ವಿಶೇಷ ವರದಿ

ಧಾರವಾಡದಲ್ಲಿ 7 ಲಕ್ಷ ತಾಳೆಗರಿ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಚಾಲನೆ

ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿರುವ 7 ಲಕ್ಷ ತಾಡೋಲೆ-ಗರಿಗಳ ಡಿಜಿಟಲೀಕರಣ ಪ್ರಕ್ರಿಯೆ ನವಂಬರ್ 11ರಿಂದ ಶುರುವಾಗಿದೆ. ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಅವರು ತಾಡೋಲೆ ಸ್ಕ್ಯಾನಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ವಚನ ಸಾಹಿತ್ಯದೊಂದಿಗೆ ಎಲ್ಲಾ ರೀತಿಯ ಸಾಹಿತ್ಯವನ್ನು ಈ ತಾಳೆಗರಿಗಳು…

latest

ಎಂ.ಎಂ. ಕಲ್ಬುರ್ಗಿಯವರು ತಮ್ಮ ಕಾಲಕ್ಕಿಂತ ಬಹಳ ಮುಂದಕ್ಕಿದ್ದರು: ರಕ್ತ ವಿಲಾಪದ ಡಾ. ವಿಕ್ರಮ ವಿಸಾಜಿ

"ಸಂಶೋಧಕ ಬಹಳ ಸೂಕ್ಷ್ಮ ಇರ್ತಾನೆ ಮತ್ತು ತಮ್ಮ ಕಾಲದಕ್ಕಿಂತ ಬಹಳ ಮುಂದಕ್ಕಿರ್ತಾನೆ. ಅವರನ್ನ ಅರ್ಥಮಾಡಿಕೊಳ್ಳಲಿಕ್ಕೆ ಸಮಾಜ…

ಮುರುಘ ಮಠದಲ್ಲಿ ಇಂದಿನಿಂದ ಸಂಭ್ರಮದ ಶರಣ ಸಂಸ್ಕೃತಿ ಉತ್ಸವ

ಮುರುಘ ಮಠದ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವದೊಂದಿಗೆ ಆಚರಣೆಗೊಳ್ಳುತ್ತಿದೆ.…

ಇದು ಬಸವ ಪ್ರಜ್ಞೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಪ್ರಯತ್ನ

ವಚನ ದರ್ಶನ ಪುಸ್ತಕಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಲಿಂಗಾಯತನು ಒಂದು ವಿಷಯ ಗಮನಿಸಬೇಕು. ಇದೊಂದು ಯಾವುದೇ ವಿಶೇಷತೆ…

ಅಕ್ಟೋಬರ್ 7ರಂದು ಲಿಂಗಾಯತ ಮುಖಂಡರಿಗೆ ಶರಣರ ಶಕ್ತಿ ತೋರಿಸುವ ಸಾಧ್ಯತೆ

ಬೆಂಗಳೂರು ವಿವಾದಕ್ಕೆ ಸಿಲುಕಿರುವ ಶರಣರ ಶಕ್ತಿ ಚಲನಚಿತ್ರವನ್ನು ಅಕ್ಟೋಬರ್ 7ರಂದು ಲಿಂಗಾಯತ ಸಮಾಜದ ಮುಖಂಡರಿಗೆ ತೋರಿಸುವ…

ಗಾಂಧಿಯವರಿಗೆ ಪ್ರೇರಣೆಯಾದ ಬಸವಣ್ಣ: ಚಿಂತಕ ಜಿ.ಎಸ್.ಜಯದೇವ

ಸಾಣೇಹಳ್ಳಿ ಹಿಂಸೆ ಎಂದರೆ ನಮ್ಮ ಸುತ್ತಮುತ್ತಲಿರುವ ಪ್ರಾಣಿಗಳಿಗಷ್ಟೇ ಅಲ್ಲ ಗಿಡಮರಗಳಿಗೂ ನೋವು ಆಗದ ಹಾಗೆ ನಡೆದುಕೊಳ್ಳುವದು.…

ಬೆಂಗಳೂರಿನಲ್ಲಿ ಮೂಢನಂಬಿಕೆಯ ಗ್ರಹಣದ ವಿರುದ್ಧ ಕಾರ್ಯಕ್ರಮ

ಬೆಂಗಳೂರು ಮೂಢನಂಬಿಕೆ ವಿರೋಧಿ ಒಕ್ಕೂಟ ಇಂದು ರಾತ್ರಿ 08 ಗಂಟೆಯ ನಂತರ ಟೌನ್ ಹಾಲ್ ಹತ್ತಿರ…

ಶರಣರ ಶಕ್ತಿ ಚಿತ್ರ ಇತಿಹಾಸಕ್ಕೆ ಬಗೆದ ಅಪಚಾರ: ಪೂಜ್ಯ ಜಗನ್ನಾಥಪ್ಪ ಪನಸಾಲೆ

ಉಡುಪಿ: "ಶರಣರ ಶಕ್ತಿ" ಕನ್ನಡ ಚಲನಚಿತ್ರದ ಪ್ರದರ್ಶನವನ್ನು ತಡೆಹಿಡಿಯಬೇಕೆಂದು ಜಗನ್ನಾಥಪ್ಪ ಪನಸಾಲೆ ಜನವಾಡಾ, ಪೀಠಾಧಿಪತಿಗಳು, ಅಲ್ಲಮಪ್ರಭು…

ನಿಜಾಚರಣೆ: ತುಮಕೂರಿನಲ್ಲಿ ಸಂಭ್ರಮದಿಂದ ನಡೆದ ವಚನ ಮಾಂಗಲ್ಯ

ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದ ಖಜಾಂಚಿ ಶರಣ ದಂಪತಿಗಳಾದ ಹೇಮಾರೇಣುಕಯ್ಯನವರ ದ್ವಿತೀಯ ಪುತ್ರಿ ದಿವ್ಯ…

“ಶರಣರ ಶಕ್ತಿ” ಬಿಡುಗಡೆಗೆ ತಕ್ಷಣ ಕೋರ್ಟ್ ತಡೆ ಬರಲಿ: ಜಾಗತಿಕ ಲಿಂಗಾಯತ ಮಹಾಸಭಾ

ಬೆಂಗಳೂರು ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಆಘಾತ ನೀಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಅಕ್ಟೋಬರ್ 18ರಂದು ಬಿಡುಗಡೆ…

“ಶರಣರ ಶಕ್ತಿ” ಚಿತ್ರದ ಪ್ರದರ್ಶನ ತಡೆ ಹಿಡಿಯಿರಿ: ಜಾಗತಿಕ ಲಿಂಗಾಯತ ಮಹಾಸಭಾ

ಬೆಂಗಳೂರು “ಶರಣರ ಶಕ್ತಿ” ಚಿತ್ರದ ಪುದರ್ಶನ ತಡೆ ಹಿಡಿಯಲು ಜಾಗತಿಕ ಲಿಂಗಾಯತ ಮಹಾಸಭಾ (JLM) ಆಗ್ರಹಿಸಿದೆ.…

ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ

ಚಾಮರಾಜನಗರ (2011ರಲ್ಲಿದ್ದ ಬಿಜೆಪಿ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ ಚಾಮರಾಜನಗರದ ಜಿಲ್ಲಾಡಳಿತದ ಕಚೇರಿಯ ಮುಂದೆ ಬಸವಣ್ಣನವರ…

ಸೊಲ್ಲಾಪುರದಲ್ಲಿ ಸಿದ್ದರಾಮರ ವಚನಗಳನ್ನು ಕನ್ನಡದಲ್ಲಿ ಹಾಕಲು ಡಾ. ಬಿಳಿಮಲೆ ಆಗ್ರಹ

ಸೊಲ್ಲಾಪುರ ಸೊಲ್ಲಾಪುರದಲ್ಲಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶರಣ ಸೊನ್ನಲಿಗೆಯ ಸಿದ್ದರಾಮರ ಆಯ್ದ ವಚನಗಳನ್ನು ಕನ್ನಡ ಮತ್ತು…

ಕಾವೇರಿ ಆರತಿ ಬದಲು ವಚನ ಕಮ್ಮಟ: ದ್ರಾವಿಡ ಚಳುವಳಿಯ ಹನಕೆರೆ ಅಭಿಗೌಡ ಸಂದರ್ಶನ

ಉತ್ತರದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸುವುದನ್ನು ಮಂಡ್ಯದಲ್ಲಿರುವ 'ನಾವು ದ್ರಾವಿಡ ಕನ್ನಡಿಗರು…

ವಚನಗಳನ್ನು ನಾಶ ಮಾಡುವ ಪ್ರಯತ್ನ ಮುಂದುವರೆದಿದೆ: ಟಿ.ಆರ್. ಚಂದ್ರಶೇಖರ್

ಗದಗ: ಜಾಗತಿಕ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾ ಲಿಂಗಾಯತ ಸಮಾವೇಶ, ನಗರದ…

ತಿರುಪತಿ ಲಡ್ಡು – ಇದು ನೂರಾರು ಕೋಟಿಗಳ ವಹಿವಾಟು

ಪ್ರಸಾದ ಅಂದರೆ ದೇವರಿಗೆ ಪೂಜೆ ಮಾಡಿ ಅರ್ಪಿಸಿದ ನೈವೇದ್ಯ. ಒಂದು ದಿನದಲ್ಲಿ ತಿರುಪತಿ ದೇವಸ್ಥಾನದಲ್ಲಿ ಎಷ್ಟು…

ಬಸವ ಜಯಘೋಷದ ನಡುವೆ ಅಕ್ಕ ಅನ್ನಪೂರ್ಣತಾಯಿ ಐಕ್ಯ ಮಂಟಪ ಅನಾವರಣ

ಬೀದರ್: ಇಲ್ಲಿಯ ಬಸವಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಅಕ್ಕ ಅನ್ನಪೂರ್ಣತಾಯಿ ಅವರ ಸುಂದರ ಐಕ್ಯ ಮಂಟಪವನ್ನು ಸೋಮವಾರ…