ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ…

latest

ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ

2011ರಲ್ಲಿದ್ದ ಬಿಜೆಪಿ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ ಚಾಮರಾಜನಗರದ ಜಿಲ್ಲಾಡಳಿತದ ಕಚೇರಿಯ ಮುಂದೆ ಬಸವಣ್ಣನವರ ಪುತ್ತಳಿ…

ಶ್ರೀಶೈಲದಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ಸೆಪ್ಟೆಂಬರ್ 22ರಂದು ಕರ್ನಾಟಕ ಮತ್ತು ತೆಲಂಗಾಣದ ರಾಷ್ಟ್ರೀಯ ಬಸವ ಧಳದ ಸದಸ್ಯರು ಶ್ರೀಶೈಲದಲ್ಲಿ ವಿಶ್ವಗುರು ಬಸವಣ್ಣನವರ…

ಹೊಸಪೇಟೆಯಲ್ಲಿ ಗಮನ ಸೆಳೆದ ನಿಜಾಚರಣೆಯ ನಾಮಕರಣ ಸಮಾರಂಭ

ಲಿಂಗಾಯತರಾದವರು ಗುರು ಲಿಂಗ ಜಂಗಮರನ್ನು ಸದಾ ಸ್ಮರಿಸಬೇಕು. ಶರಣರ ವಚನಗಳಂತೆ ನಾವು ಬದುಕಬೇಕೆಂದು ಹುಕ್ಕೇರಿ ತಾಲ್ಲೂಕ,…

ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ

ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ ಪ್ರಸಿದ್ದ ಚಾರ್ಟರ್ಡ್ ಅಕೌಂಟೆಂಟ್, ಶರಣ ಸರ್ಪಭೂಷಣ ಎಂ.ಎಸ್. ಮತ್ತು ಶರಣೆ ಅನಿತಾ…

ಮುರುಘಾ ಮಠದಿಂದ ಜಯದೇವ ಕಪ್ ಕ್ರಿಕೆಟ್ ಟೂರ್ನಮೆಂಟ್

ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠವು ಹಮ್ಮಿಕೊಂಡಿರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೧೫೦ನೇ…

ಗದಗಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸಮಾವೇಶ

ಜಾಗತಿಕ ಲಿಂಗಾಯತ ಮಹಾಸಭಾದ ಆರನೆಯ ಸರ್ವಸಾಮಾನ್ಯ ವಾರ್ಷಿಕ ಸಭೆ ಗದಗಿನಲ್ಲಿ ಸೆಪ್ಟೆಂಬರ್ 22 ರವಿವಾರ ನಡೆಯಿತು.…

PHOTO GALLERY: ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಮಹಾದೇವಿ ಅಕ್ಕಗಳ ಸಮ್ಮೇಳನ

ಕಲಬುರ್ಗಿ ನಗರದ ಜಯನಗರದ ಅನುಭವ ಮಂಟಪದಲ್ಲಿ ಎರಡು ದಿನಗಳ ಮಹಾದೇವಿ ಅಕ್ಕಗಳ ಸಮ್ಮೇಳನ-೧೪ ನಡೆಯಿತು. ಮಹಿಳೆಯರಿಗಾಗಿ,…

ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ನಾಗಮೋಹನ್ ದಾಸ್

ಬೆಳಗಾವಿಯ ರಾಷ್ಟ್ರೀಯ ಬಸವದಳದ ವಿಶ್ವಗುರು ಬಸವ ಮಂಟಪಕ್ಕೆ ನಿವೃತ್ತ ನ್ಯಾಯಮೂರ್ತಿ ಶರಣ ನಾಗಮೋಹನ್ ದಾಸ್ ಹಾಗೂ…

ಐವತ್ತಕ್ಕೂ ಹೆಚ್ಚು ಬಸವಣ್ಣನವರ ಚಿತ್ರ ಬಿಡಿಸಿರುವ ಕಲಾವಿದ ವಾಜಿದ್ ಖಾದ್ರಿ

ಈ ಮಾತನ್ನು ಹೇಳುವ ಮಾನ್ವಿಯ ಪ್ರಸಿದ್ಧ ಕಲಾವಿದ, ವಾಜಿದ್ ಖಾದ್ರಿ, 65, ಅಪ್ಪಟ್ಟ ಬಸವ ಭಕ್ತರು.…

ಪ್ರಜಾಪ್ರಭುತ್ವಕ್ಕಾಗಿ ವಿಶ್ವದ ಅತಿ ಉದ್ದದ ಮಾನವ ಸರಪಳಿ ನಿರ್ಮಿಸಿದ ಕನ್ನಡಿಗರು

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಕರ್ನಾಟಕದ ಅತಿ ಉದ್ದದ ಮಾನವ ಸರಪಳಿ ನಿರ್ಮಿಸುವ…

PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ…

ಬೆಳಗಾವಿಯಲ್ಲಿ ಲಿಂಗಾನಂದ ಅಪ್ಪಾಜಿಯವರ 93ನೇ ಜಯಂತಿ ಸಂಭ್ರಮ

ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ ವಿಶ್ವಗುರು ಬಸವ ಮಂಟಪದಲ್ಲಿ ಗುರು…

By Basava Media 0 Min Read

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು.…

ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ ವಚನ ಪಲ್ಲಕ್ಕಿ ಉತ್ಸವ

ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ ಶ್ರಾವಣ ಮಾಸದ ಪ್ರಭುಲಿಂಗ ಲೀಲೆ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮ ಗುರುವಾರ…

ಇಳಕಲ್ಲಿನಲ್ಲಿ 32 ಗಂಟೆಗಳ ಕಾಲ ನಡೆದ ವಚನ ತಾಡೋಲೆಗಳ ಪಲ್ಲಕ್ಕಿ ಮೆರವಣಿಗೆ

ಇಳಕಲ್ಲ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಭಾಗವಾಗಿ ಪಲ್ಲಕ್ಕಿ ಮಹೋತ್ಸವವು ಈ ವರ್ಷ ಹೊಸ…

By Basava Media 1 Min Read

ಬೆಂಗಳೂರಿನಲ್ಲಿ ಗೌರಿ ಲಂಕೇಶ್ ನಮನ ಕಾರ್ಯಕ್ರಮ

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ 7ನೇ ಹುತಾತ್ಮ ದಿನದ ಅಂಗವಾಗಿ ಗುರುವಾರ ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ…