ಸ್ಪಾಟ್‌ಲೈಟ್

ಮಠದಲ್ಲಷ್ಟೇ ಅಲ್ಲ, ಹೊಲದಲ್ಲೂ ದುಡಿಯುವ ಅಪರೂಪದ ಸ್ವಾಮೀಜಿ

ಪೂಜ್ಯ ಬಸವಲಿಂಗ ಸ್ವಾಮೀಜಿ ಅವರ ಹೃದಯದಲ್ಲಿ ಬಸವತತ್ವದ ಬೆಳಕು, ಕೈಯಲ್ಲಿ ಕಾಯಕದ ಗುರುತು ಬೆಂಗಳೂರು ಚಿತ್ರದುರ್ಗ ಜಿಲ್ಲೆಯ ಆಂಧ್ರ ಗಡಿ ಭಾಗದಲ್ಲಿರುವ ಮೊಳಕಾಲ್ಮೂರು ತಾಲೂಕಿಗೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿನ ತಾಲೂಕು ಪತ್ರಕರ್ತರ ಭವನದ ಉದ್ಘಾಟನೆಗೆ ಬರಲೇಬೇಕು ಎಂದು ಅಲ್ಲಿನ ಪತ್ರಕರ್ತರು ಪದೇಪದೇ…

latest