ಯಲಬುರ್ಗಾ:
ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ಜುಲೈ 9ರಂದು ಕುಷ್ಟಗಿಯ ಪಿಸಿಎಚ್ ಪ್ಯಾಲೇಸ್ನಲ್ಲಿ ನಡೆಯಿತು.
ಶರಣಮ್ಮ ಅವರು ಮನ್ನೆರಾಳ ಗ್ರಾಮದ ಸಂಗಮ್ಮ ಹಾಗೂ ಬೈಲಪ್ಪ ವಂದಾಲಿ ಶರಣ ದಂಪತಿಗಳ ಸುಪುತ್ರಿಯಾಗಿದ್ದಾರೆ.








