ವಿಶೇಷ ವರದಿ

ಕಲಬುರ್ಗಿ ಹುತಾತ್ಮರಾಗಿ 10 ವರ್ಷ: ಇಂದು ಬಸವ ಸಂಜೆಯಲ್ಲಿ ವಿಶೇಷ ಉಪನ್ಯಾಸ

ಬೆಂಗಳೂರು ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಆಗಸ್ಟ್ 30ಕ್ಕೆ ಹತ್ತು ವರ್ಷ ಕಳೆಯುತ್ತದೆ. ಕಲಬುರ್ಗಿಯವರ ಸಂಶೋಧನೆ ಮತ್ತು ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲು ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳ ಜೊತೆ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.…

latest

ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ಕೊಪ್ಪಳ: ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ "ಕಲ್ಯಾಣ ಪರ್ವ" ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ…

ವಿಜಯದಶಮಿ ವಿಶೇಷ: ಬನ್ನಿ ಗಿಡದ ಎಲೆ ಬದಲು ವಚನಗಳ ವಿನಿಮಯ

ಬೆಳಗಾವಿ ವಿಜಯದಶಮಿಯ ಬನ್ನಿ ಗಿಡವನ್ನು ಪೂಜಿಸಿ ಅದರ ಎಲೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ದತಿಯಿದೆ. ‘ಬನ್ನಿ…

ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ

"ವಿನೂತನ ಮಾದರಿಯಲ್ಲಿ ವಾಹನದ ಕವಚ ಕಟ್ಟಿಸುವ ಯೋಜನೆ ಹೊಂದಲಾಗಿದೆ. ಬಸವಣ್ಣನವರ ಐಕ್ಯಮಂಟಪ ಪರಿಕಲ್ಪನೆಯ ಉದ್ಧೇಶ ಇಟ್ಟುಕೊಂಡಿದ್ದೇವೆ."…

ಅಲ್ಲಮಪ್ರಭುಗಳ ” ಪ್ರಭು ಪರಂ‌ಜ್ಯೋತಿ” ಯಾತ್ರೆಯಲ್ಲಿ 10 ಸಾವಿರ ಭಕ್ತರು ಭಾಗಿ

ತೇರದಾಳ ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುದೇವರ "ಪ್ರಭು ಪರಂಜ್ಯೋತಿ" ಯಾತ್ರೆ ಬಳ್ಳಿಗಾವಿಯಿಂದ ಭವ್ಯ ಮೆರವಣಿಗೆಯ ಮೂಲಕ ತೇರದಾಳ ಪಟ್ಟಣಕ್ಕೆ…

ಗೌರಿ, ಎಂ. ಎಂ. ಕಲ್ಬುರ್ಗಿ ಹತ್ಯೆ ಆರೋಪಿಗಳಿಗೆ ಸನ್ಮಾನ ಹೊಲಸು ಕೃತ್ಯ: ಎಂ ಬಿ ಪಾಟೀಲ್

ಎಂ. ಎಂ. ಕಲ್ಬುರ್ಗಿಯವರು ಬಿಜಾಪುರದ ಪುತ್ರ. ಲಿಂಗಾಯತ ಸಮುದಾಯದ ಮೇಧಾವಿ. ಬಸವ ಭಕ್ತ. ಅವರನ್ನು ಕೊಂದಾಗಲೂ…

ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದ ರಕ್ತ ವಿಲಾಪ

ವೈಚಾರಿಕವಾಗಿ ಎದುರಾಗೋದು ಸಾಧ್ಯವಿಲ್ಲದಾಗ, ಸತ್ಯದ ಝಳ ಎದುರಿಸಲು ಸಾಧ್ಯವಾಗದಿರುವಾಗ ಕೊನೆಗೆ ಪಿಸ್ತೂಲೇ ಸತ್ಯದ ಬಾಯಿ ಮುಚ್ಚಿಸುವ…

ಸಾಣೇಹಳ್ಳಿ ಶ್ರೀಗಳು ರಚಿಸಿರುವ ‘ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ’

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿರುವ 'ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಏಕವ್ಯಕ್ತಿ…

ಇಂದು ಬೆಂಗಳೂರಿನಲ್ಲಿ ವಿವಾದಿತ ‘ಶರಣರ ಶಕ್ತಿ’ ಚಿತ್ರ ನೋಡಲಿರುವ ಲಿಂಗಾಯತ ಮುಖಂಡರು

"ಒಂದು ಸಿನೆಮಾ ನೋಡಲು ಇಷ್ಟೊಂದು ಜನ ಪ್ರಮುಖರೆಲ್ಲ ಒಂದೇ ಕಡೆ ಸೇರುತ್ತಿರುವುದು ಇದೇ ಮೊದಲು. ಶರಣರ…

ಶರಣರ ಶಕ್ತಿ ಚಿತ್ರ ಬಸವ ಸಂಸ್ಕೃತಿಯ ತೇಜೋವಧೆ ಮಾಡಿದೆ: ಟಿ ಆರ್ ಚಂದ್ರಶೇಖರ

ಅಸಹ್ಯ, ವಿಷಕಾರುವ, ತರ್ಕರಹಿತ, ಆಧಾರರಹಿತ ಚಲನ ಚಿತ್ರ ಶರಣರ ಶಕ್ತಿ. ಇದು ಚಿಂತಕ ಟಿ ಆರ್…

ಮೈಸೂರು ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ಅರಳಿರುವ ಅನುಭವ ಮಂಟಪ

ಮೈಸೂರು ಮೈಸೂರಿನ ದಸರಾದ ಅಂಗವಾಗಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನಮೂನೆಯ ಪುಷ್ಪಗಳಿಂದ ನಿರ್ಮಾಣಗೊಂಡ ಕಲಾಕೃತಿಗಳು…

ಎಂ.ಎಂ. ಕಲ್ಬುರ್ಗಿಯವರು ತಮ್ಮ ಕಾಲಕ್ಕಿಂತ ಬಹಳ ಮುಂದಕ್ಕಿದ್ದರು: ರಕ್ತ ವಿಲಾಪದ ಡಾ. ವಿಕ್ರಮ ವಿಸಾಜಿ

"ಸಂಶೋಧಕ ಬಹಳ ಸೂಕ್ಷ್ಮ ಇರ್ತಾನೆ ಮತ್ತು ತಮ್ಮ ಕಾಲದಕ್ಕಿಂತ ಬಹಳ ಮುಂದಕ್ಕಿರ್ತಾನೆ. ಅವರನ್ನ ಅರ್ಥಮಾಡಿಕೊಳ್ಳಲಿಕ್ಕೆ ಸಮಾಜ…

ಮುರುಘ ಮಠದಲ್ಲಿ ಇಂದಿನಿಂದ ಸಂಭ್ರಮದ ಶರಣ ಸಂಸ್ಕೃತಿ ಉತ್ಸವ

ಮುರುಘ ಮಠದ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವದೊಂದಿಗೆ ಆಚರಣೆಗೊಳ್ಳುತ್ತಿದೆ.…

ಇದು ಬಸವ ಪ್ರಜ್ಞೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಪ್ರಯತ್ನ

ವಚನ ದರ್ಶನ ಪುಸ್ತಕಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಲಿಂಗಾಯತನು ಒಂದು ವಿಷಯ ಗಮನಿಸಬೇಕು. ಇದೊಂದು ಯಾವುದೇ ವಿಶೇಷತೆ…

ಅಕ್ಟೋಬರ್ 7ರಂದು ಲಿಂಗಾಯತ ಮುಖಂಡರಿಗೆ ಶರಣರ ಶಕ್ತಿ ತೋರಿಸುವ ಸಾಧ್ಯತೆ

ಬೆಂಗಳೂರು ವಿವಾದಕ್ಕೆ ಸಿಲುಕಿರುವ ಶರಣರ ಶಕ್ತಿ ಚಲನಚಿತ್ರವನ್ನು ಅಕ್ಟೋಬರ್ 7ರಂದು ಲಿಂಗಾಯತ ಸಮಾಜದ ಮುಖಂಡರಿಗೆ ತೋರಿಸುವ…

ಗಾಂಧಿಯವರಿಗೆ ಪ್ರೇರಣೆಯಾದ ಬಸವಣ್ಣ: ಚಿಂತಕ ಜಿ.ಎಸ್.ಜಯದೇವ

ಸಾಣೇಹಳ್ಳಿ ಹಿಂಸೆ ಎಂದರೆ ನಮ್ಮ ಸುತ್ತಮುತ್ತಲಿರುವ ಪ್ರಾಣಿಗಳಿಗಷ್ಟೇ ಅಲ್ಲ ಗಿಡಮರಗಳಿಗೂ ನೋವು ಆಗದ ಹಾಗೆ ನಡೆದುಕೊಳ್ಳುವದು.…

ಬೆಂಗಳೂರಿನಲ್ಲಿ ಮೂಢನಂಬಿಕೆಯ ಗ್ರಹಣದ ವಿರುದ್ಧ ಕಾರ್ಯಕ್ರಮ

ಬೆಂಗಳೂರು ಮೂಢನಂಬಿಕೆ ವಿರೋಧಿ ಒಕ್ಕೂಟ ಇಂದು ರಾತ್ರಿ 08 ಗಂಟೆಯ ನಂತರ ಟೌನ್ ಹಾಲ್ ಹತ್ತಿರ…