Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶಿವರಾತ್ರಿ: ನಂಜನಗೂಡಿನಲ್ಲಿ ಸಹಜ ಶಿವಯೋಗ, ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಶಿವರಾತ್ರಿ: ನಂಜನಗೂಡಿನಲ್ಲಿ ಸಹಜ ಶಿವಯೋಗ, ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ
ಗ್ಯಾ ಲರಿ

ಶಿವರಾತ್ರಿ: ನಂಜನಗೂಡಿನಲ್ಲಿ ಸಹಜ ಶಿವಯೋಗ, ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ Published February 28, 2025
Share
List of Images 1/7
nanjanagudu shivaratri shiva yoga (7)
nanjanagudu shivaratri shiva yoga (6)
nanjanagudu shivaratri shiva yoga (5)
nanjanagudu shivaratri shiva yoga (2)
nanjanagudu shivaratri shiva yoga (1)
nanjanagudu shivaratri shiva yoga (9)
nanjanagudu shivaratri shiva yoga (8)
SHARE

ನಂಜನಗೂಡು

ಪಟ್ಟಣದ ಬಿ.ಎಂ. ಬಡಾವಣೆಯಲ್ಲಿ ಮಹಾಶಿವರಾತ್ರಿಯ ದಿನ ಸಹಜ ಶಿವಯೋಗ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಪೂಜ್ಯಶ್ರೀ ಉದ್ಯಾನ ಮಹಾಸ್ವಾಮಿಗಳು ಮೂಡಗೂರು ಅವರಿಂದ ನಡೆಯಿತು.

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಸಂಶೋಧನೆ ಮಾಡಿ ಕೊಟ್ಟಿರುವ ಇಷ್ಟಲಿಂಗವನ್ನು ಪೂಜ್ಯ ಶ್ರೀ ಉದ್ದಾನ ಸ್ವಾಮಿಗಳು ಸಹನಾ, ಪಲ್ಲವಿ, ಜ್ಯೋತಿ, ಅಂಕಿತ, ಹೇಮಲತಾ, ಬಸವದರ್ಶನಿ, ಚೇತನ್ ಹಾಗೂ ಚಾರುಮಹದೇವಪ್ರಸಾದ್ ರವರುಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದರು.

Share This Article
Twitter Email Copy Link Print
Previous Article 10 ವಚನಗಳನ್ನು ಒಂದೇ ಧ್ವನಿಯಲ್ಲಿ ಹಾಡಿದ 850 ಮಕ್ಕಳು
Next Article ರಾಯಚೂರಿನಲ್ಲಿ ಎರಡು ದಿನಗಳ ಲಿಂಗಾಯತ ಧರ್ಮ ನಿಜಾಚರಣೆ ಕಮ್ಮಟ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬೆಲ್ದಾಳ ಶರಣ, ಭೀಮರಾವ ಪಾಟೀಲರಿಗೆ ಈ ವರ್ಷದ ಬಸವಭೂಷಣ ಪ್ರಶಸ್ತಿ

By ಬಸವ ಮೀಡಿಯಾ April 13, 2026
ಸುದ್ದಿ

ಹಂಡೆ ವಜೀರರು ಸೇರಿದಂತೆ ಎಲ್ಲಾ ಲಿಂಗಾಯತರು ಒಂದಾಗಲಿ: ಸಿ.ಎಸ್. ನಾಡಗೌಡ

By ಹಣಮಗೌಡ ಪಾಟೀಲ April 12, 2026
ಸುದ್ದಿ

ಜತ್ತ ಬಂದ್, ಸಾಂಗ್ಲಿಯಲ್ಲಿ ಲಿಂಗಾಯತ ಧರ್ಮ ಮಾನ್ಯತೆಗೆ ಅಮರಣ ಉಪವಾಸ

By ಬಸವ ಮೀಡಿಯಾ April 17, 2026
ಸುದ್ದಿ

ಕಲಬುರಗಿ ಬಳಿ ಆರು ಎಕರೆ ಪ್ರದೇಶದಲ್ಲಿ ಆಧುನಿಕ ವಚನ ಮಂಟಪ: ಖರ್ಗೆ

By ಬಸವ ಮೀಡಿಯಾ April 14, 2026
ಸುದ್ದಿ

ಹರಿಹರ ಪೀಠ ಧರ್ಮದರ್ಶಿಗಳಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

By ಬಸವ ಮೀಡಿಯಾ April 13, 2026
Previous Next

You Might Also Like

ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
ಗ್ಯಾ ಲರಿ

ಚಾಂಬೋಳ ಹಿರೇಮಠದಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಶಿಬಿರ

ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮದ ಹಿರೇಮಠದಲ್ಲಿ ಮಾರ್ಚ್ 9 ರಿಂದ 15 ರವರೆಗೆ "ಮೊಬೈಲ್ ಬಿಡಿ ಪುಸ್ತಕ ಹಿಡಿ" ಎಂಬ ಘೋಷಣೆ ಅಡಿಯಲ್ಲಿ ಮಕ್ಕಳಿಗಾಗಿ ಶರಣ ಸಂಸ್ಕೃತಿ…

0 Min Read
ಗ್ಯಾ ಲರಿ

ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ

ಚಾಮರಾಜನಗರ ತಾಲೂಕಿನ ಮರಿಯಾಲದ  ಶ್ರೀಮಠದಲ್ಲಿ ಗ್ರಾಮದ 'ಶಿವಕುಮಾರಸ್ವಾಮಿ' ಹಾಗೂ 'ಮಮತಾ' ನೂತನ ವಧು-ವರರ ಕಲ್ಯಾಣ ಮಹೋತ್ಸವ ಬಸವತತ್ವದ ಅಡಿಯಲ್ಲಿ ಅತ್ಯಂತ ಸರಳವಾಗಿ ನಡೆಯಿತು. ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ  ಮರಿಯಾಲ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital