ಬಸವಕಲ್ಯಾಣ: ೪೬ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೫ ನಿಮಿತ್ಯ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಅವರ 'ಕಲ್ಯಾಣ ದರ್ಶನ ಪ್ರವಚನ' ಬಸವಭಕ್ತರನ್ನು ಆಕರ್ಷಿಸುತ್ತಿದೆ. ರವಿವಾರ ನಡೆದ 'ಕಲ್ಯಾಣ ದರ್ಶನ ಪ್ರವಚನ' ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ…