Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: `ವಚನದರ್ಶನ’ ಪುಸ್ತಕ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > `ವಚನದರ್ಶನ’ ಪುಸ್ತಕ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಗ್ಯಾ ಲರಿ

`ವಚನದರ್ಶನ’ ಪುಸ್ತಕ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ Published August 22, 2024
Share
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

List of Images 1/6
bangalore vachana darshana protest
1
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3

2

Untitled design
SHARE

ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ವಿಶ್ವಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಆಗಸ್ಟ್ 20 ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Twitter Email Copy Link Print
Previous Article ಚನ್ನಬಸವಣ್ಣ ಚರಿತ್ರೆ 18: ಸಿದ್ಧರಾಮದೇವರಿಗೆ ಅನುಗ್ರಹಿಸಿದ ಗುರುಕರುಣ ಭಾಗ-3
Next Article ಮಹಾರಾಷ್ಟ್ರ ಗ್ರಾಮದಲ್ಲಿ ಬಸವ ಪ್ರಜ್ಞೆ ಬಿತ್ತುತ್ತಿರುವ ಹೊಸ ಅನುಭವ ಮಂಟಪ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ವಚನಾನಂದ ಸ್ವಾಮಿ ಪೀಠತ್ಯಾಗಕ್ಕೆ ಒತ್ತಡ, ಮಠದ ಲೆಕ್ಕ ಪತ್ರಕ್ಕೆ ಜಟಾಪಟಿ

By ಬಸವ ಮೀಡಿಯಾ March 13, 2026
ಸುದ್ದಿ

ನಿಜಗುಣಾನಂದ ಸ್ವಾಮೀಜಿ ಪ್ರವಚನ ಇತಿಹಾಸದ ಪುಟಗಳಲ್ಲಿ ದಾಖಲಾಗಲಿ

By ಸಂಗಮೇಶ ಜವಾದಿ March 15, 2026
ಸುದ್ದಿ

ಶರಣರ ಅವಹೇಳನ ಮಾಡಿದ ಆರೋಪಿ ರಮಾಕಾಂತನ ಮೇಲೆ ಪೊಲೀಸ್ ಕ್ರಮ

By ರವೀಂದ್ರ ಹೊನವಾಡ March 14, 2026
ಸುದ್ದಿ

ಬಸವಣ್ಣ, ಅಕ್ಕನ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿರುದ್ಧ ಬಸವಸೈನ್ಯದ ಪ್ರತಿಭಟನೆ

By ಬಸವರಾಜ ನಂದಿಹಾಳ March 13, 2026
ಸುದ್ದಿ

ಬೀದರ್: ನಿಜಗುಣಾನಂದ ಸ್ವಾಮೀಜಿ ಪ್ರವಚನ ನಿಷೇಧಿಸಲು ಬ್ರಾಹ್ಮಣ ಮಹಾಸಭಾ ಮನವಿ

By ಬಸವ ಮೀಡಿಯಾ March 15, 2026
Previous Next

You Might Also Like

ಗ್ಯಾ ಲರಿ

ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ

ಚಾಮರಾಜನಗರ ತಾಲೂಕಿನ ಮರಿಯಾಲದ  ಶ್ರೀಮಠದಲ್ಲಿ ಗ್ರಾಮದ 'ಶಿವಕುಮಾರಸ್ವಾಮಿ' ಹಾಗೂ 'ಮಮತಾ' ನೂತನ ವಧು-ವರರ ಕಲ್ಯಾಣ ಮಹೋತ್ಸವ ಬಸವತತ್ವದ ಅಡಿಯಲ್ಲಿ ಅತ್ಯಂತ ಸರಳವಾಗಿ ನಡೆಯಿತು. ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ  ಮರಿಯಾಲ…

0 Min Read
ಗ್ಯಾ ಲರಿ

‘ಭವ್ಯ ಭಾರತದ ಬಸವಣ್ಣ’ ಪ್ರವಚನದ ಉದ್ಘಾಟನಾ ಸಮಾರಂಭ

ಬೀದರ್ ನಗರದ ಬಸವಕೇಂದ್ರದ ಬೆಳ್ಳಿ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಪೂಜ್ಯ ನಿಜಗುಣಾನಂದ ಸ್ವಾಮಿಜಿ ‘ಭವ್ಯ ಭಾರತದ ಬಸವಣ್ಣ’ ವಿಷಯದ ಕುರಿತು ನೀಡಲಿರುವ ಪ್ರವಚನದ ಉದ್ಘಾಟನಾ ಸಮಾರಂಭ…

0 Min Read
ಗ್ಯಾ ಲರಿ

ಕುಸ್ಕೂರಿನಲ್ಲಿ ಬಸವ ಪುತ್ಥಳಿಯ ಸಂಭ್ರಮದ ಅನಾವರಣ

ಶಿಕಾರಿಪುರ: ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಕೂಡಿಸಿ, ಅದ್ಧೂರಿ ಕಾರ್ಯಕ್ರಮದ ಮೂಲಕ ಅನಾವರಣ ಮಾಡಿರುವುದು ಸಾಂಸ್ಕೃತಿಕ ಭಕ್ತಿಯನ್ನು ಉತ್ತೇಜಿಸಿದಂತಾಗಿದೆ ಎಂದು ಪುಷ್ಪಗಿರಿ ಮಠದ ಪೂಜ್ಯ ಡಾ. ಸೋಮಶೇಖರ…

0 Min Read
ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital