ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಹೆಮ್ಮೆಯ ಸಾಧಕರು’ ಸರಣಿಯ ಮೊದಲ ಕೊಡುಗೆ ಬೆಂಗಳೂರು ಹಿರಿಯ ಜಾನಪದ, ಶರಣ ಸಾಹಿತ್ಯದ ವಿದ್ವಾಂಸರಾದ ಡಾ. ಗೊ. ರು. ಚನ್ನಬಸಪ್ಪ ಅವರ ಜೀವನ-ಸಾಧನೆ ಆಧರಿತ ಕಿರುಚಿತ್ರ ಇಂಡಿಯನ್ ಹೆರಿಟೇಜ್ ಅಕಾಡೆಮಿಯ ಕಶ್ಯಪ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು. ಅಜೀಂ…