Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೈಲಹೊಂಗಲದಿಂದ ಉಳವಿಗೆ 160 ಕಿಮೀ ಪಾದಯಾತ್ರೆ ಮುಗಿಸಿದ ಶರಣ ತಂಡ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೈಲಹೊಂಗಲದಿಂದ ಉಳವಿಗೆ 160 ಕಿಮೀ ಪಾದಯಾತ್ರೆ ಮುಗಿಸಿದ ಶರಣ ತಂಡ
ಗ್ಯಾ ಲರಿ

ಬೈಲಹೊಂಗಲದಿಂದ ಉಳವಿಗೆ 160 ಕಿಮೀ ಪಾದಯಾತ್ರೆ ಮುಗಿಸಿದ ಶರಣ ತಂಡ

ಬಸವ ಮೀಡಿಯಾ
ಬಸವ ಮೀಡಿಯಾ Published August 30, 2024
Share
List of Images 1/6
2
1
1
2
3
4
SHARE

ಬೈಲಹೊಂಗಲ ತಾಲೂಕಿನ ನೇಗಿ‌ನಹಾಳ ಹಾಗೂ ಹಾಗೂ ಪಟ್ಟಿಹಾಳ ಕೆ.ಎಸ್. ಗ್ರಾಮದ ಶರಣ ಬಳಗ ಪ್ರತಿ ವರ್ಷದಂತೆ ಈ ಭಾರಿಯೂ ಉಳಿವಿಗೆ ಪಾದಯಾತ್ರೆ ನಡೆಸಿದರು.

ಇವರ ಪಾದಯಾತ್ರೆ ನೇಗಿನಾಳ ಗ್ರಾಮದ ಚೆನ್ನಬಸವೇಶ್ವರ ಜ್ಞಾನ ಮಂಟಪದಿಂದ ಆಗಸ್ಟ್ 22 ಪ್ರಾರಂಭಗೊಂಡು, ಸುಮಾರು 160 ಕಿ.ಮೀ. ನಡಿಗೆ ಮಾಡಿ ಆಗಸ್ಟ್ 25 ರಾತ್ರಿ ಉಳಿವಿಗೆ ಬಂದು ತಲುಪಿತು.

ಮರುದಿನ ಶ್ರಾವಣ ಸೋಮವಾರದಂದು ಉಳವಿ ಪವಿತ್ರ ಕ್ಷೇತ್ರದಲ್ಲಿ ಎಲ್ಲರೂ ಸಾಮೂಹಿಕ ಇಷ್ಟಲಿಂಗ ಪೂಜೆ, ಅನುಭಾವ ಮಾಡಿ ಹಾಗೂ ಮಹಾಪ್ರಸಾದ ಸೇವಿಸಿ, ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.

ಪಾದಯಾತ್ರೆ ಮಾಡುವ ಸಮಯದಲ್ಲಿ ಪ್ರತಿಯೊಬ್ಬರೂ ವಚನಗಳ ಹಾಡುವುದು, ವಚನಗಳ ವಿಶ್ಲೇಷಣೆ ಮಾಡುವುದು, ಇಷ್ಟಲಿಂಗ ಪೂಜೆ, ಶಿವಯೋಗ, ಬಸವತತ್ವ ಸಂಸ್ಕಾರ ಮಾಡಿದೆವು. ಇದರಿಂದ ಬಸವಾದಿ ಶರಣರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತೆಂದು ಪಾದಯಾತ್ರೆಯಲ್ಲಿ ಭಾಗವಹಿಸಿದ ಶರಣ ಮಡಿವಾಳಪ್ಪ ಮಡಿವಾಳರ ಅಭಿಪ್ರಾಯಪಟ್ಟರು.

Share This Article
Twitter Email Copy Link Print
Previous Article ಬಸವ ಸಂಘಟನೆಗಳಿಂದ ಕಲಬುರ್ಗಿಯಲ್ಲಿ “ವಚನ ವೈಭವ” ಕಾರ್ಯಕ್ರಮ
Next Article ನಿಜಗುಣಾನಂದ ಶ್ರೀಗಳ ಹೈದರಾಬಾದ್ ಶಿಬಿರದಲ್ಲಿ 80 ಜನರಿಂದ ರಕ್ತದಾನ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಹಳಕಟ್ಟಿ ಜಯಂತಿಯಲ್ಲಿ ಬೆಳಗಾವಿ ಜೊತೆಗಿನ ಒಡನಾಟದ ಸ್ಮರಣೆ

By ಸಿ.ಎಂ. ಬೂದಿಹಾಳ July 4, 2026
ಚರ್ಚೆ

ಬಸವ ಕಲ್ಯಾಣದಲ್ಲಿ ಹಿಂದೂ ಸಮಾವೇಶ ಮಾಡಿದವರ ಅಸಲಿ ಬಣ್ಣ ಬಯಲು?

By ಪೂಜ್ಯ ಬಸವ ಪ್ರಭು ಸ್ವಾಮೀಜಿ July 6, 2026
ಚಾವಡಿ

ಪಂಚ ಕಮಿಟಿಯವರು ನಮ್ಮನ್ನು ಮತ್ತೆ ಹೊರಗಿಡುತ್ತಿದ್ದಾರೆ: ಹಡಪದ ಸ್ವಾಮೀಜಿ

By ರವೀಂದ್ರ ಹೊನವಾಡ July 8, 2026
ಸುದ್ದಿ

ಭಾಲ್ಕಿ ಸ್ವಾಮೀಜಿ ಬಸವಕಲ್ಯಾಣಕ್ಕೆ ಬಂದರೆ ಘೇರಾವ್: ಪಂಚ ಕಮಿಟಿ ಎಚ್ಚರಿಕೆ

By ಬಸವ ಮೀಡಿಯಾ July 5, 2026
ಸುದ್ದಿ

ಹಡಪದ ಅಪ್ಪಣ್ಣ ಮೂರ್ತಿ ಸ್ಥಾಪಿಸಲು ಸಿಎಂಗೆ ಮನವಿ

By ಬಸವ ಮೀಡಿಯಾ July 7, 2026
Previous Next

You Might Also Like

ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ. ಹಿಮಾಲಯದಲ್ಲಿ…

0 Min Read
ಗ್ಯಾ ಲರಿ

ಕೆಎಲ್‌ಇ ವಚನೋತ್ಸವ: ಸಾವಿರ ವಿದ್ಯಾರ್ಥಿಗಳಿಂದ ವಚನ ಗಾಯನ

ಬೆಳಗಾವಿ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡೀಮ್ಡ್ ವಿಶ್ವವಿದ್ಯಾಲಯ)ಯ ‘ಕನ್ನಡ ಬಳಗ’ ಹಾಗೂ ‘ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯ’ದ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ…

0 Min Read
ಗ್ಯಾ ಲರಿ

ಸಾಣೇಹಳ್ಳಿಯಲ್ಲಿ ರಂಗ ತರಬೇತಿ ಶಿಬಿರದ ಸಮಾರೋಪ

ಸಾಣೇಹಳ್ಳಿ: ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಮೇ 17 ರಿಂದ…

1 Min Read
ಗ್ಯಾ ಲರಿ

ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ತಡೆಯಲು ಸಜ್ಜು

ಬೀದರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಅವರು ಜೂನ್ 28 ಬಸವಕಲ್ಯಾಣ ಪ್ರವೇಶಿಸುವುದನ್ನು ತಡೆಯಲು ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಬಸವಾನುಯಾಯಿಗಳು ನಿರ್ಧರಿಸಿದ್ದಾರೆ.…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital