Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ
ಗ್ಯಾ ಲರಿ

ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ

Basava Media
Basava Media Published August 23, 2024
Share
List of Images 1/11
4
mh8
3
mh4
2
mh5
1
mh5
mh2
mh10
SHARE

ಔರಂಗಾಬಾದ್ ಜಿಲ್ಲೆಯ ಕನಂದ ತಾಲೂಕಿನಲ್ಲಿ ದಹೆಗಾಂವ ಗ್ರಾಮದಲ್ಲಿ ಇತ್ತೀಚೆಗೆ ಅನುಭವ ಮಂಟಪ ಕಟ್ಟಡ ಹಾಗೂ ಬಸವಣ್ಣನವರ ಮೂರ್ತಿ ಲೋಕಾರ್ಪಣೆಗೊಂಡಿತು.

ಲಿಂಗಾಯತ ಶರಣ ಫೌಂಡೇಶನ್ ಮುಖಂಡರಾಗಿರುವ ವೀರೇಂದ್ರ ಮಂಗಲಗೆ ಅವರ ಸ್ವಂತ ಖರ್ಚಿನಲ್ಲಿ ಅನುಭವ ಮಂಟಪ ನಿರ್ಮಾಣವಾಗಿದೆ. ದಾಸೋಹಿ ಮಂಗಲಗೆ ಅವರು ಮಹಾರಾಷ್ಟ್ರದಲ್ಲಿ ನಡೆದ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಪ್ರತಿಯೊಂದು ಹೋರಾಟಗಳಿಗೆ ತಮ್ಮ ತನು ಮನ ಧನ ಸಹಾಯ ಮಾಡಿ ಹೋರಾಟಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದವರು. ಬಸವಾದಿ ಶರಣರ ತತ್ವ ಪ್ರಚಾರಕ್ಕೆಂದು, ತಮ್ಮ ತಂದೆ ಗುರುಲಿಂಗಪ್ಪ ಮಂಗಲಗೆ ಅವರ ಶತಮಾನೋತ್ಸವದ ಸವಿನೆನಪಿಗಾಗಿ ಅನುಭವ ಮಂಟಪ ನಿರ್ಮಿಸಿರುವುದು ವಿಶೇಷವಾಗಿದೆ. (ವರದಿ/ಚಿತ್ರ ಮಂಜುನಾಥ ಹೂಗಾರ,
ರವೀಂದ್ರ ಹೊನವಾಡ)

Share This Article
Twitter Email Copy Link Print
Previous Article ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಸವಣ್ಣನವರ ಹೆಸರು ಇಡಬೇಕು
Next Article ಸ್ವತಂತ್ರ ಧರ್ಮ: ಲಿಂಗಾಯತರು ಏಕೆ ಹಿಂದೂಗಳಲ್ಲ
Leave a comment

Leave a Reply Cancel reply

Your email address will not be published. Required fields are marked *

Most Read

ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

By ಬಸವ ಮೀಡಿಯಾ July 25, 2026
ಚರ್ಚೆ

ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ

By ಬಸವ ಮೀಡಿಯಾ July 28, 2026
ಇಂದು

ಸಿಂಗಾಪುರ ಕನ್ನಡ ಸಂಘದಲ್ಲಿ ‘ವಚನಾಂಜಲಿ’ ಕಾರ್ಯಕ್ರಮ

By ಬಸವ ಮೀಡಿಯಾ July 30, 2026
ಅರಿವು

‘ತತ್ವಗಳನ್ನು ಅರ್ಥೈಸಿಕೊಂಡು, ಅಳವಡಿಸಿಕೊಂಡಾತ ಅನುಭಾವಿ ಶರಣ’

By ಗಿರೀಶ ನೀಲಕಂಠಮಠ, ಗುಳೇದಗುಡ್ಡ July 24, 2026
ಕಾರ್ಯಕ್ರಮ

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ 3ನೇ ಬಸವ ಉತ್ಸವ

By ಮಹಾರುದ್ರ ಡಾಕುಳಗೆ July 28, 2026
Previous Next

You Might Also Like

ಗ್ಯಾ ಲರಿ

ದಾವಣಗೆರೆ ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಹಳಕಟ್ಟಿ ಸ್ಮರಣೆ

ದಾವಣಗೆರೆ ಸ್ಥಳೀಯ ತುರ್ಚಘಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ ಫ.ಗು ಹಳಕಟ್ಟಿ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಮೀಡಿಯಾ ವಾಟ್ಸ್ ಆಪ್…

0 Min Read
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರ (ಎರಡನೇ ದಿನ)

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ…

0 Min Read
ಗ್ಯಾ ಲರಿ

ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟ

ಸವದತ್ತಿ: ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital