Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಜನ ಬಾರದೆ ನೆಲಕಚ್ಚಿದ ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಜನ ಬಾರದೆ ನೆಲಕಚ್ಚಿದ ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ
ಗ್ಯಾ ಲರಿ

ಜನ ಬಾರದೆ ನೆಲಕಚ್ಚಿದ ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ Published February 5, 2025
Share
ಸೇಡಂ ಉತ್ಸವದಲ್ಲಿ 'ವಂದೇ ಮಾತರಂ' ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಭಾಲ್ಕಿ ಶ್ರೀಗಳು
ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ ಉದ್ಘಾಟಿಸಿದ ಭಾಲ್ಕಿ ಶ್ರೀಗಳು
List of Images 1/16
sedam (1)
sedam
sedam bhalki shree (5)
sedam bhalki shree (4)
sedam bhalki shree (2)
ಸೇಡಂ ಉತ್ಸವದಲ್ಲಿ 'ವಂದೇ ಮಾತರಂ' ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಭಾಲ್ಕಿ ಶ್ರೀಗಳು
sedam bhalki shree (1)
ಸೇಡಂ ಆರೆಸ್ಸೆಸ್ ಸಂಸ್ಕೃತಿ ಉತ್ಸವ ಉದ್ಘಾಟಿಸಿದ ಭಾಲ್ಕಿ ಶ್ರೀಗಳು
basava butti sedam
e20f4eea-3af4-4630-bdee-f1601be377c4
cc04ed24-5d47-4d10-a1dc-0418f26d92ed
7956fe19-1603-42f1-b4f2-5c5d3ebf55fa
4486a3aa-31ca-4789-b8f5-aef64d0ca9b9
89aafe6d-11b9-4a84-bc2b-0f5227e57f78
6d3484e5-805d-4a58-adda-2399974ea3b1
5d22f2a0-51a3-44a3-8236-1c1179b75f41
bhalki (2)
akka gangambike
SHARE

ಕಲಬುರ್ಗಿ

ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಮಹತ್ವಾಕಾಂಕ್ಷೆಯ ಭಾರತೀಯ ಸಂಸ್ಕೃತಿ ಉತ್ಸವ ಜನರನ್ನು ಸೆಳೆಯಲು ವಿಫಲವಾಗಿ ಮುಗ್ಗರಿಸಿದೆ.

ಪ್ರಗತಿಪರ, ಬಸವಪರ ಮತ್ತು ದಲಿತ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದ 9 ದಿನಗಳ ಉತ್ಸವದಲ್ಲಿ 25 ಲಕ್ಷ ಜನರನ್ನು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದರು.

ಉತ್ಸವಕ್ಕೆ ಪ್ರತಿದಿನ ಹೋಗುತ್ತಿರುವ ಪತ್ರಕರ್ತರೊಬ್ಬರು ಮೊದಲ 6 ದಿನಗಳನ್ನೂ ಸೇರಿಸಿದರೂ ಅಲ್ಲಿಗೆ ಹೋಗಿರುವ ಸಂಖ್ಯೆ ಒಂದೆರಡು ಲಕ್ಷ ದಾಟುವುದಿಲ್ಲ ಎಂದರು. ಸಂಘ ಪರಿವಾರದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಮತ್ತು ಕಾರ್ಯಕರ್ತರನ್ನು ಬಿಟ್ಟರೆ ಸಾರ್ವಜನಿಕರು ಬೆರಳಣಿಕೆಯಷ್ಟು ಮಾತ್ರ ಬರುತ್ತಿದ್ದಾರೆ, ಎಂದು ಹೇಳಿದರು.

Share This Article
Twitter Email Copy Link Print
Previous Article ಸರಕಾರದ ವಿರೋಧ, ಕಲಬುರಗಿ ಪ್ರತಿಭಟನೆಯಿಂದ ಸೇಡಂ ಉತ್ಸವಕ್ಕೆ ಪೆಟ್ಟು: ಶೋಭಾ ಕರಂದ್ಲಾಜೆ
Next Article ಬೆಂಗಳೂರಿನಲ್ಲಿ ಒಂದು ದಿನದ ಶಿವಯೋಗ ಕಾರ್ಯಗಾರ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಅಭಿಯಾನ: ಸಮಾರೋಪಕ್ಕೆ ಬರುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆ

By ಬಸವ ಮೀಡಿಯಾ October 4, 2025
ಬಸವ ಸಂಸ್ಕೃತಿ ಅಭಿಯಾನ 2025

ಐತಿಹಾಸಿಕ ಅಭಿಯಾನಕ್ಕೆ ಸ್ಮರಣೀಯ ಸಮಾರೋಪ

By ಬಸವ ಮೀಡಿಯಾ October 5, 2025
ಬಸವ ಸಂಸ್ಕೃತಿ ಅಭಿಯಾನ 2025

ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ

By ಬಸವ ಮೀಡಿಯಾ October 6, 2025
ಇಂದು

ಅಭಿಯಾನ: ಬೆಂಗಳೂರಿಗೆ ಬರುತ್ತಿರುವ ಬಸವಭಕ್ತರಿಗೆ 12 ಕಡೆ ವಸತಿ ಸೌಲಭ್ಯ

By ಬಸವ ಮೀಡಿಯಾ October 2, 2025
ಬಸವ ಸಂಸ್ಕೃತಿ ಅಭಿಯಾನ 2025

‘ಬಸವ ಮೆಟ್ರೋ’ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು: ಸಿದ್ದರಾಮಯ್ಯ

By ಬಸವ ಮೀಡಿಯಾ October 5, 2025
Previous Next

You Might Also Like

ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕಲಬುರ್ಗಿ

ಕಲಬುರ್ಗಿ ಸೆಪ್ಟೆಂಬರ್ 2 ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಹಾವೇರಿ

ಹಾವೇರಿಸೆಪ್ಟೆಂಬರ್ 14ರಂದು ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಧಾರವಾಡ

ಧಾರವಾಡ ಸೆಪ್ಟೆಂಬರ್ 12 ನಡೆದ ಅಭಿಯಾನದ ದೃಶ್ಯಗಳು

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital