ಜಾಗತಿಕ ಲಿಂಗಾಯತ ಮಹಾಸಭಾದ ಆರನೆಯ ಸರ್ವಸಾಮಾನ್ಯ ವಾರ್ಷಿಕ ಸಭೆ ಗದಗಿನಲ್ಲಿ ಸೆಪ್ಟೆಂಬರ್ 22 ರವಿವಾರ ನಡೆಯಿತು. ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಸುವುದರ ಬಗ್ಗೆ ಮತ್ತು ನಿಜಾಚರಣೆಗಳನ್ನು ಜನರಿಗೆ ಮುಟ್ಟಿಸುವ ಬಗ್ಗೆ ಮಹತ್ತರ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನಂತರ JLM ಪಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಮಾಧ್ಯಮಗಳ ಜೊತೆ ಮಾತನಾಡಿದರು.
Leave a comment