Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ರಾಷ್ಟ್ರೀಯ ಬಸವದಳದಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ರಾಷ್ಟ್ರೀಯ ಬಸವದಳದಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮ
ಗ್ಯಾ ಲರಿ

ರಾಷ್ಟ್ರೀಯ ಬಸವದಳದಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮ

ಅಸರೆಡ್ಡಿ ವೀರೇಶ
ಅಸರೆಡ್ಡಿ ವೀರೇಶ Published October 11, 2024
Share
List of Images 1/5
1
2
3
4
5
SHARE

ಗಂಗಾವತಿ

ರಾಷ್ಟ್ರೀಯ ಬಸವದಳದ ನೇತೃತ್ವದಲ್ಲಿ ನಡೆಯುತ್ತಿರುವ ಕಲ್ಯಾಣ ಕ್ರಾಂತಿ ಸಂಸ್ಮರಣೆಯ ಎಂಟನೇ ದಿನ ಹರಳಯ್ಯ ತಂದೆ, ಮದುವರಸರು ಮತ್ತು ಶೀಲವಂತ ಶರಣರ ಕುರಿತು ಪೂಜೆ, ಪ್ರಾರ್ಥನೆ ಮತ್ತು ಅನುಭಾವ ನೆರವೇರಿತು.

ಗಂಗಾವತಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷಕಾದ ದಿಲೀಪಕುಮಾರ ವಂದಾಲ ಇವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ವೀರೇಶಪ್ಪ ಕಥೆ ವಾಚನ ಮಾಡಿದರು ಮತ್ತು ಕೆ ಪಂಪಣ್ಣನವರು ಅನುಭಾವ ನೀಡಿದರು.

Share This Article
Twitter Email Copy Link Print
Previous Article ಅಯ್ಯೋ, ಬೂದುಗುಂಬಳ ಕಾಯಿಯೇ!
Next Article ಸಾಣೇಹಳ್ಳಿ ಶ್ರೀಗಳು ರಚಿಸಿರುವ ‘ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ’
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಗುರುರಾಜ ಕರ್ಜಗಿಗೆ ‘ವಚನ ಸಾಹಿತ್ಯಶ್ರೀ’ ಯಾಕೆ? ಸೋಮಶೇಖರ್ ಸ್ಪಷ್ಟನೆ ನೀಡಲಿ

By ಟಿ.ಆರ್‌. ಚಂದ್ರಶೇಖರ April 25, 2026
ಚಾವಡಿ

ಅಣ್ಣಾವ್ರ ಮೊದಲ ಚಿತ್ರದಲ್ಲಿ ಕುಬಸದ ಶಿವಪ್ಪನವರು ವಹಿಸಿದ ಮಹತ್ವದ ಪಾತ್ರ

By ಬಸವ ಮೀಡಿಯಾ April 26, 2026
ಸುದ್ದಿ

ಬಸವ ಜಯಂತಿ: ಸುವರ್ಣಗಿರಿ ಮಠಕ್ಕೆ ಬಸವ ಬುತ್ತಿ ಅರ್ಪಿಸಿದ ಲಂಬಾಣಿ ಮಹಿಳೆಯರು

By ಪ್ರಲ್ಹಾದರೆಡ್ಡಿ ಎಂ, ಕನಕಗಿರಿ April 25, 2026
ಕಾರ್ಯಕ್ರಮ

’17ನೇ ಶತಮಾನದಲ್ಲಿ ಬಸವತತ್ವ ಬಿತ್ತಿದ ಕಡಕೋಳ ಮಡಿವಾಳಪ್ಪ’

By ಸಾಯಿಕುಮಾರ ಇಜೇರಿ April 27, 2026
ಚರ್ಚೆ

ಹಿಂದುತ್ವವಾದಿಗಳ ಹಿಡಿತದಲ್ಲಿ ಹುಬ್ಬಳ್ಳಿ ಬಸವ ಜಯಂತಿ

By ಕುಮಾರಣ್ಣ ಪಾಟೀಲ್ April 24, 2026
Previous Next

You Might Also Like

ಗ್ಯಾ ಲರಿ

ಬಸವ ಜಯಂತಿ: ಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳು

ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ, ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ…

0 Min Read
ಗ್ಯಾ ಲರಿ

ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ನವದೆಹಲಿ/ಲಂಡನ್ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು.…

0 Min Read
ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital