ಬಸವ ಮೀಡಿಯಾ

ವಚನ ನವರಾತ್ರಿ’ ಎಲ್ಲಾ ಕಡೆ ನಡೆಯಲಿ: ಶಾಸಕ ಎಸ್‌.ಟಿ. ಸೋಮಶೇಖರ್‌

ವಚನಕಾರ್ತಿಯರ ಪರಿಚಯ ಮಾಡಿಕೊಡುವ ‘ವಚನ ನವರಾತ್ರಿ’ ನಗರದ ಎಲ್ಲ ಭಾಗಗಳಲ್ಲೂ ನಡೆಯಬೇಕು ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ಶನಿವಾರ ಹೇಳಿದರು. ‘ಸಾಂಪ್ರದಾಯಿಕ ದೇವಿಯರ ನವರಾತ್ರಿಗಿಂತ ವಿಭಿನ್ನ ವಿಶಿಷ್ಟವಾಗಿ…

1 Min Read

ಮುರಘಾ ಮಠ ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಸಮಾವೇಶ

ಚಿತ್ರದುರ್ಗ ನಗರದ ಮುರಘಾ ಮಠ ಆಯೋಜಿಸಿರುವ ಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-೨೦೨೪ರ ನಿಮಿತ್ತ ಶುಕ್ರವಾರ ಅನುಭವ ಮಂಟಪದಲ್ಲಿ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿತ್ತು.…

2 Min Read

ಗೌರಿ ಹತ್ಯೆ: ಹಿಂದೂ ಸಂಘಟನೆಗಳಿಂದ ಆರೋಪಿಗಳಿಗೆ ಅದ್ದೂರಿ ಸ್ವಾಗತ, ಸನ್ಮಾನ

ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ವಿಜಯಪುರ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದು…

2 Min Read

ವೈರಲ್ ವಿಡಿಯೋ: ವಿಜಯದಶಮಿ, ಲಿಂಗಾಯತರಿಗೆ ಮರಣವೇ ಮಹಾರಾತ್ರಿ

ವರ್ಣ ಸಂಕರದ ವಿವಾಹದ ನಂತರ ಶರಣರು ಎಳೆಹೂಟೆ ಶಿಕ್ಷೆ ಅನುಭವಿಸಿದ್ದು ವಿಜಯದಶಮಿಯಂದು. ಈ ದುರಂತದ ಇತಿಹಾಸ ವಿವರಿಸುವ ಸಿದ್ದು ಯಾಪಲಪರವಿ ಅವರ "ಮರಣವೇ ಮಹಾನವಮಿ ಕಲ್ಯಾಣ ಫೈಲ್ಸ್"…

2 Min Read

ಮೈಸೂರು ದಸರಾ: ತೆರೆದ ವಾಹನ ಅಂಬಾರಿಯಲ್ಲಿ ಸಿದ್ದರಾಮಯ್ಯ ಸಂಚಾರ (Photo gallery)

ನಾಡಹಬ್ಬ ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆದ ವಾಹನ ಅಂಬಾರಿಯಲ್ಲಿ ನಗರದಲ್ಲಿ ಸಂಚರಿಸಿ, ದಸರಾ ದೀಪಾಲಂಕಾರವನ್ನು ವೀಕ್ಷಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ,…

0 Min Read

ಹುಬ್ಬಳ್ಳಿ ಬಸವ ಕೇಂದ್ರದಲ್ಲಿ 9ನೇ ದಿನದ “ವಚನ ದರ್ಬಾರ್” ಕಾರ್ಯಕ್ರಮ

ಹುಬ್ಬಳ್ಳಿ: ನಾಡಿನ ಸಾಂಸ್ಕೃತಿಕ ಹಬ್ಬ ‘ವಿಜಯದಶಮಿ’ ಅಂಗವಾಗಿ ಹುಬ್ಬಳ್ಳಿಯಲ್ಲಿ ಶರಣೆಯರ ವಚನ ಹಾಗೂ ಅವರ ಜೀವನ ದರ್ಶನ ಕುರಿತಾದ “ವಚನ ದರ್ಬಾರ್” 9ನೇ ದಿನದ ಕಾರ್ಯಕ್ರಮ ನಡೆಯಿತು.…

1 Min Read

“ಮೀಸಲಾತಿ ವಿರೋಧದಿಂದ ವಿಶ್ವೇಶ್ವರಯ್ಯ ಹುದ್ದೆ ಕಳೆದುಕೊಂಡಿದ್ದು”

ಬೆಂಗಳೂರು ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಮೀಸಲಾತಿ ವಿರೋಧಿಸಿದ ಸರ್‌ ಎಂ.ವಿಶ್ವೇಶ್ವರಯ್ಯ ಅವರಿಂದ ರಾಜೀನಾಮೆ ಪಡೆದು, ಗೌರವದಿಂದ ಕಳುಹಿಸಿಕೊಡಲಾಗಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದರು. "1918ರಲ್ಲಿ…

1 Min Read

ಅಕ್ಕ ನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವನ್ನು ಸಂರಕ್ಷಿಸಲು ಮನವಿ

ಬೆಂಗಳೂರು ಲಿಂಗಾಯತ ಸಮಾಜದ ಪ್ರತಿನಿಧಿಗಳು ಗುರವಾರ ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ತರೀಕೆರೆಯಲ್ಲಿರುವ 12ನೇ ಶತಮಾನದ ಶಿವಶರಣೆ ಅಕ್ಕನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವನ್ನು ರಾಜ್ಯದ ಸಂರಕ್ಷಿತ…

1 Min Read

ಅಕ್ಟೋಬರ್ 14ರಂದು ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯ ಸ್ಮರಣೆ

ಗದಗ ಕನ್ನಡದ ಕುಲಗುರುಗಳು, ಕೋಮು ಸೌಹಾರ್ದತೆಯ ಹರಿಕಾರರು ಹಾಗೂ ತೃತೀಯ ಅಲ್ಲಮರೆಂದು ಖ್ಯಾತರಾದ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 6ನೇ ಪುಣ್ಯಸ್ಮರಣೆ ಅಂಗವಾಗಿ ಅಕ್ಟೋಬರ್ 14 ರಂದು…

2 Min Read

ಶರಣರ ಶಕ್ತಿ ತಂಡಕ್ಕೆ 15 ಪ್ರಮಾದಗಳ ಪಟ್ಟಿ ಕಳಿಸಿದ ಜಾಗತಿಕ ಲಿಂಗಾಯತ ಮಹಾಸಭಾ

ಬೆಂಗಳೂರು ಬಸವಣ್ಣನವರ ಮೇಲೆ ಅವಹೇಳನಕಾರಿ ಭಾಷೆ ಪ್ರಯೋಗ… ಬಲಗೈನಲ್ಲಿ ಇಷ್ಟಲಿಂಗ… ಅಕ್ಕ ನಾಗಮ್ಮನವರ ಗರ್ಭದಿಂದಲೇ ಚನ್ನಬಸವಣ್ಣನವರು ಜಾತವೇದ ಮುನಿಗಳ ಜೊತೆ ಮಾತನಾಡುವುದು…ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ಒಂದು ದೇವತೆ ಬಂದು…

3 Min Read

ಕಲಬುರಗಿಯಲ್ಲಿ ಲಿಂಗಾಯತ ಧರ್ಮದ ಅನುಸಾರ ಸೀಮಂತ ಕಾರ್ಯಕ್ರಮ

ಕಲಬುರಗಿ: ನಗರದ ಕರುಣೇಶ್ವರ ಕಾಲೊನಿಯ ಬಸವನಿಷ್ಠೆಯ ಕಲ್ಲಾ ಪರಿವಾರದವರ ಮನೆಯಲ್ಲಿ ಶರಣೆ ಶ್ರೀದೇವಿ ಶರಣಬಸವ ಕಲ್ಲಾರವರ ಮಗನಾದ ಡಾ. ನಾಗರಾಜ ಕಲ್ಲಾ ಹಾಗೂ ಸೊಸೆ ಡಾ. ನಂದಿನಿ…

1 Min Read

ಅನುಭವ ಮಂಟಪದಲ್ಲಿ ಗುರು ಶಿಷ್ಯ ಭೇದಕ್ಕೂ ಅವಕಾಶ ಇರಲಿಲ್ಲ: ಚಂದ್ರಕಾಂತ ಪಟ್ನೆ

ಬೀದರ ಹನ್ನೆರಡನೆಯ ಶತಮಾನದ ಶರಣರು ಅನುಭಾವಿಗಳಾಗಿದ್ದರು. ಅನುಭವ ಮಂಟಪ ಅನುಭಾವಿಗಳ ಕೂಟವಾಗಿತ್ತು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಕಾಂತ ಪಟ್ನೆ ಹೇಳಿದರು. ನಗರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ…

2 Min Read

ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿದ್ದು ಬಸವ ಧರ್ಮ: ದಿನೇಶ ಅಮಿನಮಟ್ಟು

ಬಸವಕಲ್ಯಾಣ: ಬಸವಣ್ಣ ಈ ನೆಲದ ಸಾಮಾಜಿಕ ನ್ಯಾಯದ ಹರಿಕಾರ, ವಚನಗಳ ಆಶಯಗಳೇ ಸಂವಿಧಾನ ಒಳಗೊಂಡಿದೆ. ಬಸವ ತತ್ವದಲ್ಲಿ ಬುದ್ಧ, ಅಂಬೇಡ್ಕರ, ಗಾಂಧಿ ಇದ್ದಾರೆ, ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡಿದ್ದು…

2 Min Read

ಸಾಣೇಹಳ್ಳಿ ಶ್ರೀ ವಿರುದ್ಧ ಅವಹೇಳನಕಾರಿ ಪೋಸ್ಟ್: ಹೊಸದುರ್ಗ ಠಾಣೆಗೆ ದೂರು

ಹೊಸದುರ್ಗ ಸಾಣೇಹಳ್ಳಿ ಶ್ರೀಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಹೊಸ ದುರ್ಗ ಠಾಣೆಯಲ್ಲಿ ದೂರು ನೀಡಲಾಗಿದೆ. ವಿದ್ಯಾರ್ಥಿಯ ಸಾವಿನಲ್ಲಿ ಸ್ವಾಮೀಜಿ ಮತ್ತು…

1 Min Read

ಲಿಂಗಾಯತ ಬದಲು ಬೇಡ ಜಂಗಮ ಜಾತಿ ಪ್ರಮಾಣ ಪತ್ರ: ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಲಿಂಗಾಯತ ಜಾತಿ ಪ್ರಮಾಣಪತ್ರ ವಾಪಸ್‌ ಪಡೆದು, ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಕೋರಿ ರಾಯಚೂರು ಜಿಲ್ಲೆಯ ಸಿಂಧನೂರಿನ ರುದ್ರಯ್ಯಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಹೈಕೋರ್ಟ್‌ನ…

1 Min Read