Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಜೆ.ಎಸ್. ಪಾಟೀಲ ದಂಪತಿಗಳ ಬೆಳ್ಳಿ ಹಬ್ಬ, ಮಕ್ಕಳ ಶಾಲು ಹೊದಿಸುವ ಸಮಾರಂಭ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಜೆ.ಎಸ್. ಪಾಟೀಲ ದಂಪತಿಗಳ ಬೆಳ್ಳಿ ಹಬ್ಬ, ಮಕ್ಕಳ ಶಾಲು ಹೊದಿಸುವ ಸಮಾರಂಭ
ಗ್ಯಾ ಲರಿ

ಜೆ.ಎಸ್. ಪಾಟೀಲ ದಂಪತಿಗಳ ಬೆಳ್ಳಿ ಹಬ್ಬ, ಮಕ್ಕಳ ಶಾಲು ಹೊದಿಸುವ ಸಮಾರಂಭ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published December 18, 2024
Share
List of Images 1/8
J S patil (8)
J S patil (7)
J S patil (6)
J S patil (5)
J S patil (4)
J S patil (3)
J S patil (2)
J S patil (1)
SHARE

ವಿಜಯಪುರ

ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಹಾಗೂ ಪ್ರತಿಭಾ ಪಾಟೀಲ ಮತ್ತು ರಾಹುಲ ಬೆಳಮಕರ ಹಾಗೂ ಪ್ರೇಮಾ ಬೆಳಂಕರ ಅವರುಗಳ 25ನೇ ವಾರ್ಷಿಕ ಶರಣ ದಾಂಪತ್ಯ ಉತ್ಸವ, ಮಕ್ಕಳಿಬ್ಬರ ಲಿಂಗದೀಕ್ಷೆ ಹಾಗೂ ಶಾಲು ಹೊದಿಸುವ ಸಮಾರಂಭ ಕಳೆದ ಶುಕ್ರವಾರ ಸಂಜೆ ನಗರದ ವಿಜಯಪುರದ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಆರಂಭದಲ್ಲಿ ಬಸವ ಧ್ವಜಾರೋಹಣವನ್ನು ಹಿರಿಯ ಶರಣಜೀವಿ ಶಿವಪುತ್ರಪ್ಪ ಸಂಗೊಳಗಿ ನೆರವೇರಿಸಿದರು. ಬಸವಧ್ವಜ ಗೀತೆಯನ್ನು ವಚನಮೂರ್ತಿ ಅಶೋಕ ಬರಗುಂಡಿ ಶರಣರು ಎಲ್ಲರಿಗೂ ಹಾಡಿಸಿದರು. ಸಂವಿಧಾನ ಪೀಠಿಕೆಯನ್ನು ಶರಣ ನಿವೃತ್ತ ಪ್ರಾಚಾರ್ಯರಾದ ಎಸ್.ಎಸ್. ಚೋರಗಿ ಎಲ್ಲರಿಗೂ ಓದಿಸಿದರು.

Share This Article
Twitter Email Copy Link Print
Previous Article ಜಾಗತಿಕ ಲಿಂಗಾಯತ ಮಹಾಸಭಾದ ಹೊಸದುರ್ಗ ಘಟಕ ಉದ್ಘಾಟನೆ
Next Article ನಂಜನಗೂಡಿನಲ್ಲಿ ಒಂದು ತಿಂಗಳ ಬಸವ ಮಾಸ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬಸವ ಸಂಘಟನೆಗಳ ಮುಂದಿನ ದಾರಿ ತೋರಿದ ಶರಣ ಸಂಸ್ಕೃತಿ ಉತ್ಸವ

By ಎಚ್.ಎಸ್. ಮಹಾದೇವಸ್ವಾಮಿ (ಎನ್‌ರಿಚ್) October 24, 2026
ಕಾರ್ಯಕ್ರಮ

ಬೆಂಗಳೂರು ಬಡಾವಣೆಯಲ್ಲಿ ಸಡಗರದ ವಚನ ನವರಾತ್ರಿ, ವಚನ ವಿಜಯದಶಮಿ

By ಬಸವ ಮೀಡಿಯಾ October 27, 2026
ಅರಿವು

ವಿಜಯಪುರದಲ್ಲಿ ನಾಲ್ಕು ದಿನಗಳ ಶರಣತತ್ವ ಕಮ್ಮಟ

By ಪಿ. ರುದ್ರಪ್ಪ ಕುರಕುಂದಿ October 29, 2026
ಅರಿವು

ಮಠದಲ್ಲಷ್ಟೇ ಅಲ್ಲ, ಹೊಲದಲ್ಲೂ ದುಡಿಯುವ ಅಪರೂಪದ ಸ್ವಾಮೀಜಿ

By ಶಿವಾನಂದ ತಗಡೂರು October 27, 2026
ಸುದ್ದಿ

ಡೆಮಾಕ್ರಸಿ, ಧರ್ಮಾಕ್ರಸಿ ನಡುವೆ ಯುದ್ಧ ನಡೆಯುತ್ತಿದೆ : ಹಂಸಲೇಖ

By ಬಸವ ಮೀಡಿಯಾ October 26, 2026
Previous Next

You Might Also Like

ಗ್ಯಾ ಲರಿ

ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಪುಣ್ಯಸ್ಮರಣೆ (ಚಿತ್ರಗಳಲ್ಲಿ)

ಗದಗ ನಗರದ ತೋಂಟದಾರ್ಯ ಮಠದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಅಕ್ಟೋಬರ್ 22 ನಡೆಯಿತು. ಇದೇ ಸಂದರ್ಭದಲ್ಲಿ ಬಸವತತ್ವ ಪ್ರಸಾರಕ್ಕೆ ಗಮನಾರ್ಹ ಸೇವೆ…

0 Min Read
ಗ್ಯಾ ಲರಿ

ಬಸವಶಕ್ತಿ: ಮುರುಘಾ ಮಠದಲ್ಲಿ ಪ್ರಾಂತೀಯ ಶಿಬಿರ (ಚಿತ್ರಗಳಲ್ಲಿ)

ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಒಂದು ದಿನದ ಪ್ರಾಂತೀಯ ಬಸವಶಕ್ತಿ ಶಿಬಿರ ಸೋಮವಾರ…

0 Min Read
ಗ್ಯಾ ಲರಿ

ವಿಚಾರ ಸಂಕಿರಣ: ಕಲಬುರ್ಗಿ ನಂತರ ಲಿಂಗಾಯತ ಸಂಶೋಧನೆ (ಚಿತ್ರಗಳಲ್ಲಿ)

ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಡಾ ಎಂ ಎಂ ಕಲಬುರ್ಗಿ ನಂತರ ಲಿಂಗಾಯತ…

0 Min Read
ಗ್ಯಾ ಲರಿ

ರಾಯಚೂರು: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ರಾಯಚೂರು ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ 3 ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital