು ತಾಲೂಕಿನ ಜಯಪುರ ಹೋಬಳಿ ದಾರಿಪುರ ಗ್ರಾಮದ ಸಮುದಾಯ ಭವನದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ಆಗಸ್ಟ್ 12 ನಡೆಯಿತು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 15 ಜನರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿ ಕೊಟ್ಟರು.
2

gdg2
ಹೈದರಾಬಾದ್ ನ ಅತ್ತಾಪುರದಲ್ಲಿ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮದ ಆಗಸ್ಟ್ 11ರ ಉದ್ಘಾಟನಾ ಸಮಾರಂಭ.
gdg1

Untitled design (5)
ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎ‌ಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎ‌ಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
8
ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತಬೀದರಿನಲ್ಲಿ ಹಮ್ಮಿಕೊಂಡಿದ್ದ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರ ವಿಶ್ವಧರ್ಮ ಪ್ರವಚನ ಉದ್ಘಾಟನಾ ಸಮಾರಂಭ
7
ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ವಿರುಪಣ್ಣ ಯಮನಪ್ಪ ಮಂತ್ರಿ ಅವರ ಮನೆಯಲ್ಲಿ "ವಚನ ಜ್ಯೋತಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
6
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
5
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಬಸವ ಭಕ್ತರು ಆಗಸ್ಟ್ 9 ಬಸವ ಪಂಚಮಿ ಆಚರಿವಿದರು. ಶರಣ ಸಾಹಿತ್ಯ ಪರಿಷದ್ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಶಂಭುಲಿಂಗ ಕಾಮಣ್ಣ ಬಸವ ಗುರುಪೂಜೆ ನೆರವೇರಿಸಿದರು.
4
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
3
ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.
2
ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.
1
ಮೈಸೂರಿನ ಶರಣೆ ಅಖಿಲ ಮತ್ತು ಜಗದೀಶ್ ಅವರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮ.
2
ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾವೇಶ ಮುಗಿದ ನಂತರ ಶ್ರೀ ಸುತ್ತೂರು ಮಹಾಸಂಸ್ಥಾನಕ್ಕೆ ತೆರಳಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಕೇಂದ್ರ ಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ ಪಡೆದುಕೊಂಡರು.
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಶತಮಾನದ ಶರಣ ವಿ ಸಿದ್ದರಾಮಣ್ಣ (1920-2024)
Next Article ಮೈಸೂರು ಬಳಿ ದಾರಿಪುರ ಗ್ರಾಮದಲ್ಲಿ 15 ಜನರಿಗೆ ಲಿಂಗಧಾರಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಲಿಂಗಾಯತ ಸಮಾಜಕ್ಕೆ ಸಿದ್ದರಾಮಯ್ಯ ನೀಡಿದ 15 ಕೊಡುಗೆಗಳು

By ವಿಶ್ವೇಶ್ವರಯ್ಯ ಬಿ. ಎಂ. May 27, 2026
ಚರ್ಚೆ

ಮುಂಡರಗಿಯಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ವಿರೋಧ

By ಸಿ.ಕೆ. ಗಣಪ್ಪನವರ, ಮುಂಡರಗಿ May 27, 2026
ಚರ್ಚೆ

ಮತ್ತೆ ವರ್ಣಾಶ್ರಮ ಪದ್ಧತಿ ಆಚರಿಸಲು ಕರೆ ಕೊಟ್ಟ ಕನ್ನೇರಿ ಸ್ವಾಮಿ

By ಬಸವ ಮೀಡಿಯಾ May 25, 2026
ಚರ್ಚೆ

ಗದಗ ಜಿಲ್ಲೆಗೆ ಸನಾತನವಾದಿ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಡಿಸಿಗೆ ಒತ್ತಾಯ

By ಬಸವ ಮೀಡಿಯಾ May 27, 2026
ಚಾವಡಿ

ಹಿಂದುತ್ವ ಸಮಾವೇಶ ವಿರೋಧಿಸಲು 35 ವಾರ್ಡುಗಳಲ್ಲಿ ಜಾಗೃತಿ ಕಾರ್ಯಕ್ರಮ

By ಬಸವ ಮೀಡಿಯಾ May 26, 2026
Previous Next

You Might Also Like

ಗ್ಯಾ ಲರಿ

ಬಸವ ಜಯಂತಿ: ಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳು

ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ, ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ…

0 Min Read
ಗ್ಯಾ ಲರಿ

ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ನವದೆಹಲಿ/ಲಂಡನ್ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು.…

0 Min Read
ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital