Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಒಂದು ಲಕ್ಷ ಶೇಂಗಾ ಹೋಳಿಗೆ ದಾಸೋಹ ಮಾಡಿದ ತೇರದಾಳದ ಶರಣೆಯರು
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಒಂದು ಲಕ್ಷ ಶೇಂಗಾ ಹೋಳಿಗೆ ದಾಸೋಹ ಮಾಡಿದ ತೇರದಾಳದ ಶರಣೆಯರು
ಗ್ಯಾ ಲರಿ

ಒಂದು ಲಕ್ಷ ಶೇಂಗಾ ಹೋಳಿಗೆ ದಾಸೋಹ ಮಾಡಿದ ತೇರದಾಳದ ಶರಣೆಯರು

ಸುಧಾ ಇಂಗಳೆ, ತೇರದಾಳ
ಸುಧಾ ಇಂಗಳೆ, ತೇರದಾಳ Published October 31, 2024
Share
List of Images 1/6
6
5
4
3
2
1
SHARE

ತೇರದಾಳ

ಹನ್ನೆರಡನೇ ಶತಮಾನದ ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯದೈವ, ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ನವೆಂಬರ್ 11ರಂದು ನಡೆಯಲಿದೆ.

ಬರುತ್ತಿರುವ ಸಹಸ್ರಾರು ಭಕ್ತರಿಗೆ ಪ್ರತಿದಿನ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಾಲುಗ್ಗಿ, ಸಜ್ಜಕ, ಮಾದಲಿ, ಬೂಂದಿ, ಬಾಸುಂದೆ, ಬಾದುಷಾ, ಹೂರಣದ ಹೋಳಿಗೆ, ಜಿಲೇಬಿ, ಚಪಾತಿ, ರೊಟ್ಟಿ, ವಿವಿಧ ತೆರನಾದ ಪಲ್ಲೆ ಅನ್ನ-ಸಾರನ್ನು ಈಗಾಗಲೇ ಭಕ್ತರು ಸವಿದಿದ್ದಾರೆ.

ಸೋಮವಾರ ಅಕ್ಟೋಬರ್ 28ರಂದು ಪಟ್ಟಣದ ಎಲ್ಲ ಭಾಗದ ಮಹಿಳೆಯರು ಶೇಂಗಾ ಹೋಳಿಗೆ ಮನೆಗಳಲ್ಲಿ ತಯಾರಿಸಿ, ಬುಟ್ಟಿಗಳಲ್ಲಿ ತುಂಬಿಕೊಂಡು, ಬುಟ್ಟಿಗಳನ್ನು ತಮ್ಮ ತಲೆ ಮೇಲೆ ಹೊತ್ತವರು ಸಾವಿರಾರು ತಾಯಂದಿರು, ಅದರ ಜೊತೆಗೆ ವಚನ ಸಾಹಿತ್ಯವನ್ನು ತಲೆಮೇಲೆ ಹೊತ್ತವರು ಸಾವಿರಾರು ಶರಣೆಯರು. ಹೀಗೆ ಎರಡು ಕಿ.ಮೀ ನಡೆಯುತ್ತ, ಶ್ರೀ ಗುರುಬಸವ ಲಿಂಗಾಯ ನಮಃ ಓಂ ಎಂಬ ಮಂತ್ರ ಹೇಳುತ್ತ, ದೇವಸ್ಥಾನ ಸಮಿತಿಗೆ ಒಂದು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಲ್ಲಿಸುವ ಮೂಲಕ ಇತಿಹಾಸ ಬರೆದರು.

Share This Article
Twitter Email Copy Link Print
Previous Article ರಾಜ್ಯೋತ್ಸವ ಬೈಕ್ ರ‍್ಯಾಲಿಗೆ ನೂರಾರು ಜನರ ನೋಂದಣಿ
Next Article ಚೆನ್ನಬಸವಣ್ಣನಂತಹ ಮಗನನ್ನು ಕೊಡು ತಾಯಿ: ಬಸವ ತತ್ವದ ಸೀಮಂತ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಕೂಡಲಸಂಗಮದಲ್ಲಿ ಪ್ರವಾಸೋದ್ಯಮ ಬೆಳೆಸಲು ಕಾಶಪ್ಪನವರ ಮುಂದೆ ಬರಲಿ

By ಎಸ್ಕೆ ಕೊನೆಸಾಗರ August 26, 2026
ಕಾರ್ಯಕ್ರಮ

ಸವದತ್ತಿಯಲ್ಲಿ ಜಾತಿ, ಮತ, ಪಂಥ ಭೇದ ಮೀರಿದ ‘ಪ್ರಭುನ್ನವರ ಕಾಕಾ’ ಸ್ಮರಣೆ

By ಪ್ರೇಮಕ್ಕ ಅಂಗಡಿ August 24, 2026
ಶರಣ ಚರಿತ್ರೆ

ಲಿಂಗಾಯತರು, ವೀರಶೈವರು: ನಿಜ ಇತಿಹಾಸ

By ಪ್ರೊ ಎಂ ಎಂ ಕಲಬುರ್ಗಿ August 26, 2026
ಸುದ್ದಿ

ಬಸವಣ್ಣನವರ ವಚನಗಳನ್ನು ಸುಟ್ಟು ಹಾಕಿದ್ದು ಏಕೆ: ಸತೀಶ ಜಾರಕಿಹೊಳಿ

By ಬಸವ ಮೀಡಿಯಾ August 28, 2026
ಕಾರ್ಯಕ್ರಮ

‘ಶರಣರಿಗೆ ಬೆವರೇ ಭಗವಂತನ ಅಭಿಷೇಕ, ಕಾಯಕವೇ ಕೈಲಾಸವಾಗಿತ್ತು’

By ಮೈ.ನಾ. ಲೋಕೇಶ, ಮೈಸೂರು August 27, 2026
Previous Next

You Might Also Like

ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
ಗ್ಯಾ ಲರಿ

ದಾವಣಗೆರೆ ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಹಳಕಟ್ಟಿ ಸ್ಮರಣೆ

ದಾವಣಗೆರೆ ಸ್ಥಳೀಯ ತುರ್ಚಘಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ ಫ.ಗು ಹಳಕಟ್ಟಿ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಮೀಡಿಯಾ ವಾಟ್ಸ್ ಆಪ್…

0 Min Read
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರ (ಎರಡನೇ ದಿನ)

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital