Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮರು ಪ್ರಸ್ತಾವನೆ ಕಳುಹಿಸಲು ಪತ್ರ ಚಳುವಳಿ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮರು ಪ್ರಸ್ತಾವನೆ ಕಳುಹಿಸಲು ಪತ್ರ ಚಳುವಳಿ
ಗ್ಯಾ ಲರಿ

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮರು ಪ್ರಸ್ತಾವನೆ ಕಳುಹಿಸಲು ಪತ್ರ ಚಳುವಳಿ

ಜಗದೇವಿ ಚಟ್ಟಿಕೆ.ಶರಣಪ್ರಸಾದ
ಜಗದೇವಿ ಚಟ್ಟಿ ಕೆ.ಶರಣಪ್ರಸಾದ Published August 19, 2024
Share
List of Images 1/9
1
2
3
4
5
6
7
8
9
SHARE

ಪ್ರತ್ಯೇಕ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆಯನ್ನು ಕಳುಹಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕೆಂಬ ನಿರ್ಣಯವನ್ನು ವಿವಿಧ ಬಸವ ಪರ ಸಂಘಟನೆಗಳು ರವಿವಾರ ತೆಗೆದುಕೊಂಡವು.

ಈ ಕುರಿತು ಪತ್ರ ಚಳುವಳಿಯನ್ನು ಶುರು ಮಾಡಿ ೫೦೦ ಅಂಚೆ ಪತ್ರಗಳನ್ನು ಬರೆದು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು.

ಬಸವ ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಗಲಾಂಬಿಕಾ ಮಹಿಳಾ ಗಣ ನೇತೃತ್ವದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

Share This Article
Twitter Email Copy Link Print
By ಜಗದೇವಿ ಚಟ್ಟಿ
ರಾಷ್ಟ್ರೀಯ ಅಧ್ಯಕ್ಷೆ, ರಾಷ್ಟ್ರೀಯ ಬಸವದಳ ಮಹಿಳಾ ಗಣ
Previous Article ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮರು ಪ್ರಸ್ತಾವನೆ ಕಳುಹಿಸಲು ಪತ್ರ ಚಳುವಳಿ
Next Article ಸರ್ ನಿಮಗೆ ಎಷ್ಟು ದುಡ್ಡು ಕೊಟ್ಟಿದ್ದಾರೆ: ಸದಾಶಿವಾನಂದ ಶ್ರೀಗಳಿಗೆ ಸುವರ್ಣ ಟಿವಿ ಯಲ್ಲಿ ಕೇಳಿದ ಪ್ರಶ್ನೆ
Leave a comment

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಬಸವ ಸಂಸ್ಕೃತಿ ಅಭಿಯಾನ ಯಾವ ಜಿಲ್ಲೆಯಲ್ಲಿ ಎಂದು: ಸಂಪೂರ್ಣ ಮಾರ್ಗಸೂಚಿ

By ಬಸವ ಮೀಡಿಯಾ June 8, 2025
ಚರ್ಚೆ

ಬಸವ ಜಯಂತಿಯಲ್ಲಿ ರೇಣುಕಾ ಚಿತ್ರ ಹಾಕಿ: ಮಾಜಿ ಬಿಜೆಪಿ ಶಾಸಕರ ಗಲಾಟೆ

By ರವೀಂದ್ರ ಹೊನವಾಡ June 9, 2025
ಚರ್ಚೆ

ಬಾಯಲ್ಲಿ ಬಸವ, ಮನದಲ್ಲಿ ವಿಷ ತುಂಬಿಕೊಂಡಿರುವ ಪುಡಾರಿ

By ನಂದಿ ಕುಮಾರ ಪಾಟೀಲ್ June 10, 2025
ಸುದ್ದಿ

ಶಾಸಕರ ಭವನದಲ್ಲಿ ಬೇಡ ಜಂಗಮರ ಮೇಲೆ ದುಂಡು ಮೇಜಿನ ಸಭೆ

By ಬಸವ ಮೀಡಿಯಾ June 13, 2025
ಇಂದು

ಲಿಂಗಾಯತರ ಅಸ್ಮಿತೆ ನಾಶ ಮಾಡುತ್ತಿರುವ ಜಾತಿ ಪ್ರಮಾಣಪತ್ರಗಳು

By ಮಹಾಂತೇಶ ತೋರಣಗಟ್ಟಿ, ಬೆಳಗಾವಿ June 13, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital