Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ
ಗ್ಯಾ ಲರಿ

ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ

ವೀರಣ್ಣ ಕಲ್ಮನಿ
ವೀರಣ್ಣ ಕಲ್ಮನಿ Published September 24, 2024
Share
List of Images 1/8
nijacharane hagaribommanahalli (1)
nijacharane hagaribommanahalli (2)
nijacharane hagaribommanahalli (3)
nijacharane hagaribommanahalli (4)
nijacharane hagaribommanahalli (5)
nijacharane hagaribommanahalli (6)
nijacharane hagaribommanahalli (7)
nijacharane hagaribommanahalli (8)
SHARE

ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ ಪ್ರಸಿದ್ದ ಚಾರ್ಟರ್ಡ್ ಅಕೌಂಟೆಂಟ್, ಶರಣ ಸರ್ಪಭೂಷಣ ಎಂ.ಎಸ್. ಮತ್ತು ಶರಣೆ ಅನಿತಾ ದಂಪತಿಗಳ ಮಗಳ ನಾಮಕಾರಣ ಕಾರ್ಯಕ್ರಮ ರವಿವಾರ ವಚನ ಧರ್ಮದ ಪ್ರಕಾರ ನೇರವೇರಿತು.

ಮೊದಲಿಗೆ ದಂಪತಿ ಮಗುವಿನ ಇಷ್ಟಲಿಂಗ ಪೂಜೆ ಮಾಡಿದರು. ನಂತರ ಹೆಣ್ಣು ಮಗುವಿಗೆ ‘ಬಸವ ಚಿನ್ನಿದಿ’ ಎಂದು ನಾಮಕರಣ ಮಾಡಲಾಯಿತು. ಬಂದವರೆಲ್ಲರು ತಾಯಿ, ಮಗುವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಶುಭಹಾರೈಸಿದರು.

ಲಿಂಗಾಯತ ಧರ್ಮ ಸಂಸ್ಥಾಪಕ, ಗುರು ಬಸವಣ್ಣನವರ ಭಾವಚಿತ್ರ ಮತ್ತು ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.

ಈ ಕಾರ್ಯಕ್ರಮ ಹೊಸ ಸಂಭ್ರಮವನ್ನು ಸೃಷ್ಟಿಮಾಡಿತು, ಜೊತೆಗೆ ಸರಳ ಆಚರಣೆಗಳ ದಾರಿಯನ್ನು ತೋರಿಸಿತು ಎಂಬ ಅಭಿಪ್ರಾಯ ಕಾರ್ಯಕ್ರಮಕ್ಕೆ ಬಂದವರಿಂದ ಕೇಳಿಬಂತು.

ಅನುಭಾವ ನೀಡಿದ ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾ ಮಠದ ಶ್ರೀ ಶಿವಮಹಾಂತ ಸ್ವಾಮೀಜಿ ಲಿಂಗಾಯತ ಧರ್ಮದ ವಿಶಿಷ್ಟ ಹಾಗೂ ಸರಳ ಆಚರಣೆಗಳು ಆರ್ಥಿಕವಾಗಿ ಯಾರಿಗೂ ಹೊರೆಯಾಗುವುದಿಲ್ಲ ಎಂದು ಹೇಳಿದರು.

ಎನ್.ಆರ್. ಪುರದ ಶ್ರೀ ಬಸವಯೋಗಿ ಪ್ರಭುಗಳು ನಾಮಕರಣ ಕಾರ್ಯವನ್ನು ವಚನ ಆಧಾರಿತವಾಗಿ ಎಲ್ಲರಿಗೂ ಅರ್ಥವಾಗುವಂತೆ ನಡೆಸಿಕೊಟ್ಟರು.

Share This Article
Twitter Email Copy Link Print
Previous Article ಮುರುಘಾ ಮಠದಿಂದ ಜಯದೇವ ಕಪ್ ಕ್ರಿಕೆಟ್ ಟೂರ್ನಮೆಂಟ್
Next Article ಹೊಸಪೇಟೆಯಲ್ಲಿ ಗಮನ ಸೆಳೆದ ನಿಜಾಚರಣೆಯ ನಾಮಕರಣ ಸಮಾರಂಭ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಸಂಭ್ರಮದಿಂದ ಜರುಗಿದ ತೋಂಟದಾರ್ಯ ಮಠದ ಮಹಾರಥೋತ್ಸವ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 9, 2026
ಇಂದು

ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ

By ಬಸವ ಮೀಡಿಯಾ January 10, 2026
ಸುದ್ದಿ

ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ

By ಬಸವ ಮೀಡಿಯಾ January 7, 2026
ಅರಿವು

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

By ಮಲ್ಲಿಕಾರ್ಜುನ ಸಂಗಳದ, ಶಿರೋಳ January 8, 2026
ಸುದ್ದಿ

ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ

By ಬಸವ ಮೀಡಿಯಾ January 6, 2026
Previous Next

You Might Also Like

ಗ್ಯಾ ಲರಿ

ಚಿತ್ರದುರ್ಗದಲ್ಲಿ ಸಾವಿರಾರು ಜನ ಸೆಳೆದ ಕಾಯಕ ಜನೋತ್ಸವ-2026

ಚಿತ್ರದುರ್ಗ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ 900 ವರ್ಷಗಳ ನಂತರವೂ ಜೀವಂತವಾಗಿದೆಯೆಂದರೆ ಕಾರಣರಾದವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯರು ಎಂದು ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರು…

0 Min Read
ಗ್ಯಾ ಲರಿ

ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಅಹಮದಪುರ ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ…

0 Min Read
ಗ್ಯಾ ಲರಿ

ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

ನರಗುಂದ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ರಥೋತ್ಸವದಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

0 Min Read
ಗ್ಯಾ ಲರಿ

ಮಾನ್ಯ ಹತ್ಯೆ: ಗದಗದಲ್ಲಿ ಬಸವ, ದಲಿತ ಸಂಘಟನೆಗಳ ಪ್ರಾಯಶ್ಚಿತ್ತ ದಿನ

ಗದಗ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital