ಶರಣ ಚರಿತ್ರೆ

ವೈದಿಕತೆ ಬಿಡದೆ ‘ನಾವು ಹಿಂದೂಗಳಲ್ಲ’ ಎನ್ನುವ ಲಿಂಗಾಯತರು (ಭಾಗ 5)

1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು ಬೆಂಗಳೂರು ಹಿಂದಿನ ಭಾಗವನ್ನು ನಾನು 1940ರಲ್ಲಿ ನಿಲ್ಲಿಸಿದ್ದೆ. ಆ ವರ್ಷ ವೀರಶೈವ ಮಹಾಸಭೆ ತನ್ನ 1904ರ ನಿರ್ಣಯಗಳನ್ನು ರದ್ದುಗೊಳಿಸಿ, ಲಿಂಗಾಯತರು ಹಿಂದೂಗಳಲ್ಲ ಎಂಬ ನಿಲುವನ್ನು ತೆಗೆದುಕೊಂಡಿತು. ಆ ನಿರ್ಣಯದ ನಂತರ ಏನಾಯಿತು,…

latest