ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ವಿಶ್ವಗುರು ಬಸವಣ್ಣನವರ ಶರಣತತ್ವಗಳ ಪ್ರಭಾವಕ್ಕೆ ಒಳಗಾಗಿ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರಾಮಪ್ಪ ಕುಟುಂಬದವರು ನಿರ್ಮಾಣ ಮಾಡಿರುವ ಗುರು ಬಸವ ಮಂಟಪದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು.27ರಂದು ನಡೆಯಿತು.

ಶರಣೆ ಶ್ರೀಮತಿ ಕಸ್ತೂರಮ್ಮ ಬಸವಯ್ಯ ಸಸಿಮಠರವರ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಜೂಲೈ ೨೮ ಕೊಪ್ಪಳದಲ್ಲಿ ನಡೆಯಿತು. ಇಷ್ಟಲಿಂಗ ಅಧ್ಯಯನ ಕೇಂದ್ರ, ಹೊಸಪೇಟೆ, ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಅವರ ಸಹಯೋಗದಲ್ಲಿ ಶಿವಯೋಗ ಮತ್ತು ಅನುಭವ ಘೋಷ್ಟಿ ಕಾರ್ಯಕ್ರಮಗಳು ನಡೆದವು.

ಬೆಂಗಳೂರಿನ ಬಿ.ಇ.ಎಂ.ಎಲ್ ನ ಬಸವ ಬಳಗದವರಿಂದ 48ನೆಯ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಜುಲೈ ೨೮ ನಡೆಯಿತು ತುಮಕೂರಿನ ಹಿರೇಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಮಂಜುನಾಥ್ ಅವರು ಬಸವ ಮತ್ತು ಶರಣ ತತ್ವದ ಮೇಲೆ ಮಾತನಾಡಿದರು.

ಹರಪ್ಪನಹಳ್ಳಿಯ ಹಿರೆಮೆಗಳಗೆರೆ ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಜುಲೈ ೨೭ ಜರುಗಿದ ಹಡಪದ ಅಪ್ಪಣ್ಣನವರ ಜಯಂತಿಯ ಅಧ್ಯಕ್ಷತೆ ಯನ್ನು ಶರಣ ರುದ್ರೇಗೌಡರು ವಹಿಸಿದ್ದರು. ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಧರ್ಮದ ಮೂಲ ಎಂದು ಶರಣರು ಸಾರಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಸಕಲ ಜೀವಾತ್ಮರಿಗೂ ಲೇಸನೇ ಬಯಸಿದವರು ಶರಣರು ಎಂದು ಉಪನ್ಯಾಸಕಿ ಕುಮಾರಿ ಬಿಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಏನ್)

ರಮೇಶ ಹಾವಜಿಯವರ ಮಕ್ಕಳಾದ ಪ್ರಥಮ ಮತ್ತು ಪ್ರಾಥ೯ನಾರ ಹುಟ್ಟು ಹಬ್ಬವನ್ನು ಕೊಪ್ಪಳದಲ್ಲಿ ಕೊಪ್ಪಳದ ಗುರುಬಸವ ಮಹಾಮನೆಯಲ್ಲಿ ವಚನ ಪಠಣಗಳ ಮೂಲಕ ಜೂಲೈ ೨೭ ಆಚರಿಸಲಾಯಿತು. ವಿಶ್ವಗುರು ಬಸವೇಶ್ವರ ಟ್ರಸ್ಟಿನ ಪ್ರತಿ ಶನಿವಾರದ ಅಧ್ಯಯನ ಮತ್ತು ಅನುಸಂಧಾನದ ನಂತರ ಕಾರ್ಯಕ್ರಮ ನಡೆಯಿತು. (ಮಾಹಿತಿ/ಫೋಟೋ - ಶರಣ ಬಸನ ಗೌಡ)

ಲಿಂಗಾಯತ ಧರ್ಮ ಪದ್ಧತಿಯಂತೆ ಗದುಗಿನಲ್ಲಿ ಶರಣೆ ಪ್ರಿಯಾಂಕ ಪ್ರಸಾದ ಬಡಿಗಣ್ಣವರ ಇವರ ಗರ್ಭಕ್ಕೆ ಲಿಂಗಸಂಸ್ಕಾರ ನೀಡುವ ನಿಜಾಚರಣೆ ಕಾರ್ಯವು ಜುಲೈ ೨೬ ನಡೆಯಿತು. ನಾಗಭೂಷಣ ಬಡಿಗಣ್ಣವರ ಇವರ ಮನೆಯಲ್ಲಿ ಸಂತಸದಿಂದ ಜರುಗಿದ ಕಾರ್ಯಕ್ರಮವನ್ನು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಗೌರಕ್ಕ ಬಡಿಗಣ್ಣವರ ಅವರು ನಡೆಸಿಕೊಟ್ಟರು. ಕುಟುಂಬ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. (ಮಾಹಿತಿ/ಫೋಟೋ - ರವೀಂದ್ರ ಹೊನವಾಡ)
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಜುಲೈ ೨೭ ನೀಡಲಾಯಿತು. ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, "ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ," ಎಂದರು.

List of Images
1/16

Leave a comment