ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎನ್ನುವಂತೆ, ಪೂರ್ಣಿಮಾ, ಷಣ್ಮುಖಪ್ಪ ಸಾಲಿ ದಂಪತಿಗಳು ಕಳೆದ…