Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಅರಿವು > ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ
ಅರಿವು

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

ಬಸವ ಮೀಡಿಯಾ
ಬಸವ ಮೀಡಿಯಾ Published November 4, 2024
Share
List of Images 1/7
veerabhadrappa kurakundi (1)
veerabhadrappa kurakundi (2)
veerabhadrappa kurakundi (3)
veerabhadrappa kurakundi (4)
veerabhadrappa kurakundi (5)
veerabhadrappa kurakundi (6)
veerabhadrappakurakundi
SHARE

ಸಿಂಧನೂರು

ಇಂದು ಬೆಳಗ್ಗೆ ವೀರಭದ್ರಪ್ಪ ಕುರಕುಂದಿ ಅವರ ಪಾರ್ಥಿವ ಶರೀರವು ಪಟ್ಟಣದಲ್ಲಿ ಆಗಮಿಸುತ್ತಿದ್ದಂತೆಯೇ ಸಹಸ್ರಾರು ಶರಣ ಬಂದುಗಳು ನೆರೆದು ಅಂತಿಮ ದರ್ಶನ ಪಡೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ.ಯಲ್ಲಿ ಶರಣರಿಗೆ ಮೌನ ಸಂತಾಪ, ಪುಷ್ಪ ನಮನ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಬಸವ ವೃತ್ತಕ್ಕೆ ತೆರಳಿ ಅಲ್ಲಿರುವ ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಲ್ಪ ಸಮಯದ ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ ಶರಣರ ಅಂತ್ಯಕ್ರಿಯೆ ನೆರವೇರುವುದು.

Share This Article
Twitter Email Copy Link Print
Previous Article ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು
Next Article ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ
1 Comment
  • ಡಾ ರಾ ಮ ಹೊಸಮನಿ says:
    November 4, 2024 at 5:10 am

    🥲🙏

    Reply

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಸಿಂಗಾಪುರ ಕನ್ನಡ ಸಂಘದಲ್ಲಿ ‘ವಚನಾಂಜಲಿ’ ಕಾರ್ಯಕ್ರಮ

By ಬಸವ ಮೀಡಿಯಾ July 30, 2026
ಚರ್ಚೆ

ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ

By ಬಸವ ಮೀಡಿಯಾ July 28, 2026
ಕಾರ್ಯಕ್ರಮ

ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು: ಕೋರಣೇಶ್ವರ ಸ್ವಾಮೀಜಿ

By ಬಸವ ಮೀಡಿಯಾ July 31, 2026
ಕಾರ್ಯಕ್ರಮ

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ 3ನೇ ಬಸವ ಉತ್ಸವ

By ಮಹಾರುದ್ರ ಡಾಕುಳಗೆ July 28, 2026
ಚಾವಡಿ

ರಾಮಜನ್ಮಭೂಮಿ ಟ್ರಸ್ಟಿನಲ್ಲಿ ಲಿಂಗಾಯತ ಮಠಾಧೀಶರಿಗೆ ಸ್ಥಳವಿಲ್ಲ

By ವಿನಯ ಶಿರಹಟ್ಟಿಮಠ July 29, 2026
Previous Next

You Might Also Like

ಅರಿವು

ಪ್ರವಚನ: ಕಾಯಕವನ್ನು ಅನುಭಾವದೆತ್ತರಕ್ಕೆ ತಂದ ಬಸವ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 15 ಕಲಬುರಗಿ: ಕವಿ ಚಾಮರಸನಂತೆ ಆಧುನಿಕ ಕಾಲದ ಕವಿಗಳೂ ಬಸವಣ್ಣ ಹಾಗೂ ಅವರು ಕಟ್ಟಿದ ಸರ್ವ ಸಮಾನತೆಯ ಕಲ್ಯಾಣ ಸಾಮ್ರಾಜ್ಯದ…

1 Min Read
ಅರಿವು

ಪ್ರವಚನ: ಪರಂಜ್ಯೋತಿ ಬಸವಣ್ಣನ ಉದಯ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 14 ಕಲಬುರಗಿ: ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ. ಭವಿಯೆಂಬುದ…

1 Min Read
ಅರಿವು

ವ್ಯಸನ ಮುಕ್ತ ಸಮಾಜದ ಕನಸುಕಂಡ ವಿಜಯ ಮಹಾಂತಪ್ಪಗಳು

(ಆಗಸ್ಟ್ 1 ಶ್ರೀಗಳ ಸ್ಮರಣೆಯಲ್ಲಿ ವ್ಯಸನಮುಕ್ತ ದಿನಾಚರಣೆ) ಪ್ರತಿವರ್ಷ ಆಗಸ್ಟ್ 1 ಬಂದರೆ ಕರ್ನಾಟಕದಾದ್ಯಂತ ಒಂದು ವಿಶಿಷ್ಟ ಜಾಗೃತಿಯ ಅಲೆ ಎದ್ದೇಳುತ್ತದೆ. ಅದು ವ್ಯಸನ ಮುಕ್ತ ದಿನಾಚರಣೆ.…

4 Min Read
ಅರಿವು

ಪ್ರವಚನ: ಶರಣರು ಪ್ರಾಕೃತಿಕ ಧರ್ಮ ಬೋಧಿಸಿದರು

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 13 ಕಲಬುರಗಿ: ಸಂಗದಿಂದಲ್ಲದೆ ಅಗ್ನಿ ಹುಟ್ಟದು  ಸಂಗದಿಂದಲ್ಲದೆ ಬೀಜ ಮೊಳೆದೋರದು  ಸಂಗದಿಂದಲ್ಲದೆ ದೇಹವಾಗದು ಸಂಗದಿಂದಲ್ಲದೆ ಸರ್ವಮುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ  ನಿಮ್ಮ ಶರಣರ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital