Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ
ಗ್ಯಾ ಲರಿಚರ್ಚೆ

ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ Published October 4, 2024
Share
List of Images 1/6
vijayapura sharana rakshana vedike (3)
vijayapura sharana rakshana vedike (2)
vijayapura sharana rakshana vedike (4)
vijayapura sharana rakshana vedike (3)
vijayapura sharana rakshana vedike (5)
vijayapura sharana rakshana vedike (1)
SHARE

ವಿಜಯಪುರ

ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಮರು ಸೆನ್ಸಾರ್ ಪಡಿಸಲು ಆಗ್ರಹಿಸಿ ಹಲವಾರು ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗರದಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ವಿವಿಧ ಬಸವಪರ ಸಂಘಟನೆಗಳ ಸುಮಾರು 80 ಜನ ಮುಖಂಡರು ಮತ್ತು ಕಾರ್ಯಕರ್ತರು ಚಲನಚಿತ್ರ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

Share This Article
Twitter Email Copy Link Print
Previous Article ದಂಡನೆಗೆ ಹೆದರದೆ “ಮರಣವೆ ಮಹಾನವಮಿ” ಎಂದ ಶರಣರು
Next Article ಹುತಾತ್ಮ ದಿನಾಚರಣೆ: ಬಸವಕಲ್ಯಾಣದಲ್ಲಿ ಪರುಷ ಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಬೆಣ್ಣೆನಗರಿಯಲ್ಲಿ ‘ವಚನ ನಾದಲೋಕ’ ಸೃಷ್ಟಿಸಿದ 3,600 ಗಾಯಕರು

By ವಿ. ಯೋಗೇಶ್ ಯಲಗಟ್ಟೆ October 1, 2026
ಇಂದು

ಹಳಕಟ್ಟಿ ಜೀವನ ಆಧಾರಿತ ಚಲನಚಿತ್ರಕ್ಕೆ ಚಾಲನೆ

By ಬಸವ ಮೀಡಿಯಾ October 3, 2026
ಅರಿವು

ಕೋಟಿ ವಚನಗಳು ಎಲ್ಲಿ ಹೋದವು? ಸಿದ್ಧರಾಮರ ಒಂದು ವಚನದ ಸುತ್ತ

By ವಿನಯ್ ಶಿರಹಟ್ಟಿಮಠ September 29, 2026
ಅರಿವು

ದೇವದಾಸಿ ಸಮುದಾಯದ ಯುವಕ, ಯುವತಿಯರಿಗೆ ಇಷ್ಟಲಿಂಗ ದೀಕ್ಷೆ

By sufy September 29, 2026
ಸುದ್ದಿ

ಅಕ್ಟೋಬರ್ 11ರಿಂದ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ

By ಬಸವ ಮೀಡಿಯಾ September 29, 2026
Previous Next

You Might Also Like

ಚರ್ಚೆ

ರಾಯಚೂರಿನಲ್ಲಿ ಎರಡು ದಿನಗಳ ಬಸವಶಕ್ತಿ ಶಿಬಿರ

ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕೇ? ಧಾರವಾಡ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಇಂದಿನಿಂದ ನಗರದಲ್ಲಿ ನಡೆಯಲಿದೆ.…

4 Min Read
ಚರ್ಚೆ

ಬಸವಶಕ್ತಿ: ಐದನೇ ಶಿಬಿರ ನಡೆಸಲು ರಾಯಚೂರು ಸಜ್ಜು

ಅಕ್ಟೊಬರ್ 3, 4 ಎರಡು ದಿನಗಳ ಶಿಬಿರ ಬೆಂಗಳೂರು ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವವನ್ನು ಪಕ್ಷಾತೀತವಾಗಿ ಬೆಳೆಸಲು ಅಕ್ಟೊಬರ್ 3, 4 ಬಸವಶಕ್ತಿ ಶಿಬಿರ…

6 Min Read
ಚರ್ಚೆ

ಬಸವಶಕ್ತಿ: 5,000 ಮತ ತಪ್ಪಿಸಿದರೆ ರಾಜಕಾರಣಿಗಳು ದಾರಿಗೆ ಬರುತ್ತಾರೆ

ಧಾರವಾಡ ಶಿಬಿರದ ಎರಡನೇ ದಿನದ ವರದಿ ಧಾರವಾಡ ಧಾರವಾಡ ಬಸವಶಕ್ತಿ ಶಿಬಿರದ ಮೊದಲನೆಯ ದಿನದ ಚರ್ಚೆಯ ನಂತರ ಎರಡನೆಯ ದಿನದ ಗೋಷ್ಠಿ ಚುನಾವಣೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗುವ…

3 Min Read
ಚರ್ಚೆ

ಬಸವಶಕ್ತಿ: ಇಂದು ಲಿಂಗಾಯತರು ನರಿಗಳ ಮಾತು ಕೇಳುತ್ತಿದ್ದಾರೆ

ಧಾರವಾಡ ಬಸವಶಕ್ತಿ ಶಿಬಿರ: ಮೊದಲ ದಿನದ ವರದಿ ಧಾರವಾಡ ಲಿಂಗಾಯತ ಸಮುದಾಯ ಜಾಗೃತವಾಗಿದೆ, ಇಂದಿನ ಲಿಂಗಾಯತರು ಇಟ್ಟಿಗೆ ಹೊರುವ ಲಿಂಗಾಯತರಲ್ಲ. ಆದರೆ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ,…

5 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital