ಆಗಸ್ಟ್ ೫ರಂದು ಬಸವ ಸಮಿತಿ, ಕೆಜಿಎಫ್ ನಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಬಸವ ಸಮಿತಿ, ಅಕ್ಕನ ಬಳಗ ಸದಸ್ಯರ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ವಚನ ಗಾಯನ. ಶರಣ ಕೆ.ಕುಮಾರ ಅವರಿಂದ ಬಸವಣ್ಣ ಮತ್ತು ಪ್ರಸ್ತುತತೆ ಬಗ್ಗೆ ಉಪನ್ಯಾಸ ನಡೆಯಿತು. (ಮಾಹಿತಿ/ಫೋಟೋ ಅಶೋಕ್ ಲೋಣಿ)