ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಬಸವ ಪಂಚಮಿ ಅಂಗವಾಗಿ ಮಕ್ಕಳ್ಳಿಗೆ ಹಾಲು ಮತ್ತು ಓದಲು ಬೇಕಾದ ಪರಿಕರಗಳನ್ನು ನೀಡಿ ಅವರಲ್ಲಿ ವಿದ್ಯೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪಾ, ಸಾಮಾಜಿಕ ಹೋರಾಟಗಾರ ಎಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

List of Images
1/8

Leave a comment