ಕನ್ನೇರಿ ಸ್ವಾಮಿ ಚರ್ಚೆಗೆ ನಿಮ್ಮ ಆಹ್ವಾನವನ್ನು ಒಪ್ಪಿದ್ದೇವೆ, ವೇದಿಕೆ ಸಿದ್ಧ ಮಾಡಿ ದಾವಣಗೆರೆ ಕನ್ನೇರಿ ಸ್ವಾಮಿಗಳೇ, ಬಬಲೇಶ್ವರದಲ್ಲಿ ನಡೆದ ನಿಮ್ಮ ಸಮಾವೇಶದಲ್ಲಿ ನೀವು ಹೇಳಿದಂತೆ ಬಸವಾದಿ ಶರಣರು ವೇದಗಳನ್ನು ಶಾಸ್ತ್ರ ಪುರಾಣಗಳು ಆಗಮಗಳನ್ನು ತಿರಸ್ಕರಿಸಿಲ್ಲ ಒಪ್ಪಿದ್ದಾರೆ ಬೇಕಾದರೆ ಚರ್ಚೆಗೆ ಬನ್ನಿ ಎಂದು…