Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಹುತಾತ್ಮ ದಿನಾಚರಣೆ: ಬಸವಕಲ್ಯಾಣದಲ್ಲಿ ಪರುಷ ಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಹುತಾತ್ಮ ದಿನಾಚರಣೆ: ಬಸವಕಲ್ಯಾಣದಲ್ಲಿ ಪರುಷ ಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ
ಗ್ಯಾ ಲರಿ

ಹುತಾತ್ಮ ದಿನಾಚರಣೆ: ಬಸವಕಲ್ಯಾಣದಲ್ಲಿ ಪರುಷ ಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ Published October 4, 2024
Share
List of Images 1/8
basava kalyana hutatma dinacharane (9)
basava kalyana hutatma dinacharane (7)
basava kalyana hutatma dinacharane (6)
basava kalyana hutatma dinacharane (4)
basava kalyana hutatma dinacharane (5)
basava kalyana hutatma dinacharane (3)
basava kalyana hutatma dinacharane (2)
basava kalyana hutatma dinacharane (8)
SHARE

ಬಸವಕಲ್ಯಾಣ

ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ ಆರಂಭೋತ್ಸವ ನಿಮಿತ್ತ ಗುರವಾರ ಬಸವೇಶ್ವರ ದೇವಸ್ಥಾನದಿಂದ ಪರುಷಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ವಚನ ಗಾಯನ, ಶರಣ-ಶರಣೆಯರ ವಚನ ಓಡಪು, ಜೈ ಘೋಷಗಳು, ಛತ್ರ, ಚಾಮರ, ಡೊಳ್ಳು, ಸಮವಸ್ತ್ರ ಧರಿಸಿ ಶರಣೆಯರು ತಲೆಯ ಮೇಲೆ ಹೊತ್ತ ವಚನ ಸಾಹಿತ್ಯ ಕಟ್ಟುಗಳು ಮೆರವಣಿಗೆಗೆ ವಿಶಿಷ್ಟ ಮೆರಗು ಕೊಟ್ಟವು.

Share This Article
Twitter Email Copy Link Print
Previous Article ಹುತಾತ್ಮ ದಿನಾಚರಣೆ: ಬಸವಕಲ್ಯಾಣದಲ್ಲಿ ಪರುಷ ಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ
Next Article ಮುರುಘ ಮಠದಲ್ಲಿ ಇಂದಿನಿಂದ ಸಂಭ್ರಮದ ಶರಣ ಸಂಸ್ಕೃತಿ ಉತ್ಸವ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಹೊಸಪೇಟೆಯಲ್ಲಿ ದಲಿತ ಜೋಡಿಯ ಸಂಭ್ರಮದ ವಚನ ಕಲ್ಯಾಣ

By ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ September 1, 2026
ಸುದ್ದಿ

ಕಲಬುರ್ಗಿ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 1,500 ವಿದ್ಯಾರ್ಥಿಗಳು ಭಾಗಿ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 4, 2026
ಅರಿವು

ನಿಜಾಚರಣೆ: ಇಂಗ್ಲೆಂಡ್ ನಗರದಲ್ಲಿ ಅಪ್ಪಟ ಬಸವತತ್ವದ ಗುರುಪ್ರವೇಶ

By ಬಸವ ಮೀಡಿಯಾ September 5, 2026
ಕಾರ್ಯಕ್ರಮ

‘ಮಹಿಳೆ ದೇವತೆಯಲ್ಲ, ಅಬಲೆಯೂ ಅಲ್ಲ, ಆಕೆಗೆ ಬೇಕಿರುವುದು ಸಮಾನತೆ, ಅವಕಾಶ’

By ಅಶೋಕ್ ಜಿ ಲೋಣಿ September 3, 2026
ಸುದ್ದಿ

ಹೋರಾಟದ ಬದುಕು ಆಯ್ದುಕೊಂಡ ಗೌರಿಯ ನೆನಪು

By ದಿನೇಶ್ ಅಮಿನ್ ಮಟ್ಟು September 5, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital